ಸೋಮವಾರ, 2 ನವೆಂಬರ್ 2026

Interesting

PM Modi Nickname: ಪ್ರಧಾನಿ ಮೋದಿಗೆ ಚೀನಿಯರಿಟ್ಟ ನಿಕ್ ನೇಮ್ ಯಾವುದು? ಅದರ ಅರ್ಥವೇನು ಗೊತ್ತಾ?

ಅಂದಹಾಗೆ ಚೀನಾದಲ್ಲಿ ಪ್ರಧಾನಿ ಮೋದಿಗೆ 'ಲಾವೊಷಿಯಾನ್'(Laotian) ಎಂದು ಕರೆಯುತ್ತಾರಂತೆ. ಚೀನಾದ ಪತ್ರಕರ್ತ ಮು ಸನ್ಶನ್ ಅವರು 'ದಿ ಡಿಪ್ಲೋಮ್ಯಾಟ್' ಎಂಬ ಪತ್ರಿಕೆಗೆ ಬರೆದ ತಮ್ಮ ಲೇಖನದಲ್ಲಿ 'ನರೇಂದ್ರ ಮೋದಿ ಅವರು ಚೀನಾದ ಜನರಲ್ಲಿ ಬಹಳ ಜನಪ್ರಿಯರಾಗಿದ್ದಾರೆ.

ಬ್ರಾ ಧರಿಸಿಕೊಂಡು ತಾಯಂದಿರು ಮಗುವಿಗೆ ಹಾಲುಣಿಸಬಾರದೇ ? ತಜ್ಞರು ಮಾಹಿತಿ ನೀಡಿದ್ದೇನು ಗೊತ್ತಾ?

ಬ್ರಾ ತುಂಬಾ ಬಿಗಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದು ಅಸ್ವಸ್ಥತೆಗೆ ಕಾರಣವಾಗಬಹುದು. ಬೆಂಬಲಕ್ಕಾಗಿ ಬ್ಯಾಕ್ ಬಾರ್ ಅಗಲವಾಗಿರಬೇಕು. ಪಟ್ಟಿಗಳನ್ನು ಸರಿಹೊಂದಿಸಲು ಕೊಕ್ಕೆಗಳು ಇರಬೇಕು

Belly fat:ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬೇಕೆ? ಈ ಸಿಂಪಲ್‌ ಟಿಪ್ಸ್‌ಗಳನ್ನು ಫಾಲೋ ಮಾಡಿ

ಆರೋಗ್ಯಕ್ಕೂ ಅಪಾಯಕಾರಿಯಾಗಿದೆ. ಸರಿಯಾದ ಆಹಾರ ಮತ್ತು ವ್ಯಾಯಾಮ ಮಾಡೋದ್ರಿಂದ ಮಾತ್ರ ಬಹುಬೇಗನೆ ಬೊಜ್ಜು ಕಡಿಮೆ ಮಾಡಬಹುದು.

Beer Consumption: ಬಿಯರ್ ಸೇವನೆಯಿಂದ ಕಿಡ್ನಿ ಸ್ಟೋನ್ ಗುಣವಾಗುತ್ತದೆಯೇ? ಇಲ್ಲಿದೆ ಮಾಹಿತಿ

ಮೂತ್ರಪಿಂಡದ ಕಲ್ಲಿನ ಪ್ರಕರಣ ಹೆಚ್ಚಾಗಿದೆ. ಕೆಲವರು ಇದರಿಂದ ಪಾರಾಗಲು ಆಸ್ಪತ್ರೆಗೆ ಹೋದರೆ, ಇನ್ನೂ ಕೆಲವರು ಬಿಯರ್ ಕುಡಿಯುತ್ತಾರೆ (Beer Consumption).

ATM Biriyani: ಅಂದು ಬೆಂಗ್ಳೂರಲ್ಲಿ ಸಿಗ್ತಿತ್ತು ಎಟಿಎಂ ಇಡ್ಲಿ, ಇಂದು ಚೆನ್ನೈನಲ್ಲಿ ಸಿಗುತ್ತೆ ಎಟಿಎಂ ಬಿರಿಯಾನಿ! ಹೇಗಿದೆ ಗೊತ್ತಾ ಈ ರೆಡಿಮೇಡ್ ಬಿರಿಯಾನಿ?

ಇದೀಗ ಈ ಎಟಿಎಂ ಇಡ್ಲಿಗೆ ಠಕ್ಕರ್ ಕೊಡಲು ತಮಿಳುನಾಡಿನ ಚೆನ್ನೈನಲ್ಲಿ (Chennai) ಎಟಿಎಂ ಬಿರಿಯಾನಿ (ATM Biriyani) ಶುರು ಆಗಿದೆ.

ಅನ್ಯಗ್ರಹದಿಂದ ಬಂದು ಬೀಚಿನಲ್ಲಿ ಬೆತ್ತಲೆಯಾಗಿ ಓಡಾಡಿದ ವ್ಯಕ್ತಿ ?!

ಫ್ಲೋರಿಡಾದ (Florida) ಪಾಮ್ ಬೀಚ್‌ನಲ್ಲಿ (Palm Beach) 44 ವರ್ಷದ ವ್ಯಕ್ತಿಯೊಬ್ಬ ಬೆತ್ತಲಾಗಿ ನಡೆದುಕೊಂಡು ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ.

Copper Wire Facts : ಹೆಚ್ಚಿನ ವಿದ್ಯುತ್ ತಂತಿಗಳು ತಾಮ್ರದಿಂದ ಏಕೆ ಮಾಡಲ್ಪಟ್ಟಿದೆ? ಒಂದಲ್ಲ, ಹಲವು ಕಾರಣ ಇದೆ!!!

ಇತರ ಲೋಹಗಳನ್ನು ತಂತಿಗಳನ್ನು ತಯಾರಿಸಲು ಏಕೆ ಬಳಸಲಾಗುವುದಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ತಾಮ್ರದ ತಂತಿಗಳನ್ನು ಏಕೆ ಬಳಸುತ್ತಾರೆ ಗೊತ್ತಾ?

Samsung, OnePlus ಮತ್ತು ಇತರ ಸ್ಮಾರ್ಟ್‌ಫೋನ್‌ಗಳಲ್ಲಿ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ? ಇಲ್ಲಿದೆ ದಾರಿ!

OnePlus, Samsung ಮತ್ತು ಇತರ ಸ್ಮಾರ್ಟ್‌ಫೋನ್‌ಗಳಲ್ಲಿ ಫೋನ್ ಕರೆಗಳನ್ನು ಹೇಗೆ ರೆಕಾರ್ಡ್ ಮಾಡುವುದು ಎಂದು ಇಂದು ನಾವು ನಿಮಗೆ ಹೇಳುತ್ತೇವೆ.