ಗುರುವಾರ, 5 ನವೆಂಬರ್ 2026

Interesting

Matrimonial Ad : ಸಾಫ್ಟ್‌ವೇರ್‌ ವರ ಬೇಡ | ಆನ್ಲೈನ್ ನಲ್ಲಿ ವೈರಲ್ ಆಯಿತು ‘ವರ ಬೇಕು ‘ ಜಾಹೀರಾತು!!!

ವರನ ಕಡೆಯವರು ವರದಕ್ಷಿಣೆ ಪಡೆದು ಮದುವೆಯಾಗುತ್ತಿದ್ದ ಕಾಲವೊಂದಿತ್ತು. ಆದರೀಗ ಟ್ರೆಂಡ್ ಬದಲಾಗಿದೆ. ಹುಡುಗಿಯೇ ಹತ್ತು ಹಲವು ಕಂಡೀಷನ್ , ಡಿಮ್ಯಾಂಡ್ ಇಟ್ಟು ವರನನ್ನು ರಿಜೆಕ್ಟ್ ಮಾಡುವ ಟ್ರೆಂಡ್ ಜೋರಾಗಿದೆ. ವರ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿ, ಸಾಫ್ಟ್‌ವೇರ್‌ ಇಂಜಿನಿಯರ್‌ಗಳು…

ಪ್ರೀತಿಸಿ ಮದುವೆಯಾದಾಕೆ ಗಂಡನಿಂದಲೇ ಕೊಲೆಯಾದಳು! | ಅನಾಥವಾದ ಕಂದಮ್ಮ

ಪ್ರೀತಿಸಿ ಮದುವೆಯಾದ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಚಿತ್ರದುರ್ಗದ ಮಲ್ಲಾಪುರದ ಹೀನಾಬಾನು (23) ಮೃತ ಯುವತಿ. ಈಕೆ 2 ವರ್ಷಗಳ ಹಿಂದೆ ಜಾಫರ್​ ಸಾಧಿಕ್​ನನ್ನು ಪ್ರೀತಿಸಿ ಮದುವೆಯಾಗಿದ್ದಳು. 7 ತಿಂಗಳ ಹಿಂದೆಯಷ್ಟೇ ಹೀನಾಬಾನು ಹೆಣ್ಣು…

ತಿರುಪತಿ ದೇವರ ಭಕ್ತಾದಿಗಳಿಗೆ ದೇವಾಲಯದಿಂದ ಗುಡ್ ನ್ಯೂಸ್

ತಿರುಪತಿ ದೇವರ ಭಕ್ತರಿಗೆ ಸಿಹಿಸುದ್ದಿಯೊಂದಿದ್ದು, ದೇವರ ದರ್ಶನಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನ ಮಹತ್ವದ ಘೋಷಣೆ ಮಾಡಿದೆ. ನವೆಂಬರ್‌ನಲ್ಲಿ ನಡೆಯಲಿರುವ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಸಹಸ್ರ ದೀಪಾಲಂಕಾರ ಸೇವೆ ಮತ್ತು ಆರ್ಜಿತ ಸೇವೇಗಳಿಗೆ ಸಂಬಂಧಿಸಿದಂತೆ ನವೆಂಬರ್ ತಿಂಗಳಿಗೆ 300…

ಗ್ರಾಮೀಣ ಜನತೆಗೆ ಸಿಹಿ ಸುದ್ದಿ ; ಅಕ್ಟೋಬರ್ 2 ರಿಂದಲೇ ಜಾರಿಯಾಗಲಿದೆ ಯಶಸ್ವಿನಿ ಯೋಜನೆ

ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಾದ ಯಶಸ್ವಿನಿ ಯೋಜನೆ ಅಕ್ಟೋಬರ್ 2 ರಿಂದಲೇ ಜಾರಿಯಾಗಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಇಂದು ವಿಧಾನ ಪರಿಷತ್ ನಲ್ಲಿ ಈ ಬಗ್ಗೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಮಧು…

ಡಿಸೆಂಬರ್ ನಿಂದಲೇ ಆರಂಭವಾಗಲಿದೆ ಶಾಲೆಗಳಲ್ಲಿ `ನೈತಿಕ ಶಿಕ್ಷಣ’ -ಬಿ.ಸಿ.ನಾಗೇಶ್

ಬೆಂಗಳೂರು : ನೈತಿಕ ಶಿಕ್ಷಣದ ಕುರಿತು ಮಾತಾನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ರಾಜ್ಯದ ಶಾಲೆಗಳಲ್ಲಿ ಡಿಸೆಂಬರ್ ನಿಂದ ನೈತಿಕ ಶಿಕ್ಷಣವನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ ಎಂದು ಹೇಳಿದ್ದಾರೆ. ಈ ಕುರಿತು ಎಂಎಲ್ ಸಿ ಎಂ.ಕೆ.ಪ್ರಾಣೇಶ್…

ಮೂವರು ಪೊಲೀಸರು ಸೇರಿಕೊಂಡು ಮಾಡಿದ್ರು ಮಾಡಬಾರದ ಕೆಲಸ | ವೀಡಿಯೋ ವೈರಲ್ ಆಗುತ್ತಿದ್ದಂತೆ ಆದ್ರು ಅಮಾನತು!

