ಗ್ರಾಹಕ ಆರ್ಡರ್ ಮಾಡಿದ ಫುಡ್ ಅನ್ನೇ ತಿಂದ ಡೆಲಿವರಿ ಬಾಯ್ | ಕಾದು ಸುಸ್ತಾಗಿದ್ದ ಗ್ರಾಹಕನಿಗೆ ಕೊನೆಗೆ ಈತ ಕಳಿಸಿದ SMS ಏನು ಗೊತ್ತಾ?
ಇಂದು ಏನಿದ್ದರೂ ಟೆಕ್ನಾಲಜಿ ಕಾಲ. ಎಲ್ಲವೂ ಕುಳಿತಲ್ಲಿಂದಲೇ ಸರಾಗವಾಗಿ ನಡೆಯುತ್ತದೆ. ಅದರಲ್ಲೂ ಈ ಆನ್ಲೈನ್ ವಹಿವಾಟು ಬಂದ ಮೇಲೆ ಅಂತೂ ಕೇಳೋದೇ ಬೇಡ, ಬಟ್ಟೆ-ಬರೆಯಿಂದ ಹಿಡಿದು ಆಹಾರದವರೆಗೂ ಎಲ್ಲವೂ ಕಾಲಿನ ಬುಡಕ್ಕೆ ಬಂದು ಬಿಡುತ್ತದೆ. ಅದರಂತೆ ಇಲ್ಲೊಬ್ಬ ವ್ಯಕ್ತಿ…










