ಶುಕ್ರವಾರ, 6 ನವೆಂಬರ್ 2026

Interesting

ಯಥಾಸ್ಥಿತಿ ಕಾಯ್ದುಕೊಂಡ ಹೆಜಮಾಡಿ ಟೋಲ್ !

ಪಡುಬಿದ್ರಿಯ ಸುರತ್ಕಲ್‌ ಟೋಲ್‌ ಬುಧವಾರ ಮಧ್ಯರಾತ್ರಿಯಿಂದ ರದ್ದು ಮಾಡಲಾಗಿದ್ದು ,ಹೆಜಮಾಡಿ ಟೋಲ್‌ನಲ್ಲಿ ಪರಿಷ್ಕೃತ ದರ ಸದ್ಯ ಜಾರಿ ಮಾಡುವ ಕುರಿತು ಸದ್ಯದಲ್ಲೇ ತೀರ್ಮಾನ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೆಜಮಾಡಿಯ ನವಯುಗ ಟೋಲ್‌ ಪ್ಲಾಝಾದೊಂದಿಗೆ ಸುರತ್ಕಲ್‌ ಟೋಲ್‌ ದರವನ್ನು ಜೋಡಿಸಿಕೊಂಡು…

ಮದುವೆಯ ಮಂಟಪದಲ್ಲಿ ವರ ವಧುವಿಗೆ ನೀಡಿದ ‘ಕಿಸ್’ | ಕಿಸ್ ನಿಂದಾಗಿ ಮದುವೆ ಕ್ಯಾನ್ಸಲ್ ಎಂದ ವಧು! ದಂಗಾದ ವರ!

‘ಮದುವೆ’ ಅನ್ನೋ ಮೂರು ಅಕ್ಷರದ ಪದ ಎರಡು ಸಂಬಂಧಗಳನ್ನು ಬೆಸೆಯುವ ಶುಭಕಾರ್ಯ. ಆದರೆ ಈಗ ಸಣ್ಣ ಪುಟ್ಟ ವಿಷಯಗಳಿಗೂ ಜಗಳವಾಡಿ ಮದುವೆಯನ್ನೇ ನಿಲ್ಲಿಸುತ್ತಾರೆ. ಇಂದಿನವರಿಗೆ, ಮುಂಚಿನವರಂತೆ ತಾಳ್ಮೆ, ಸಮಾಧಾನ ಇಲ್ಲವೇ ಇಲ್ಲಾ. ಕೆಲವೊಂದು ಗಂಭೀರ ಕಾರಣಗಳಿಗೆ ಮದುವೆಯನ್ನು ನಿಲ್ಲಿಸಿದರೆ…

37,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲು ತೆರೆದು ಇಳಿಯಲು ಹೊರಟ ಮಹಿಳೆ !

ಬಸ್ಸಿನಲ್ಲಿ ಕಂಡಕ್ಟರ್ ನೊಂದಿಗೆ ಜಗಳ ಮಾಡಿಕೊಂಡು, ಮಧ್ಯದಲ್ಲಿ ಬಸ್ಸನ್ನು ನಿಲ್ಲಿಸಬಹುದು, ಅದರಿಂದ ಕೆಳಕ್ಕೆ ಇಳಿಯಲೂಬಹುದು. ರೈಲಿನಲ್ಲಿ ಪ್ರಯಾಣಿಕರಿಂದ ತೊಂದರೆಯಾದರೆ ರೈಲನ್ನೂ ಬೆಲ್ ಜಗ್ಗಿ ನಿಲ್ಲಿಸಬಹುದು. ಆದರೆ ಸಾವಿರಾರು ಅಡಿ ಎತ್ತರದಲ್ಲಿ ಹಾರಾಡುತ್ತಿರುವ ವಿಮಾನದ ಬಾಗಿಲು ತೆರೆದು ಯಾರಾದರೂ ಇಳಿಯಲು…

ಇನ್ಮುಂದೆ ಈ ಎಲ್ಲಾ ಕಂಪನಿಗಳಲ್ಲಿ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ!

ವಾರ ಪೂರ್ತಿ ದುಡಿಸುವ ಕಂಪನಿಗಳ ನಡುವೆ, ವಾರದಲ್ಲಿ 4 ದಿನ ಮಾತ್ರ ಕೆಲಸ ಮಾಡುವ ನಿರ್ಧಾರವನ್ನು ಮಾಡುವ ಮೂಲಕ ಪರಿವರ್ತನೆ ಮಾಡಲು ಈ ಕಂಪನಿಗಳು ನಿರ್ಧರಿಸಿದೆ. ಯುನೈಟೆಡ್ ಕಿಂಗ್‌ಡಂನ ನೂರು ಕಂಪನಿಗಳು ಪ್ರಮುಖ ನಿರ್ಧಾರವನ್ನು ಕೈಗೊಂಡಿವೆ. ಈ ಕಂಪನಿಗಳು…

ಎಷ್ಟೇ ವಯಸ್ಸಾದರೂ ಯಂಗ್ ಆಗಿ ಕಾಣಬೇಕೇ?

ತನ್ನ ಸಣ್ಣ ವಯಸ್ಸಿನಲ್ಲೇ ಅದೆಷ್ಟೋ ಜನರಿಗೆ ಮುಖದಲ್ಲಿ ಕಜ್ಜಿಗಳು, ಸುಕ್ಕುಕಟ್ಟಿರುವುದು ಹೀಗೆ ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಾ ಇರುತ್ತಾರೆ. ಹಾಗಾದ್ರೆ ಎಷ್ಟೆ ವಯಸ್ಸಾದರೂ ಕೂಡ ಯಂಗ್ ಆಗಿ ಕಾಣಬೇಕು ಅಂತ ಇದ್ದೋರಿಗೆ ಈ ಟಿಪ್ಸ್ ಯಾವ ವಯಸ್ಸಿನಲ್ಲಿ ಏನನ್ನು…

Airtel Offer : ಗ್ರಾಹಕರಿಗೆ ಏರ್‌ಟೆಲ್‌ ನೀಡಿದೆ ಮತ್ತೊಂದು ಬಂಪರ್‌ ಆಫರ್‌ |

ಭಾರತದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪೆನಿ ‘ಏರ್‌ಟೆಲ್’ ಇದೀಗ ಅತ್ಯಂತ ಕಡಿಮೆ ಬೆಲೆಯಲ್ಲಿ ಬ್ರಾಡ್‌ಬ್ಯಾಂಡ್, ಟಿವಿ ಹಾಗೂ ಒಟಿಟಿ (ಓವರ್-ದಿ-ಟಾಪ್) ಸೇವೆಗಳನ್ನು ನೀಡಲು ಅಣಿಯಾಗಿದೆ. ಹೌದು!!.ಮನೆಯಲ್ಲಿಯೆ ವೇಗದ ಇಂಟರ್‌ನೆಟ್ ಬಯಸುವ ಜನರು ಇಂಟರ್‌ನೆಟ್ ಸಂಪರ್ಕದ ಜೊತೆಗೆ ಟಿವಿ…

Cobra Video : ಗಟ ಗಟ ಅಂತ ಒಂದೇ ಬಾರಿಗೆ ಒಂದು ಲೀಟರ್ ನೀರು ಕುಡಿದ ನಾಗಪ್ಪ | ಯಾಕೆ ಗೊತ್ತಾ? ವೀಡಿಯೋ ವೈರಲ್