ಪೊಲೀಸ್ ಅಂದರೇನೇ ಶಿಸ್ತುಗೆ ಬದ್ಧವಾಗಿರುವವರು. ಇನ್ನೊಬ್ಬರು ತಪ್ಪು ಕೆಲಸ ಮಾಡಿದಾಗ ಅದನ್ನ ತಿದ್ದಿ ಶಿಕ್ಷಿಸುವವರು ಅವರಾಗಿರುತ್ತಾರೆ. ಆದ್ರೆ, ಇಲ್ಲೊಂದು ಕಡೆ ಪೊಲೀಸರೇ ತಪ್ಪು ಹಾದಿ ಹಿಡಿದಿದ್ದಾರೆ.ಹೌದು. ಠಾಣೆಯಲ್ಲೇ ಮಾಡಬಾರದ ಕೆಲಸ ಮಾಡಿದ್ದಾರೆ. ಇಂತಹ ಒಂದು ಪ್ರಕರಣ ಕೋಲಾರ ಜಿಲ್ಲೆಯ…

Flipkart annual Big Billion Days sale 2022 | ಭಾರೀ ರಿಯಾಯಿತಿಯಲ್ಲಿ ನಡೆಯುವ ಸೇಲ್ ನಲ್ಲಿ ನೀವೂ ಪಾಲ್ಗೊಳ್ಳಿ!

ಫ್ಲಿಪ್‌ಕಾರ್ಟ್ (Flipkart) ಗ್ರಾಹಕರಿಗೆ ಹೊಸ ಆಫರ್ ನೀಡುವುದರ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ನಡೆಸುತ್ತಾ ಗ್ರಾಹಕರನ್ನು ತನ್ನತ್ತ ಸೆಳೆಯುತ್ತ ಬಂದಿದೆ. ಇದೀಗ  ಫ್ಲಿಪ್‌ಕಾರ್ಟ್ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಸೇಲ್ 2022ನ್ನು ಪ್ರಾರಂಭಿಸಿದ್ದು, ಭಾರೀ ರಿಯಾಯಿತಿಯಲ್ಲಿ ಉತ್ಪನ್ನಗಳು ದೊರೆಯಲಿದೆ.…

ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ‘ರತೀಶ್’ ಮರಳಿ ಮನೆಗೆ | ಇದರ ಭೇಟಿಗೆ ಬೇರೆ ಜಿಲ್ಲೆಗಳಿಂದಲೂ ಬರುತ್ತಿದ್ದಾರಂತೆ ಜನ!

ಕೆಲವೊಂದಷ್ಟು ಪ್ರಾಣಿಪ್ರಿಯರು ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿರುತ್ತಾರೆ. ಅದು ನಾಯಿಯೇ ಆಗಿರಲಿ, ಬೆಕ್ಕೆ ಆಗಿರಲಿ ಅದನ್ನು ಮನೆಯ ಒಬ್ಬ ಸದಸ್ಯನಂತೆ ಸ್ವೀಕರಿಸಿರುತ್ತಾರೆ. ಹೀಗಿರುವಾಗ ಅದು ನಾಪತ್ತೆಯಾದರೆ ಇದ್ರ ನೋವು ಸಾಕಿದವನಿಗೆ ಮಾತ್ರ ತಿಳಿದಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ…

ದಾರಿ ಮಧ್ಯೆಯಾದ ಹೆರಿಗೆಗೆ ಸಹಾಯವಾಯ್ತು ಎರಡು ಮೊಬೈಲ್ ಚಾರ್ಜರ್ | ʻಅತ್ಯಂತ ಅರ್ಜೆಂಟಲ್ಲಿ ನಮ್ಮ ಮನೆಯೊಳಗೆ ಕಾಲಿಟ್ಟ ಹುಡುಗಿ’ ಎಂದ ದಂಪತಿ!!

ಸಾಮಾನ್ಯವಾಗಿ ನಾವೆಲ್ಲರೂ ಮೊಬೈಲ್ ಚಾರ್ಜರ್ ಗಳನ್ನು ಫೋನ್ ಚಾರ್ಜ್ ಮಾಡಲು ಬಳಸುತ್ತೇವೆ. ಅದನ್ನು ಬಿಟ್ಟು ಅಂತಹ ಯಾವುದೇ ಕೆಲಸಕ್ಕೂ ಬಳಸುವುದು ವಿರಳವೇ. ಆದ್ರೆ, ಇಲ್ಲೊಂದು ಕಡೆ ಎರಡು ಮೊಬೈಲ್ ಚಾರ್ಜರ್ ಗಳು ಹೆರಿಗೆಯನ್ನೇ ಮಾಡಿಸಿದೆ. ಹೌದು. ಇದು ನಂಬಲು…

‘Zoom’ ಆಪ್ ಬಳಕೆದಾರರೇ ಎಚ್ಚರ | ಕೇಂದ್ರ ಸರಕಾರ ನೀಡಿದೆ ಹೊಸ ಸೂಚನೆ!

ಜೂಮ್ ಆಪ್ ಅನ್ನು ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಿಗಳು ಕೂಡ ಹಲವು ಕೆಲಸಗಳಿಗಾಗಿ, ಮೀಟಿಂಗ್ ಗಾಗಿ ಬಳಸುತ್ತಿದ್ದು, ಬಳಕೆದಾರರ ಸಂಖ್ಯೆಯೂ ಅಧಿಕವಾಗಿದೆ. ಆದ್ರೆ, ಇದೀಗ ಹ್ಯಾಕರ್ಸ್ ಗಳ ಕಣ್ಣು ಈ ಆಪ್ ಮೇಲೂ ಬಿದ್ದಿದೆ. ಹೌದು. ಜನಪ್ರಿಯ ಜೂಮ್‌ (zoom)…