Headless Dog : ತಲೆಯೇ ಇಲ್ಲದ ನಾಯಿ, ಏನಿದು ಆಶ್ಚರ್ಯ? ಪ್ರಶ್ನೆಯಾಗಿಯೇ ಉಳಿದಿದೆ ಈ ಶ್ವಾನ!
ಸೋಶಿಯಲ್ ಮೀಡಿಯಾದಲ್ಲಿ (social media )ಇತ್ತೀಚೆಗಷ್ಟೇ ತಲೆ ಇಲ್ಲದ ನಾಯಿಯ (Headless Dog) ಚಿತ್ರ ವೈರಲ್ (viral )ಆಗಿದ್ದು, ಜನರನ್ನು ಚಕಿತ ಗೊಳಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ (social media )ಇತ್ತೀಚೆಗಷ್ಟೇ ತಲೆ ಇಲ್ಲದ ನಾಯಿಯ (Headless Dog) ಚಿತ್ರ ವೈರಲ್ (viral )ಆಗಿದ್ದು, ಜನರನ್ನು ಚಕಿತ ಗೊಳಿಸಿದೆ.
'ಕಾಂತಾರ' ಸಿನಿಮಾ(Kantara Movie) ಸೂಪರ್ ಹಿಟ್ ಆದ ಬಳಿಕ ಕಾಂತಾರ -2 ತೆರೆ ಮೇಲೆ ಬರಲಿದೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ಈ ಸುದ್ದಿಗೆ ತೆರೆ ಎಳೆದ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty). ಈಗಾಗಲೇ ಬಿಡುಗಡೆ ಆಗಿರುವ ಚಿತ್ರ ಕಾಂತಾರ-2 (kantara-2), ಕಾಂತಾರ ಪಾರ್ಟ್ 1 ಇನ್ನೇನು ಬರಬೇಕಷ್ಟೆ ಎಂದು ಸಿನಿಪ್ರಿಯರ ತಲೆಯಲ್ಲಿ ಹುಳ ಬಿಟ್ಟಿದ್ದರು.
ಬಾಡಿಗೆ ಮನೆಗೆ ಸೆಕ್ಯೂರಿಟಿ ಡೆಪಾಸಿಟ್ ಇಡಲು ಹಣ ಬೇಕಿದೆ. ಹೀಗಾಗಿ ನನ್ನ ಎಡ ಕಿಡ್ನಿ ಮಾರಾಟ(Kidney Sale)ಕ್ಕಿದೆ ಎಂದು ಬರೆದು ಮರಕ್ಕೆ ನೇತಾಕಿರುವ ಈ ಪೋಸ್ಟ್, ಎಲ್ಲರೂ ಬೆರಗಾಗುವಂತೆ ಮಾಡಿದೆ.
ತಾನು ನೋಡಿದ ಎಲ್ಲಾ ಸಿನಿಮಾಗಳ ದಾಖಲೆಯನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು ತನ್ನ ಚಲನಚಿತ್ರಗಳ ಮೇಲಿನ ಪ್ರೀತಿಯನ್ನು ಮುಂದಿನ ಹಂತಕ್ಕೆ ಹೇಗೆ ಕೊಂಡೊಯ್ದರು ಎಂಬುದನ್ನು ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ರೈಲುಗಳ ಓಡಾಟ ನಡೆಸಲು ಪೂರಕ ಹಣದ ವ್ಯವಸ್ಥೆ ಯಿಲ್ಲದೆ ಪರದಾಡುತ್ತಿದೆ. ಅಷ್ಟೇ ಅಲ್ಲದೆ, ರೈಲ್ವೆ ನೌಕರರಿಗೆ ಸಂಬಳ ನೀಡಲು ಕೂಡ ಪಾಕ್ ಸೆಣಸಾಡುತ್ತಿದೆ ಎನ್ನಲಾಗಿದೆ.
ಪ್ರಸ್ತುತ, ದುಬಾರಿ ಮಂಕುರಾಡ್ ಮಾವಿನಹಣ್ಣನ್ನು ಪ್ರತಿ ಹಣ್ಣಿಗೆ 400 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಕಂಪನಿಯು 1947 ರಲ್ಲಿ ಭಾರತವನ್ನು ತಲುಪಿತು, ಆದರೆ ಆರಂಭಿಕ ಹಂತದಲ್ಲಿ ಕಂಪನಿಯು ಭಾರತಕ್ಕಿಂತ ಚೀನಾದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಿತು.
ಅಳುವ ಮಗುವಿನ ದ್ವನಿ ಎಲ್ಲಿಂದ ಕೇಳಿ ಬರುತ್ತಿದೆ ಎಂದು ಹುಡುಕುತ್ತಾ ಹೊರಟಾಗ ತಮ್ಮದೇ ಜಮೀನಿನ ನೀರಿಲ್ಲದ ಹಾಳು ಬಾವಿಯಲ್ಲಿ ಮಗುವಿನ ದ್ವನಿ ಕೇಳಿ ಬಂದಿದೆ ಎನ್ನಲಾಗಿದೆ.
ಬೆಡ್ ಶೀಟ್ ನ ಮೂಲಕ ನವದಂಪತಿಗಳ ನಡುವೆ ಏನೆಲ್ಲಾ ನಡೆದಿರಬಹುದು ಎಂದು ಸುಲಭವಾಗಿ ಊಹಿಸಲು ಈ ರೀತಿ ಬಿಳಿ ಬೆಡ್ ಶೀಟ್ ನ್ನು ಮೊದಲ ರಾತ್ರಿಯಂದು ಹಾಸಲಾಗುತ್ತದೆ.
ಸುಮಾರು 5000 ವರ್ಷಗಳಿಗಿಂತ ಹಳೆಯ ತೆರೆದ ಹೋಟೆಲ್‌ನ ಅವಶೇಷವನ್ನು ಪತ್ತೆ ಮಾಡಿದ್ದಾರೆ.