ಹೈ-ಸ್ಪೀಡ್ನಲ್ಲಿ ಬೈಕ್ ಓಡಿಸ್ತಿರೋ ಮಹಿಳಾಮಣಿಗಳ ವಿಡಿಯೋ ವೈರಲ್ : ಫುಲ್ ಕ್ಲಾಸ್ ತಗೊಂಡ ನೆಟ್ಟಿಗರು
ಮಹಿಳೆಯರಿಬ್ಬರು ಸೀರೆಯುಟ್ಟು ಬಿಂದಾಸ್ ಆಗಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ನಲ್ಲಿ ರೈಡ್ ಹೋಗ್ತಿರೋ ಜಾಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ಹೆಣ್ಮಕ್ಕಳು ಬೈಕ್ಗಳನ್ನು ಓಡಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲಿ ಇಬ್ಬರು ನಾರಿಮಣಿಯರು…










