ಗುರುವಾರ, 5 ನವೆಂಬರ್ 2026

Interesting

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಲಿದೆ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ಬೋಧನೆ – ಬಿ.ಸಿ.ನಾಗೇಶ್

ಬೆಂಗಳೂರು:ವಿಧಾನ ಪರಿಷತ್ ನಲ್ಲಿ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ಬೋಧನೆ ಕುರಿತಂತೆ ವಿಚಾರ ಪ್ರಸ್ತಾಪವಾದಗ, ಈ ಕುರಿತು ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ ಬೋಧನೆ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC…

ಅದೃಷ್ಟ ಕೈ ಹಿಡಿಯಿತು | ಆಟೋಚಾಲಕನಿಗೆ ಒಲಿದ 25 ಕೋಟಿಯ ಅದೃಷ್ಟ ಲಕ್ಷ್ಮೀ | ಆದರೆ ಇಲ್ಲೊಂದು ವಿಪರ್ಯಾಸವಿದೆ!!!

ಈ ಲಕ್ ( LUCK) ಎನ್ನುವುದು ಯಾರಿಗೆ ಯಾವಾಗ ಒಲಿಯುತ್ತೆ ಅನ್ನೋದು ನಿಜಕ್ಕೂ ಯಾರಿಗೂ ಗೊತ್ತಾಗಲ್ಲ. ದೇವರು ಕೊಟ್ಟರೆ ಯಾವ ರೀತಿ ಕೊಡ್ತಾನೆ ಅಂದರೆ ಎಲ್ಲಾ ಒಟ್ಟಿಗೆ ಕೊಡ್ತಾರೆ ಅಂತಾರಲ್ಲ ಆ ರೀತಿ. ಕೇರಳದ ಓರ್ವ ಸಾಮಾನ್ಯ ವ್ಯಕ್ತಿ…

ಸೆಲ್ಫಿ ಹುಚ್ಚಿನಿಂದ ಹೋಯ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಬ್ಬರ ಪ್ರಾಣ!

ಸೆಲ್ಫಿ ಅವಾಂತರಗಳು ಒಂದೋ ಎರಡೋ, ಅಬ್ಬಬ್ಬಾ ಈ ಸೆಲ್ಫಿಯಿಂದ ಪ್ರಾಣವನ್ನೇ ಕಳೆದುಕೊಂಡವರು ಅದೆಷ್ಟೋ ಮಂದಿ. ಅದೇನು ಮಾಯೇನೋ ಏನೂ, ಮೊಬೈಲ್ ಕೈ ಬಂದ ಕೂಡಲೇ ಎಲ್ಲವನ್ನು ಮರೆತು ಬಿಡುವವರು ಅದೆಷ್ಟೋ ಮಂದಿ. ಹಾಗೇನೇ ಕೆಲವೊಂದಷ್ಟು ಜನ ಮೈ ಮೇಲೆ…

ಚಾಮುಂಡೇಶ್ವರಿ ಕ್ರಿಯೇಷನ್ಸ್ ಪಡುಬೆಟ್ಟು ನೆಲ್ಯಾಡಿ ನಿರ್ಮಾಣದ ‘ಮರೆಯಲಾಗದ ಕ್ಷಣ’ ಕಿರುಚಿತ್ರ ತೆರೆಗೆ!!

ಕಡಬ:ಚಾಮುಂಡೇಶ್ವರಿ ಕ್ರಿಯೇಷನ್ಸ್ ಪಡುಬೆಟ್ಟು ನೆಲ್ಯಾಡಿ ನಿರ್ಮಾಣದ ‘ಮರೆಯಲಾಗದ ಕ್ಷಣ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಬೆಟ್ಟು ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ…

ನನ್ನೂರಲ್ಲಿಯೇ ಗುರು ಶಿಷ್ಯರು ಪ್ರಚಾರ ಮಾಡಿದ ಹೆಮ್ಮೆ;
ಪಿಟಿ ಮಾಸ್ಟರ್ ಶರಣ್

ಉತ್ತರ ಕರ್ನಾಟಕದ ಊಟದ ರುಚಿನೇ ಬೇರೆ ಇದೆ. ರೊಟ್ಟಿ, ಚೆಟ್ನಿ ಇವೆಲ್ಲ ಖುಷಿ ಕೊಡುತ್ತವೆ. ಇಲ್ಲಿ ಜನ ಕೂಡ ನನ್ನ ಮೇಲೆ ವಿಶೇಷ ಪ್ರೀತಿ ತೋರಿಸ್ತಾನೇ ಇದ್ದಾರೆ. ಈ ಹಿಂದಿನ ಸಿನಿಮಾ ಪ್ರಚಾರಕ್ಕೆ ಬಂದಾಗಲೂ ಅದೇ ಪ್ರೀತಿ ಇತ್ತು.…

ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ!

ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಹೊಸ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಸಿಹಿ ಸುದ್ದಿ ನೀಡುತ್ತಲೇ ಬಂದಿದ್ದು, ಇದೀಗ ಮತ್ತೆ ಹೊಸ ಯೋಜನೆಯೊಂದಿಗೆ ಗುಡ್ ನ್ಯೂಸ್ ನೀಡಿದೆ. ಹೌದು. ವಾರದ ಹಿಂದಷ್ಟೇ ರೈಲು ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡಲು ಹಾಗೂ ರೈಲು…

ಪಾರ್ಸೆಲ್ ಎಂದು ಮನೆ ಬಾಗಿಲು ತೆರೆಸಿದ ವ್ಯಕ್ತಿ ಮಾಡಿದ್ದು ಮಾತ್ರ ಈ ಕೆಲಸ!

ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ವಿಧವಿಧವಾದ ಯೋಚನೆಗಳೊಂದಿಗೆ ವಂಚನೆಗೆ ಇಳಿಯುತ್ತಿದ್ದಾರೆ ಅದಷ್ಟೇ ಜಾಗೃತ ವಹಿಸಿದರು ವಂಚನೆಗೊಳಗಾಗುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದೆ ಅದರಂತೆ ಇಲ್ಲೊಂದು ಕಡೆ ಪಾರ್ಸಲ್ ಎಂದು ಮನೆಯೊಳಗೆ ನುಗ್ಗಿದ ಹವಾ ಮಾಡಿದ್ದು ಕಳ್ಳತನದ ಕೆಲಸ.…

ಗಂಡ ಅವನಲ್ಲ ಅವಳು | ಮದುವೆಯಾಗಿ 8 ವರ್ಷಗಳ ಬಳಿಕ ತಿಳಿದ ಸತ್ಯ

ನವದೆಹಲಿ: ಮದುವೆಯಾಗಿ 8 ವರ್ಷ ಕಳೆದ ನಂತರ ತನ್ನ ಪತಿಮೊದಲು ಮಹಿಳೆಯಾಗಿದ್ದಳು ಎಂಬ ಸತ್ಯ ತಿಳಿದುಬಂದಿದ್ದು, ಗುಜರಾತ್‍ನ ವಡೋದರಾದಲ್ಲಿ ಮಹಿಳೆಯೊಬ್ಬರು ಶಾಕ್ ಆಗಿದ್ದಾಳೆ. 40 ವರ್ಷದ ಮಹಿಳೆಯೊಬ್ಬರು 2014ರಲ್ಲಿ ಮದುವೆಯಾದ ವ್ಯಕ್ತಿ ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು,…

ಟ್ರಾಫಿಕ್ ಪೊಲೀಸ್ ಜೊತೆ ಮಾತಿಗಿಳಿಯುವ ಮುಂಚೆ ಇರಲಿ ಎಚ್ಚರ | ಹೊಸದಾಗಿ ಬಂದಿದೆ ಈ ನಿಯಮ

ವಾಹನ ಸವಾರರಿಗೆ ಹೊಸ-ಹೊಸ ನಿಯಮಗಳು ಜಾರಿ ಆಗುತ್ತಲೇ ಇರುತ್ತದೆ. ಅದರಂತೆ ಇದೀಗ ಹೊಸ ನಿಯಮವೊಂದು ಬಂದಿದ್ದು, ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಬೈಯುವಂತಿಲ್ಲ. ಒಂದು ವೇಳೆ ಜೋರು ಮಾಡಿದ್ರೆ ಅದಿಕ್ಕೂ ಬೀಳುತ್ತೆ ದಂಡ! ಹೌದು. ವಾಹನ ಸವಾರರ ದಾಖಲೆ ಪರಿಶೀಲನೆ…

10 ವರ್ಷಕ್ಕೊಮ್ಮೆ ಆಧಾರ್ ಬಯೋಮೆಟ್ರಿಕ್ ನವೀಕರಣ ಕಡ್ಡಾಯ – UIDAI ಸೂಚನೆ

ಆಧಾರ್ ಕಾರ್ಡ್ ಎಂಬುದು ವ್ಯಕ್ತಿಯ ಗುರುತಾಗಿದ್ದು, ಇದು ಭಾರತದ ಪ್ರತಿಯೊಬ್ಬ ನಾಯಕನಿಗೂ ಕಡ್ಡಾಯವಾಗಿದೆ. ಸರ್ಕಾರಿ ಕೆಲಸದಿಂದ ಹಿಡಿದು ಬ್ಯಾಂಕ್ ವಹಿವಾಟುಗಳ ವರೆಗೂ ಇದರ ಕಾರ್ಯ ಮಹತ್ವದ್ದಾಗಿದೆ. ನಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿತ್ತದೆ ಆಧಾರ್. ಸರ್ಕಾರಿ ಹಾಗೂ ಸರ್ಕಾರೇತರ…