ಶುಕ್ರವಾರ, 6 ನವೆಂಬರ್ 2026

Interesting

ಪಾಕಿಸ್ತಾನ, ಇಂಗ್ಲೆಂಡ್ ನಲ್ಲಿ ಮೊಬೈಲ್ ಡೇಟಾಗೆ ಎಷ್ಟು ಜಾರ್ಜ್ ಮಾಡ್ತಾರೆ ಗೊತ್ತಾ!! ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಎಂಬ ಮಾಯಾವಿಯ ಬಳಕೆ ಆರಂಭವಾದ ಬಳಿಕ ಎಲ್ಲರ ಕೈಯಲ್ಲೂ ಹರಿದಾಡಿ ಅರೆ ಕ್ಷಣವು ಬಿಟ್ಟಿರಲಾಗದಷ್ಟು ನಂಟು ಬೆಸೆದುಕೊಂಡು ಬಿಟ್ಟಿದೆ. ಇಷ್ಟೇ ಅಲ್ಲದೆ, ಬದಲಾವಣೆಯ ಗಾಳಿ ಬೀಸಿ, ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳಾಗಿ ದಿನಂಪ್ರತಿ ನವೀನ…

Raveena Tandon : ಬಾಲಿವುಡ್‌ ನಟಿ ರವೀನಾ ಟಂಡನ್‌ ಹುಲಿಗೆ ತೊಂದರೆ ನೀಡಿದ್ರಾ ? ತನಿಖೆಗೆ ಆದೇಶ

ಪ್ರಕೃತಿಯ ಮಡಿಲಲ್ಲಿ ನಲಿದಾಡುತ್ತಿದ್ದ ಅದೆಷ್ಟೋ ಪ್ರಾಣಿ ಸಂಕುಲಗಳು ಇದೀಗ ನಶಿಸಿ ಹೋಗುತ್ತಿದ್ದು, ಇರುವ ಕೆಲವೇ ವನ್ಯ ಜೀವಿಗಳು ಅಳಿವಿನ ಅಂಚಿನಲ್ಲಿವೆ. ಈ ಹಿಂದೆ ಇದ್ದ ಅದೆಷ್ಟೋ ಜೀವಿಗಳು ಈಗ ಕೇವಲ ಚಿತ್ರಗಳಲ್ಲಿ ನೋಡುವಂತಾಗಿದ್ದು, ವನ್ಯ ಜೀವಿಗಳ ರಕ್ಷಣಾ ಕಾರ್ಯಕ್ಕೆ…

ನಿವೇದಿತಾ ಗೌಡ ಬಿಕಿನಿ ಡ್ರೆಸ್ ನಲ್ಲಿ | ಶೆಟ್ರೆ ಹುಷಾರು ಅಂದ್ರು ಜನ!!!

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಬಾರ್ಬಿ ಡಾಲ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ ಎಂದರೆ ತಪ್ಪಾಗದು!!!.. ಇತ್ತೀಚೆಗೆ ಸೋಲೋ ಟ್ರಿಪ್ ಹೆಸರಲ್ಲಿ ನೆಟ್ಟಿಗರ ಟ್ರೊಲ್ ಗೆ ಒಳಗಾಗಿದ್ದ ನಿವೇದಿತಾ ಮುಟ್ಟಿ ನೋಡಿಕೊಳ್ಳುವ ರೀತಿ ನೆಗೆಟಿವ್ ಕಾಮೆಂಟ್ ಮಾಡುವವರ ಬಾಯಿ…

Good News : ಸಿಲಿಂಡರ್ ದರ ನಿಗದಿ’ಗೆ ಕೇಂದ್ರದಿಂದ ‘ಹೊಸ ಸೂತ್ರ’, ಅಗ್ಗವಾಗಲಿದೆ ಗ್ಯಾಸ್ -ಕೇಂದ್ರದಿಂದ ಮಹತ್ವದ ನಿರ್ಧಾರ

ಸಾಮಾನ್ಯ ಜನತೆಗೆ ಬೆಲೆ ಏರಿಕೆಯ ಬಿಸಿಯಲ್ಲಿ ತತ್ತರಿಸಿ ಹೋಗಿದ್ದು, ಈ ನಡುವೆ ಗ್ರಾಹಕರಿಗೆ ಕೊಂಚ ರಿಲೀಫ್ ಆಗುವ ಸಿಹಿ ಸುದ್ದಿ ನೀಡಲು ಸರ್ಕಾರ ಮುಂದಾಗಿದೆ. ಹೌದು!!!. ಸದ್ಯದಲ್ಲೇ ಎಲ್ ಪಿಜಿ ಸಿಲಿಂಡರ್ ನ ಬೆಲೆಯಲ್ಲಿ   ಇಳಿಕೆ ಕಂಡುಬರುವ ಸಂಭವಗಳು…

ತನ್ನ ಕುತ್ತಿಗೆಗೆ ತಾನೇ ತ್ರಿಶೂಲವನ್ನು ಚುಚ್ಚಿಕೊಂಡು 65 ಕಿಲೋಮೀಟರ್‌ ನಡೆದ ವ್ಯಕ್ತಿ!

ಈ ಪ್ರಪಂಚನೇ ವಿಚಿತ್ರ. ಇಲ್ಲಿ ಯಾವ ಯಾವ ರೀತಿಯ ಮನುಷ್ಯರು ಇದ್ದಾರೆ ಎಂದು ಊಹಿಸಲೇ ಅಸಾಧ್ಯ. ಯಾಕಂದ್ರೆ, ದಿನದಿಂದ ದಿನಕ್ಕೆ ವಿಚಿತ್ರ ಘಟನೆಗಳು ನಡೆಯುತ್ತಲೇ ಇದ್ದು, ಜಗತ್ತೇ ವಿಚಿತ್ರ ಎಂಬಂತಾಗಿದೆ. ಇದಕ್ಕೆ ಉದಾಹರಣೆಯಾಗಿಯೇ ಇದೆ ಇಲ್ಲೊಂದು ಕಡೆ ನಡೆದ…

ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ಕಳಚಿತು ವರನ ಮುಖವಾಡ | ನಂತರ ಆದದ್ದು ಭಾರೀ ಆಘಾತ!