ಸಾಮಾನ್ಯವಾಗಿ ನಾಗರಹಾವು ಕಾಣಿಸಿಕೊಳ್ಳೋದು ತುಂಬಾ ಕಡಿಮೆ. ಎಲ್ಲಾದರು ಕಾಣಿಸಿಕೊಂಡರೂ ಜನರು ಭಯಭೀತರಾಗುತ್ತಾರೆ. ಯಾಕಂದ್ರೆ ಹಾವುಗಳು ವಿಷಪೂರಿತವಾಗಿರುತ್ತದೆ. ಅವುಗಳು ಕಚ್ಚಿದರೆ ಮನುಷ್ಯ ಬದುಕುವ ಸಾಧ್ಯತೆ ಕಡಿಮೆಯೇ. ಆದರೆ ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ನಾಗರಹಾವು ಒಂದೇ ಬಾರಿಗೆ ಒಂದು…

ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಸರಕಾರಿ ಕಾಲೇಜು ತೆರೆದರೆ ಹೋರಾಟ ಖಂಡಿತ – ಪ್ರಮೋದ್ ಮುತಾಲಿಕ್ ಆಕ್ರೋಶ

ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ 10 ಸರ್ಕಾರಿ ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದಾಗಿದ್ದಕ್ಕೆ ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯದ ಕಲಬುರಗಿ, ಯಾದಗರಿ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ…

ವಿಧವೆಯ ಬಾಳಲ್ಲಿ ಬೆಳಕಾಗಿ ಬಂದ, ಮದುವೆ ಆಸೆ ತೋರಿಸಿ ಚಿನ್ನಾಭರಣದೊಂದಿಗೆ ಎಸ್ಕೇಪ್| ನಂಬಿದಾಕೆ ಮಾಡಿದ್ದು ಮಾತ್ರ ಭೇಷ್ ಎನ್ನೋ ಕೆಲಸ!

ಉಂಡು ಹೋದ… ಕೊಂಡು ಹೋದ ಮಾತಿಗೆ ತಕ್ಕಂತೆ ಮಹಾಶಯನೊಬ್ಬ ಯುವತಿಯನ್ನು ಪ್ರೀತಿ ಪ್ರೇಮದ ಬಲೆಯಲ್ಲಿ ಲೀಲಾಜಾಲವಾಗಿ ಬೀಳಿಸಿ ಯಾಮಾರಿಸಿ ಒಡವೆಗಳ ಜೊತೆ ಜೂಟ್ ಹೇಳಿರುವ ಘಟನೆ ಬೆಳಕಿಗೆ ಬಂದಿದೆ. ಜನರ ಮರುಳು ಮಾತಿಗೆ ತಲೆದೂಗಿ ಹೇಳಿದ್ದನ್ನೆಲ್ಲ ನಂಬಿ ಮೋಸ…

ಟ್ರಾಫಿಕ್ ಇಂದ ಮುಖದ ತ್ವಚೆ ಹಾಳು ಆಗ್ತಾ ಇದ್ಯಾ? ಈ ಟಿಪ್ಸ್ ಫಾಲೋ ಮಾಡಿ

ಬೆಂಗಳೂರಿನ ನಿವಾಸಿಗರಿಗಂತು ಈ ಸಮಸ್ಯೆ ತಪ್ಪಿದ್ದಲ್ಲ. ಯಾಕೆಂದರೆ ದಿನನಿತ್ಯ ಹೊರಗೆ ಓಡಾಡುವ ಮತ್ತು ಟ್ರಾಫಿಕ್ ನಲ್ಲಿ ಸಿಲುಕಿ ಹಾಕಿಕೊಳ್ಳುವ ಜನರಿಗೆ ಈ ಎಲ್ಲಾ ಸಮಸ್ಯೆಗಳು ತಪ್ಪಿದ್ದಲ್ಲ. ಧೂಳಿನಿಂದ, ವಾಹನಗಳ ಹೊಗೆಯಿಂದ ಮುಖದಲ್ಲಿ ಕಜ್ಜಿಗಳು ಆಗುವುದು ಸಾಮಾನ್ಯ. ಹಾಗಾದ್ರೆ ಸಿಂಪಲ್…