ಶುಕ್ರವಾರ, 6 ನವೆಂಬರ್ 2026

Interesting

Wife ಈ ಪದದ ನಿಜವಾದ ಅರ್ಥವೇನು? ಅಷ್ಟಕ್ಕೂ ಈ ಶಬ್ದ ಹುಟ್ಟಿದ್ದೆಲ್ಲಿ ಗೊತ್ತೇ?

ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ದಾಂಪತ್ಯ ಜೀವನದ ಸುಖ, ದುಃಖದಲ್ಲಿ ಸಮಾನವಾಗಿ ಸ್ವೀಕರಿಸಿ ಕೈ ಹಿಡಿದವನನ್ನು ಕೊನೆಯವರೆಗೂ ಅನುಸರಿಸಿಕೊಂಡು ಜೀವನ ನಡೆಸುವ ಮಹತ್ತರ ಪಾತ್ರ ವಹಿಸುತ್ತಾಳೆ. ಧಾರ್ಮಿಕ ಗ್ರಂಥಗಳಲ್ಲಿ ಹೆಂಡತಿಯ ಸ್ಥಾನಮಾನವು ಬಹಳ ಶ್ರೇಷ್ಠವಾಗಿದ್ದು, ಅರ್ಧಾಂಗಿನಿ, ಜೀವನ…

ಮಹಿಳೆಯರೇ ನಿಮಗಾಗಿ | ಈ ಎಲ್ಲಾ Applications ಮಹಿಳೆಯರ ಕೆಲಸ ಸುಲಭ ಮಡುತ್ತೆ!!!

ಮನೆಯ ಜವಾಬ್ದಾರಿ ಹೊರುವ ಮಹಿಳೆಯರು ಹಣಕಾಸಿನ ವಿಚಾರದಲ್ಲಿ ಸೂಕ್ಷ್ಮದಿಂದ ಉಳಿತಾಯದ ಕಡೆಗೆ ಗಮನ ಹರಿಸುವುದು ವಾಡಿಕೆ. ಆದರೆ, ಕೆಲವೊಮ್ಮೆ ಎಲ್ಲಿ ಹಣ ಖರ್ಚು ಮಾಡಿದ್ದೇವೆ ಎಂಬ ಲೆಕ್ಕಚಾರ ನೆನಪಿರುವುದಿಲ್ಲ. ಅನೇಕ ಬಾರಿ ಮಹಿಳೆಯರ ಸುರಕ್ಷತೆಯ ಪ್ರಶ್ನೆ ತಲೆದೋರುತ್ತದೆ. ಮಹಿಳೆಯರ…

3 ಅಡಿ ಎತ್ತರದ ವಧುವನ್ನು ಕೊನೆಗೂ ವರಿಸಿದ 2.5 ಅಡಿ ಎತ್ತರದ ವ್ಯಕ್ತಿ!!!

ಮದುವೆ ಎಂಬ ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆಯುವ ಜೋಡಿಗಳು ನೂರಾರು ಕನಸು ಕಾಣುವುದು ಸಹಜ ಕಂಡ ಕನಸೆಲ್ಲ ನನಸಾಗುವುದು ವಿರಳ. ಮದುವೆಯೆಂಬ ಬೆಸುಗೆಗೆ ಕಂಕಣ ಭಾಗ್ಯ ಕೂಡಿ ಬರಬೇಕು ಎಂಬ ಮಾತಿದೆ. ತನಗೆ ಅನುರೂಪವಾದ ಗುಣ,ನಡತೆ ಹಾಗೂ ತನ್ನ…

Tulsi vivah 2022 : ತುಳಸಿ ಮದುವೆ ಎಂದು ? ಪೂಜಾ ಮುಹೂರ್ತ, ಮಹತ್ವದ ಮಾಹಿತಿ ಇಲ್ಲಿದೆ!!!

ಕರ್ನಾಟಕ ಸಾಂಸ್ಕೃತಿಕ ಕಲೆ, ಸಾಹಿತ್ಯ, ಸಂಸ್ಕೃತಿಯ ಪಸರಿಸುವ ನೆಲೆಬೀಡು ಎಂದರೆ ತಪ್ಪಾಗದು. ಕರ್ನಾಟಕ ಹಬ್ಬದ ಆಚರಣೆಯಲ್ಲಿ ತನ್ನದೆ ಆದ ವೈಶಿಷ್ಟ್ಯ ಹೊಂದಿದೆ. ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ಹಬ್ಬದ ಆಚರಣೆಯಲ್ಲಿ ಕೂಡ ಅದರದ್ದೇ ಆದ ಮಹತ್ವವಿದೆ. ಭಾರತದಲ್ಲಿ ಹಿಂದೂ,…

Hair Care : ಚಳಿಗಾಲದಲ್ಲಿ ಕೂದಲು ಮಿರ ಮಿರ ಮಿಂಚಲು ಈ ಟ್ರಿಕ್ಸ್ ಫಾಲೋ ಮಾಡಿ!!!

