ಸೋಮವಾರ, 2 ನವೆಂಬರ್ 2026

Interesting

Increase Fertility: ಪುರುಷರೇ ನೀವು ತಂದೆಯಾಗಲು ಬಯಸುವಿರಾ? ಈ ವಿಟಮಿನ್‌ಗಳ ಬಗ್ಗೆ ಗಮನ ಕೊಡಿ

ಇನ್ನು ಕಾರ್ಬೋಹೈಡ್ರೇಟ್ ಒಳಗೊಂಡ ಆಹಾರವನ್ನು ಸೇವಿಸುವುದರಿಂದ ಹೆಚ್ಚಿನ ಶಕ್ತಿ ಉತ್ಪತ್ತಿ ಆಗುತ್ತವೆ. ಉದಾಹರಣೆಗೆ ಬೀಜಗಳು, ಕಾಳುಗಳು, ಇದರ ಜೊತೆಗೆ ಕಾರ್ಬೋಹೈಡ್ರೇಟ್ ಒಳಗೊಂಡಿರುವ ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ.

sleep problem: ದಿನದ 22 ಗಂಟೆಯೂ ನಿದ್ರಿಸುವ ಈಕೆ, ಒಮ್ಮೊಮ್ಮೆ 4 ದಿನ ಆದ್ರೂ ಎಚ್ಚರ ಆಗಲ್ವಂತೆ! ಯಾರೀ ‘ಸ್ಲೀಪಿಂಗ್‌ ಬ್ಯೂಟಿ’?

ಈ ಜೊವಾನ್ನಾ ಕಾಕ್ಸ್, ಇಂಗ್ಲೆಂಡ್‌ನ ವೆಸ್ಟ್ ಕ್ಯಾಸಲ್‌ಫೋರ್ಡ್‌( West Casel Pord)ನಲ್ಲಿ ವಾಸವಾಗಿದ್ದಾರೆ.

Amazon Forest: ಅಮೆಜಾನ್‌ ಕಾಡಲ್ಲೊಂದು ‘Cast Away’ ನೆನಪಿಸೋ ಭಯಾನಕ ಘಟನೆ! ಕೀಟಗಳನ್ನೇ ತಿಂದು, ಮೂತ್ರವನ್ನೇ ಕುಡಿದು 31 ದಿನ ಕಳೆದಾತನ ರೋಚಕ ಕಥೆ ಇದು!

ಹಾಲಿವುಡ್‌(Hollywood) ಚಿತ್ರವಾದ 'Cast Away' ಕೂಡ ಇಂತದ್ದೇ ಸಿನಿಮಾವಾಗಿದೆ. ಮೈ ಜುಮ್ಮೆನ್ನಿಸುವ, ಮನಸ್ಸು ಕದಡುವ ಈ ಚಿತ್ರವನ್ನು ಹೆಚ್ಚಿನವರು ನೋಡಿರುತ್ತೀರಿ.

Odisha: ಇಲ್ಲಿದ್ದಾರೆ ನೋಡಿ ಆಧುನಿಕ ಶಹಜಹಾನ್! ತನ್ನ ಪತ್ನಿಗಾಗಿ 7 ಕೋಟಿ ವೆಚ್ಚದಲ್ಲಿ ಭವ್ಯ ದೇವಾಲಯ ನಿರ್ಮಿಸಿದ ಪತಿ!

ಸುಮಾರು 7ಕೋಟಿ ವೆಚ್ಚದಲ್ಲಿ, ಚೆನ್ನೈ ಯಿಂದ ಕರೆಸಲಾದ ಕುಶಲಕರ್ಮಿಗಳಿಂದ ಈ ಭವ್ಯ ದೇವಾಲಯವು ನಿರ್ಮಾಣವಾಗಿದೆ.

ಒಂದು ನಯಾ ಪೈಸೆ ಖರ್ಚಿಲ್ಲದೆ ಪ್ರೇಮಿಕಾಳಿಗೆ ಗಿಫ್ಟ್‌ ಕೊಟ್ಟ ಯುವಕ! ಸಿಂಪ್ಲಿಸೂಪರ್‌ ಅಲ್ವೇ?

ಡೌಯಿನ್‌ನಲ್ಲಿ ಜಾಂಗ್ ಅಪ್‌ಲೋಡ್ ಮಾಡಿದ ನೆಕ್ಲೇಸ್‌ನ ವೀಡಿಯೊವನ್ನು ಹಲವಾರು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.

Interesting Fact: ಈ ದೇಶದಲ್ಲಿ ಲೈಂಗಿಕತೆ ಮಾಡೋದು ಕೂಡ ಅಪರಾಧ! ಬೆತ್ತಲಾಗಬೇಕು ಅನ್ನೋ ಕಾರಣಕ್ಕೆ ಇಲ್ಲಿ ಸ್ನಾನಾನೂ ಮಾಡಲ್ಲ!

ಐರ್ಲೆಂಡ್‌ನ 'ಇನಿಸ್ ಬೇಗ್'(Enis Beg) ದ್ವೀಪದಲ್ಲಿ ವಾಸಿಸುವ ಬುಡಕಟ್ಟು ಜನರು ವಿಚಿತ್ರವಾದ ನಿಯಮಗಳನ್ನು ಹೊಂದಿದ್ದಾರೆ.