ಸೋಮವಾರ, 2 ನವೆಂಬರ್ 2026

Interesting

Weekend Marriage : ವಾರಾಂತ್ಯದಲ್ಲಿ ಮಾತ್ರ ಗಂಡ ಹೆಂಡತಿ, ಉಳಿದ ದಿನ ಬ್ಯಾಚುಲರ್‌ ಲೈಫ್‌ ಜೀವನ ! ಇದು ಈ ದೇಶದ ವಿಚಿತ್ರ ಸಂಗತಿ!

ಇಂತಹ ಮದುವೆಗಳು ಜಪಾನ್​ನಲ್ಲಿ (Japan) ನಡೆಯುತ್ತವೆ. ಎರಡು ವಿವಾಹಿತ ದಂಪತಿಗಳು ಪ್ರತಿದಿನ ಒಟ್ಟಿಗೆ ಜೀವನ ನಡೆಸಲ್ಲ

Ugadi 2023 : ಈ ಬಾರಿಯ ಚಂದ್ರಮಾನ ಯುಗಾದಿ ಹಬ್ಬದ ಇತಿಹಾಸ, ಆಚರಣೆ ಕಂಪ್ಲೀಟ್ ವಿವರ ಇಲ್ಲಿದೆ!!!

ಈ ದಿನದಂದೇ ವಸುಧೆ ತನ್ನನ್ನು ತಾನು ಸುತ್ತುತ್ತ ಸೂರ್ಯನ ಸುತ್ತ ಕಕ್ಷೆಯಲ್ಲಿ ತಿರುಗುವ ತನ್ನ ವಾರ್ಷಿಕ ಲೆಕ್ಕವನ್ನು ಮುಗಿಸಿ ಹೊಸ ಸುತ್ತನ್ನು ಪ್ರಾರಂಭಿಸುತ್ತಾಳೆ .

Sim Card : ನಿಮಗಿದು ತಿಳಿದಿದೆಯೇ? ಸಿಮ್‌ಕಾರ್ಡ್‌ನ ಒಂದು ಮೂಲೆ ಯಾಕೆ ಕತ್ತರಿಸಲಾಗುತ್ತದೆ?

ಮೊಬೈಲ್ ಗೆ ಸಿಮ್ ಕಾರ್ಡ್ ಅತಿಮುಖ್ಯ. ಮೊಬೈಲ್ ಗೆ (mobile) ಸಿಮ್ ಕಾರ್ಡ್ ಹಾಕುವಾಗ ಸರಿಯಾದ ರೀತಿಯಲ್ಲಿ ಹಾಕಬೇಕು. ಇಲ್ಲವಾದರೆ, ಚಿಪ್ ಗೆ ಹಾನಿಯಾಗುತ್ತದೆ

Clean Gold : ಈ ಟ್ರಿಕ್ಸ್‌ ಯೂಸ್‌ ಮಾಡಿ ಚಿನ್ನ, ಬೆಳ್ಳಿ ಆಭರಣ ಕ್ಲೀನ್‌ ಮಾಡಿ! ಮಿಂಚುತ್ತೆ!!!

ಮುಖ್ಯವಾಗಿ ಚಿನ್ನದ ಮೇಲ್ಭಾಗದ ಸರ್ಫೇಸ್ ಆಕ್ಸಿಡೇಶನ್ ಪ್ರಕ್ರಿಯೆಗೆ ಒಳಗಾಗಿರುತ್ತದೆ. ಆದ್ದರಿಂದ ಕೆಲವೊಂದು ವಿಧಾನಗಳ ಮೂಲಕ ಆಭರಣಗಳಿಗೆ ಹೊಳಪು ಭರಿಸಬಹುದು.

Indian Railways : ಭಾರತದ ಈ ರೈಲು ಮಾರ್ಗ ಇಂದಿಗೂ ಬ್ರಿಟಿಷರ ವಶದಲ್ಲಿದೆ! ಇದಕ್ಕಿದೆ ಬಹುಮುಖ್ಯ ಕಾರಣ!

ರೈಲಿನ ಹೆಸರು ಶಕುಂತಲಾ ರೈಲ್ವೇ ಟ್ರ್ಯಾಕ್ (Shakuntala Railway Track). ಬ್ರಿಟಿಷರ ಕಾಲದಲ್ಲಿ, ಈ ಟ್ರ್ಯಾಕ್‌ನಲ್ಲಿ ರೈಲುಗಳನ್ನು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೇ ನಿರ್ವಹಿಸುತ್ತಿತ್ತು.