ಸೋಮವಾರ, 2 ನವೆಂಬರ್ 2026

Interesting

Beauty News: ಇಲ್ಲಿದೆ ನೋಡಿ ಜಗತ್ತಿನ ಅತಿ ದುಬಾರಿ ನೈಲ್ ಪಾಲಿಶ್! ಈ ‘ಬ್ಲಾಕ್ ಡೈಮಂಡ್ ಕಿಂಗ್’ ಬೆಲೆಯಲ್ಲಿ ನೀವು ಮನೆ ಖರೀದಿಸಬಹುದು!

ಬೆಲೆ ಬಾಳುವ ವಸ್ತುಗಳನ್ನು ಬಳಸಿ ತಯಾರಿಸಲಾಗುವ ಈ ನೇಲ್ ಪಾಲಿಶ್ ‘ಬ್ಲ್ಯಾಕ್ ಡೈಮಂಡ್ ಕಿಂಗ್’(Black Diamond King)ಎಂದೇ ಪ್ರಖ್ಯಾತಿ ಪಡೆದಿದೆ.

Holi Festival: ಭಾರತದ ಈ ಸ್ಥಳಗಳಲ್ಲಿ ‘ಹೋಳಿ’ ಯನ್ನು ಆಚರಿಸಲ್ವಂತೆ! ಹಾಗಿದ್ರೆ ಆ ತಾಣಗಳಾವು? ಕಾರಣವೇನು ಗೊತ್ತಾ?

ಗುಜರಾತ್‌ ರಾಜ್ಯದ ರಾಮ್ಸಾನ್‌ ಎಂಬ ಗ್ರಾಮದಂತೆ ಜಾರ್ಖಂಡ್‌ ರಾಜ್ಯದ ಒಂದು ಗ್ರಾಮವು ಕೂಡ ಬಣ್ಣದ ಹಬ್ಬವನ್ನು ಆಚರಿಸುವುದಿಲ್ಲ.

ವೈರಲ್ ಆಯ್ತು ಮಿಠಾಯಿ ಅಂಗಡಿಯ 80ರ ದಶಕದ ಮೆನು ಕಾರ್ಡ್! ಇಂದು ಕೊಳ್ಳುವಾಗ ಕೈ ಸುಡೋ ತರೆಹೆವಾರಿ ಸ್ವೀಟ್ಸ್ ಗಳು ಅಂದು ಎಷ್ಟಕ್ಕೆ ಸಿಗ್ತಿತ್ತು ಗೊತ್ತಾ!

ಇಂದು ನಮಗೆ ಮಿಠಾಯಿಯ ಒಂದು ತುಂಡು ಕೂಡ ಆ ಬೆಲೆಗೆ ಸಿಗುವುದಿಲ್ಲ ಬಿಡಿ. ಅದೇ ತಿಂಡಿಗಳ ಬೆಲೆ ಇಂದು 10 ರಿಂದ 100 ರೂಪಾಯಿಗಳ ವರೆಗೂ ಇದ್ದು, ಕೊಳ್ಳುವವರ ಕೈ ಸುಡುತ್ತದೆ.

South Korea :ಉತ್ತರ ಕೊರಿಯಾದ ರೂಲ್ಸ್ ಬಗ್ಗೆ ಗೊತ್ತಿದೆ, ಆದ್ರೆ ದಕ್ಷಿಣ ಕೊರಿಯಾದ ಬಗ್ಗೆ ಎಂದಾದ್ರೂ ಕೇಳಿದ್ದೀರಾ? ಇಲ್ಲೂ ಇವೆ ವಿಚಿತ್ರವಾದ ರೂಲ್ ಗಳು!

ಉತ್ತರ ಕೊರಿಯಾದ ಬಗ್ಗೆ ನಾವು ಇದಾಗಲೇ ಸಾಕಷ್ಟು ತಿಳ್ಕೊಂಡಿದ್ದೀವಿ. ಹಾಗಾಗಿ ಇಂದು ದಕ್ಷಿಣ ಕೋರಿಯಾದ ಕೆಲವು ಇಂಟ್ರೆಸ್ಟಿಂಗ್ ನಿಯಮಗಳ, ನಂಬಿಕೆಗಳ ಬಗ್ಗೆ ತಿಳ್ಕೊಳ್ಳೋಣ ಬನ್ನಿ.

Actor Rakshit Shetty : ಎಲ್ಲಿದ್ದಾರೆ ರಕ್ಷಿತ್‌ ಶೆಟ್ಟಿ? ಯಾಕೆ ಯಾರ ಕಣ್ಣಿಗೂ ಕಾಣ್ತಿಲ್ಲ?

Actor Rakshit shetty: ಚಾರ್ಲಿ 777 ಸಿನಿಮಾ ನಂತರ ರಕ್ಷಿತ್‌ ಶೆಟ್ಟಿ ಯಾರಿಗೂ ಕಾಣಿಸಿಕೊಂಡಿಲ್ಲ. ಹಾಗಾಗಿ ಚರ್ಚೆಗೆ ಕಾರಣವಾಗಿದೆ. ನಟ ಯಾಕೆ ಜನರ ಕಣ್ಣಿಗೂ ಕಾಣಿಸಿಕೊಂಡಿಲ್ಲ ಎಂಬುದು ಈ ಲೇಖನದಲ್ಲಿ ತಿಳಿಸಲಾಗಿದೆ.

CEO Salary: ಈ ಪ್ರಖ್ಯಾತ ಕಂಪನಿ CEO ಸಂಬಳ ಕೇವಲ 15 ಸಾವಿರ! ಕಾರಣವೇನು ಗೊತ್ತಾ?

ಇಲ್ಲೊಂದು ಕಂಪೆನಿ ಸಿಇಓ ಸಂಬಳ(CEO Salary) ಕೇಳಿದ್ರೆ ನೀವೇ ಶಾಕ್ ಆಗ್ತೀರಾ! ಹಾಗಂತ ಇವರ ಸಂಬಳ ಕೋಟ್ಯಾಂತರ ರೂಪಾಯಿ ಇದೆ ಎಂದಲ್ಲ. ಮತ್ತಿನ್ನೇನು ಎಂದು ಯೋಚಿಸ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.

91ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ DLF ಮುಖ್ಯಸ್ಥ! ಪ್ರೀತಿಗೆ ಕಣ್ಣಿಲ್ಲ ಅಲ್ವಾ ಫ್ರೆಂಡ್ಸ್‌!

DLF Groups:ರಿಯಲ್‌ ಎಸ್ಟೇಟ್‌ ಸಮೂಹ ಡಿಎಲ್‌ಎಫ್‌(DLF Groups) ಮುಖ್ಯಸ್ಥರಾಗಿರುವ ಕುಶಾಲ್‌ ಪಾಲ್‌ ಸಿಂಗ್‌ ತಮ್ಮ 91ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ.