ಗುರುವಾರ, 5 ನವೆಂಬರ್ 2026

Interesting

Big Boss season-9 | ಸೆ.24 ರಂದು ಆರಂಭವಾಗುವ ಶೋ ಗೆ ಯಾರೆಲ್ಲ ಎಂಟ್ರಿ ಕೊಡ್ತಿದ್ದಾರೆ ಗೊತ್ತಾ?

Big boss show : ಕಿಚ್ಚ ಸುದೀಪ್ ಸಾರಥ್ಯದ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಾರಂಭ ಸೆಪ್ಟೆಂಬರ್ 24ರಂದು 6ಗಂಟೆ ಗೆ ಕಲರ್ಸ್ ಕನ್ನಡ ವಾಹಿನಿ ಪ್ರಸಾರ ವಾಗಲಿದೆ. ಇದೀಗ ಪ್ರೊಮೊ ಸಖತ್ ಸೌಂಡ್ ಮಾಡಿ ಗಮನಸೆಳೆಯುತ್ತಿದೆ. ಓ…

ಮೃತದೇಹವನ್ನೇ ತಿಂದು ಹಾಕಿದ ಇಲಿಗಳು!

ಆಸ್ಪತ್ರೆಯವರ ನಿರ್ಲಕ್ಷ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಒಂದಲ್ಲ ಒಂದು ಘಟನೆಗಳು ವರದಿಯಾಗುತ್ತಲೇ ಇದೆ. ಅದರಂತೆ ಇಲ್ಲೊಂದು ಕಡೆ ಶವಗಾರದಲ್ಲಿ ಇರಿಸಿದ್ದ ಮೃತದೇಹವನ್ನು ಇಲಿಗಳು ತಿಂದಿರುವಂತಹ ಘಟನೆ ಬೆಳಕಿಗೆ ಬಂದಿದೆ. ಇಂತಹದೊಂದು ನಿರ್ಲಕ್ಷದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು,…

ಬಡವರಿಗೆ 72 ಗಂಟೆಯೊಳಗೆ ಪಿಂಚಣಿ ಮಂಜೂರು ; ಫೋನ್ ನಲ್ಲಿ ಕೋರಿದರು ಖಾತೆ ತಲುಪುತ್ತೆ ಹಣ

ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕರು ಪಿಂಚಣಿ ಕೋರಿದ 72 ಗಂಟೆ ಒಳಗೆ ಪಿಂಚಣಿ ಮಂಜೂರಾತಿ ಮಾಡುವ ವ್ಯವಸ್ಥೆ ತರಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ದೂರವಾಣಿ ಮೂಲಕ ಪಿಂಚಣಿ ಕೋರಿದರೂ ಆಧಾರ್ ಕಾರ್ಡ್ ಮತ್ತು ಮನೆಯ…

ಭಾರತದ ಅತ್ಯಂತ ಶ್ರೀಮಂತಳಾಗಿ ಹೊರಹೊಮ್ಮಿದ ಫಲ್ಗುಣಿ ನಾಯರ್ | ‘ ಬಯೋಕಾನ್ ಕ್ವೀನ್ ‘ ಕಿರಣ್ ಮಜುಂದಾರ್ ರನ್ನು ಹಿಂದಿಕ್ಕಿ ನಾಗಾಲೋಟ !

ಸೌಂದರ್ಯ ಮತ್ತು ಕ್ಷೇಮ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನೈಕಾದ ಒಡತಿ ಫಲ್ಗುಣಿ ನಾಯರ್ ಅವರು ಭಾರತದ ಅತ್ಯಂತ ಸ್ವಯಂ ನಿರ್ಮಿತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ಇಂದು ಬುಧವಾರ ಬಿಡುಗಡೆಯಾದ ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ…

ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ | IIFL ವೆಬ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನ

ಭಾರತದ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿಕೊಂಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಉದ್ಯಮಿ ಗೌತಮ್ ಅದಾನಿ ಹಿಂದಿಕ್ಕಿದ್ದಾರೆ. ಸಂಪತ್ತು ನಿರ್ವಹಣಾ ಸಂಸ್ಥೆ ಐಐಎಫ್‌ಎಲ್ ವೆಲ್ತ್ ಸಹಭಾಗಿತ್ವದಲ್ಲಿ ಸಂಶೋಧನಾ ಸಂಸ್ಥೆ ಹುರುನ್ ಇಂಡಿಯಾ ಬಿಡುಗಡೆ ಮಾಡಿದ ಶ್ರೇಯಾಂಕದ…

KFC ಸ್ಯಾಂಡ್‌ವಿಚ್‌ ಪ್ಯಾಕೆಟ್‌ನ ಜೊತೆ ಮಹಿಳೆಯೋರ್ವರಿಗೆ ಸಿಕ್ತು 43 ಸಾವಿರ ರೂಪಾಯಿ!