ಚಳಿಗಾಲದಲ್ಲಿ ಕೂದಲಿನ ಸಮಸ್ಯೆಯು ಅತಿಯಾಗಿ ಕಾಣಿಸಿಕೊಳ್ಳುತ್ತದೆ. ಕೂದಲಿನಲ್ಲಿರುವ ನೈಸರ್ಗಿಕವಾದ ಎಣ್ಣೆಯ ಅಂಶವು ಚಳಿ ಮತ್ತು ಗಾಳಿಯ ತೀವ್ರತೆಯಿಂದಾಗಿ ಕಡಿಮೆಯಾಗಿ ಬಿಡುತ್ತದೆ. ಇದರಿಂದಾಗಿ ಹೊಳಪನ್ನು ಕಳೆದುಕೊಳ್ಳುವುದಲ್ಲದೆ ಕೂದಲು ಒಣಗಿದಂತಾಗಿ, ಒರಟಾಗುತ್ತದೆ. ಇಂತಹ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಏನೆಲ್ಲಾ ಮಾಡಬೇಕು, ಮಾಡಬಾರದು…

ಬಂದಳೋ ಬಂದಳೋ..ಸನ್ನಿ ಲಿಯೋನ್!!! ಹೂ ಮುಡಿದು ಸೀರೆಯುಟ್ಟು ರಥವನೇರಿ ಬಂದೇ ಬಿಟ್ಟಳು ಚೆಲುವೆ!!!

ಬಾಲಿವುಡ್ ಸೇರಿ ಎಲ್ಲಾ ಚಿತ್ರರಂಗದ ಬಹು ಬೇಡಿಕೆಯ ನಟಿ ಸನ್ನಿ ಲಿಯೋನ್ ಬಾಲಿವುಡ್ ಗೆ ಪಾದಾರ್ಪಣೆ ಮಾಡುವ ಮುನ್ನ ಮಾದಕ ಚಿತ್ರಗಳಲ್ಲಿ ನಟಿಸಿ ನೀಲಿ ಚಿತ್ರಗಳ ರಾಣಿ ಎಂದೇ ಖ್ಯಾತಿ ಪಡೆದವರು. ಪ್ರಸ್ತುತ ನೀಲಿ ಚಿತ್ರಗಳಿಗೆ ಗುಡ್ ಬೈ…

“ಶ್ಯಾನೆ ಟಾಪಗವ್ಲೇ ನಮ್ ಹುಡುಗಿ ಶ್ಯಾನೆ ಟಾಪಗವ್ಲೇ” ಹಾಡಿನ ಮೂಲಕ ಎದೆಬಡಿತ ಹೆಚ್ಚಿಸಿದ ನಟಿ ಮದುವೆ ಡೇಟ್ ಫಿಕ್ಸ್!!!

ಕಳೆದ ವರ್ಷವಷ್ಟೆ ನಿಶ್ಚಿತಾರ್ಥ ನಿಶ್ಚಯಿಸಿಕೊಂಡಿದ್ದ ದಾವಣಗೆರೆಯ ಸ್ಯಾಂಡಲ್‌ವುಡ್‌ ಬೆಡಗಿ ಅದಿತಿ ಪ್ರಭುದೇವ, ಇದೀಗ ಮದುವೆಯ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಸದ್ಯ ಸ್ಯಾಂಡಲ್‌ವುಡ್‌ ಬಿಜಿ ನಟಿಯಾಗಿರುವ ಅದಿತಿ ಪ್ರಭುದೇವ ಹಸೆಮಣೆ ಏರಲು ಭರದ ತಯಾರಿ ನಡೆಯುತ್ತಿದೆ.…

ಓದುಗರೇ ನಿಮಗೊಂದು ಚಾಲೆಂಜ್ | ಕುರಿಗಳ ಹಿಂಡಿನ ನಡುವೆ ಅವಿತು ಕೂತಿರೋ ತೋಳವನ್ನು ಪತ್ತೆ ಹಚ್ಚ ಬಲ್ಲಿರಾ?

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ.ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ. ಅಂತರ್ಜಾಲದಲ್ಲಿ…

ಹಾಡೊಂದಾ ನಾ ಕೇಳುವೆ…ಹಾಯಾಗಿ ಮಲಗಿ ಹಾಡು ಕೇಳ್ತಾ ಇದ್ದ ಯುವತಿಯ ಇಯರ್ ಬಡ್ ಎತ್ತಿಕೊಂಡು ಹಕ್ಕಿ ಪರಾರಿ!!!

ಹಕ್ಕಿಗಳ ಹತ್ತಿರ ಹೋದರೇನೆ ಪುರ್ರ್ ಎಂದು ಕೈಗೆ ಸಿಗದ ಹಾಗೆ ಹಾರಿಕೊಂಡು ಹೋಗುತ್ತದೆ. ಇನ್ನೂ ಮನುಷ್ಯನ ಹತ್ತಿರ ಬರುವುದು ಸಾಕಿದ ಪಕ್ಷಿ ಮಾತ್ರ. ಆದರೆ ಇಲ್ಲಿ ಹಕ್ಕಿಯೊಂದು ಯುವತಿಯ ಇಯರ್ ಬೆಡ್ ಎತ್ತಿಕೊಂಡು ಹೋಗಿದೆ ಎಂದರೆ ಆಶ್ಚರ್ಯದ ಜೊತೆಗೆ…

OMG : ಪವಾಡ | ಮೃತಪಟ್ಟ ಶಿಶುವಿಗೆ ಮರುಜೀವ ತುಂಬಿದ ವೈದ್ಯರು!!!

ಸಣ್ಣ ಆರೋಗ್ಯ ಸಮಸ್ಯೆ ಕಂಡುಬಂದರೂ ಕೂಡ ವೈದ್ಯರನ್ನು ಭೇಟಿಯಾಗುವುದು ವಾಡಿಕೆ. ಅವರು ಹೇಳಿದ ಮಾತನ್ನು ಪಾಲಿಸುವುದು ಕ್ರಮ. ಹಾಗಾಗಿಯೇ ವೈದ್ಯರನ್ನು ‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತಿನಂತೆ ಗೌರವ ಕೊಟ್ಟು ದೇವರ ಪ್ರತಿರೂಪ ದಂತೆ ಕಾಣುವುದು ಸಹಜ. ಇದಕ್ಕೆ…