ಮದುವೆ ಎಂಬ ಸುಂದರ ಬೆಸುಗೆಗೆ ಹೊಂದಾಣಿಕೆಯ ಜೊತೆಗೆ ಪ್ರೀತಿ ಬೆರೆತರೆ ಸುಂದರ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆಯಲು ಸಾಧ್ಯ!! ಆದರೆ, ಇಂದು ಮುಂಚಿನಂತೆ ಹೊಂದಿಕೊಂಡು ಹೋಗುವ ತಾಳ್ಮೆ, ವ್ಯವಾಧಾನ ಹೆಚ್ಚಿನವರಿಗೆ ಇಲ್ಲ!! ಅಷ್ಟೇ ಏಕೆ ಸಣ್ಣ ಪುಟ್ಟ ವಿಚಾರಕ್ಕೂ…

ಚಂದದ ಹುಡುಗಿಯ ಅಂದದ ಚಪ್ಪಲಿ| ಅತ್ಯಾಚಾರ ತಡೆಯೋ ಹೊಸ ಚಪ್ಪಲಿ ರೆಡಿ | ಕಾಮುಕರೇ ಹುಷಾರ್!!!

ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರದ ಸಂಖ್ಯೆ ಹೆಚ್ಚಾಗಿದೆ. ಪ್ರತಿಭಟನೆ ಹೊರತು ಇದನ್ನು ತಡೆಗಟ್ಟುವ ಯಾವುದೇ ಮಾರ್ಗ ಇದುವರೆಗೂ ಕಂಡಿಲ್ಲ. ಆದರೆ ಇದೀಗ ಕಲಬುರಗಿಯ ವಿದ್ಯಾರ್ಥಿನಿಯೊಬ್ಬಳು ಅತ್ಯಾಚಾರವನ್ನು ತಡೆಯುವ ಚಪ್ಪಲಿಯನ್ನು ತಯಾರಿಸಿದ್ದಾಳೆ. ಇದಂತು ಹೆಣ್ಣು ಮಕ್ಕಳ ಮೇಲೆರಗುವ…

ಓದುಗರೇ ನಿಮಗೊಂದು ಚಾಲೆಂಜ್ | ನಿಮ್ಮ ಕಣ್ಣಿನ ದೃಷ್ಟಿ ಪಕ್ಕಾ ಪರ್ಫೆಕ್ಟ್ ಆಗಿದ್ರೆ ಈ ಫೋಟೋದಲ್ಲಿರೋ ಮೊಸಳೆಯನ್ನು ಪತ್ತೆ ಹಚ್ಚಿ

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ.ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ. ಅಂತರ್ಜಾಲದಲ್ಲಿ…

ಅಧಿಕ ತೂಕ ಇಳಿಸಬೇಕೆ ? ನಿಂಬೆ ಚಹಾ ಸೇವಿಸಿ, ಈ ಪ್ರಯೋಜನಗಳನ್ನು ತಿಳಿಯಿರಿ | Lemon tea

ಅಧಿಕ ತೂಕ ಅನಾರೋಗ್ಯಕ್ಕೆ ಕಾರಣ. ತೂಕ ಇಳಿಸಿಕೊಳ್ಳಲು ಅನೇಕರು ಪರದಾಡುತ್ತಿದ್ದಾರೆ. ಏನೇ ಮಾಡಿದ್ರು ತೂಕ ಇಳಿಯೋದಿಲ್ಲ ಎಂದು ಗೊಣಗುತ್ತಾರೆ. ಆದ್ರೆ ತೂಕ ಇಳಿಸೋದು ಅಷ್ಟೇನು ಕಷ್ಟ ಅಲ್ಲ. ಸರಿಯಾದ ಯೋಜನೆ ಮೂಲಕ ತೂಕ ಇಳಿಸಿಕೊಳ್ಳಬಹುದಾಗಿದೆ.ಹೆಚ್ಚಿನ ಜನರು ಬೆಳಿಗ್ಗೆ ಬಿಸಿ…

ಮದುವೆಯ ಸಮಯದಲ್ಲಿ ಕೂಡಾ ಕೆಲಸದಲ್ಲಿ ಮಗ್ನನಾದ ವರ | ಅಂದ್ಹಾಗೆ ವಧು ಈತನನ್ನು ನೋಡಿ ಏನೆಂದಳು ಗೊತ್ತೇ ?

ಜಗತ್ತು ಎಂದು ಕೇಳರಿಯದ ಕೋರೋನಾ ಮಹಾಮಾರಿಗೆ ಇಡೀ ಜಗತ್ತೇ ತತ್ತರಿಸಿದ್ದು ಗೊತ್ತೇ ಇದೆ. ಈ ನಡುವೆ ರೋಗ ಹರಡುವ ಭೀತಿಯಿಂದ ವರ್ಕ್ ಫ್ರಮ್ ಹೋಮ್ ಅನ್ನುವ ಕಾನ್ಸೆಪ್ಟ್ ಬಂದು ನಾಲ್ಕು ಗೋಡೆಯ ನಡುವೆ ಬಂಧಿಯಾಗಿ, ಕೈಯಲ್ಲಿ ಲಾಪ್ ಟಾಪ್…