ಕಷ್ಟದಲ್ಲಿರೋ ಯಾರಿಗಾದರೂ ಸರಿ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಿಂದಾದರೂ ಹಣ ಬಂದರೆ ಒಳ್ಳೆದಿತ್ತು ಎಂದು ಭಾವಿಸುತ್ತಾರೆ. ಅದರಂತೆ ಇಲ್ಲೊಂದು ಕಡೆ, ಸಾಲದಲ್ಲಿ ಮುಳುಗಿದ್ದ ಮಹಿಳೆಗೆ 43 ಸಾವಿರ ರೂಪಾಯಿ ಸಿಕ್ಕಿದೆ. ಅದು ಕೂಡ ಕೆಎಫ್‌ಸಿಯ…

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಅಶ್ಲೀಲವಾಗಿ ಚುಡಾಯಿಸಿದ ಯುವಕ | ಮಾಡಿದ ತಪ್ಪಿಗೆ 20 ಸೆಕೆಂಡ್​ಗಳಲ್ಲಿ 40 ಚಪ್ಪಲಿ ಏಟು ತಿಂದ!

ಹುಡುಗಿಯರನ್ನು ದೇವತೆ ಸ್ಥಾನದಲ್ಲಿ ಕಂಡು ಕೆಲವೊಂದಷ್ಟು ಜನ ಗೌರವಿಸಿದರೆ, ಇನ್ನೂ ಕೆಲವೊಂದಷ್ಟು ಜನ ಹೆತ್ತವಳು ಕೂಡ ಹೆಣ್ಣೆಂದು ಯೋಚಿಸಿದೆ ಚಿತ್ರ ಹಿಂಸೆ ನೀಡುತ್ತಾರೆ. ಹುಡುಗಿ ಒಬ್ಬಂಟಿಯಾಗಿ ಹೊರ ನಡೆಯಬೇಕಾದರೂ ಒಂದು ಬಾರಿ ಯೋಚಿಸುವಂತೆ ಆಗಿದೆ. ಯಾಕೆಂದರೆ ದಿನೇ ದಿನೇ…

ತಾಜ್‌ಮಹಲ್‌ ವೀಕ್ಷಣೆಗೆ ಬಂದಿದ್ದ ಮಹಿಳೆಗೆ ‘ಮಂಗ’ದ ಕಾಟ!!

ತಾಜ್‌ಮಹಲ್‌ ಒಂದು ಅದ್ಭುತವಾದ ಪ್ರವಾಸಿತಾಣವಾಗಿದ್ದು, ಸುಂದರವಾದ ದೃಶ್ಯ ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಇದೀಗ ತಾಜ್‌ಮಹಲ್ ಗೆ ಆಗಮಿಸೋ ಜನರಿಗೆ ದೊಡ್ಡ ಸಂಕಷ್ಟವೇ ಎದುರಗಿದೆ. ಹೌದು. ಪ್ರವಾಸಿಗರಿಗೆ ಮಂಗದ ಕಾಟ ಶುರುವಾಗಿದೆ. ಇದಕ್ಕೆ ಸಂಬಂಧಿಸಿದಂತೆ…

ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ ಆಗಿ ಪ್ರೇಯಸಿ ಮನೆ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡ ಆರೋಪಿ!

ಅತ್ಯಾಚಾರ ಆರೋಪಿಯೋರ್ವ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ತನ್ನ ಗೆಳತಿಯ ಮನೆ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ನಡೆದಿದ್ದು, ಬುಧವಾರ ಬೆಳಗ್ಗೆ ಆತನ ಶವ ಮರದಲ್ಲಿ ನೇಣು…

ಬಾಬಾ ಬಾಬಾ…ಸೂಪರ್ ಬಾಬಾ…ಸಾಧುವಿನ ತಲೆಯ ಮೇಲೆ ಗಿರಗಿರ ತಿರುಗೋ ಸೋಲಾರ್ ಫ್ಯಾನ್ | ಖರೀದಿ ಮಾಡಿದ್ದಲ್ಲ, ಹೊಸ ಆವಿಷ್ಕಾರ

ಮಳೆ, ಗಾಳಿ, ಬಿಸಿಲು, ಬೆಂಕಿ…ಹೀಗೆ ಎಲ್ಲವುಗಳಿಂದ ರಕ್ಷಣೆ ಪಡೆಯಲು ಮನುಷ್ಯ ಅನೇಕ ತಂತ್ರಜ್ಞಾನಗಳನ್ನು ಕಂಡು ಹಿಡಿದಿದ್ದಾನೆ. ಅದರ ಬಳಕೆ ಆಗುತ್ತಲಿದೆ. ಆದರೆ ಮುಂದುವರಿದ ಈ ಜಗತ್ತಿನಲ್ಲಿ ಜನ ಸಾಮಾನ್ಯರು ಕೂಡಾ ಹಲವು ತಂತ್ರಜ್ಞಾನಗಳನ್ನು ಮಾಡುವಲ್ಲಿ ಸಫಲರಾಗಿದ್ದಾರೆ. ಹೌದು, ಇಲ್ಲೊಬ್ಬ…