ಸೋಮವಾರ, 2 ನವೆಂಬರ್ 2026

Interesting

ಯಾವುದೇ ಕಾರಣಕ್ಕೂ ಜೀವನದಲ್ಲಿ ಇಂತವರ ಸಹವಾಸ ಮಾಡ್ಬೇಡಿ! ನಿಮ್ ಲೈಫ್ ಹಾಳಾಗುತ್ತೆ ಪಕ್ಕಾ

ಇತರರನ್ನು ಅವಮಾನಿಸುವವರಿಂದ ದೂರವಿರಿ - ಇತರರನ್ನು ಅವಮಾನಿಸುವವರಿಂದ ಯಾವಾಗಲೂ ದೂರವಿರಿ. ಅಂತಹ ಜನರೊಂದಿಗೆ ಇರುವುದು ನಷ್ಟಕ್ಕೆ ಮಾತ್ರ ಕಾರಣವಾಗುತ್ತದೆ

Wallet : ಈ ಬಣ್ಣದ ಪರ್ಸ್ ಇಟ್ಟುಕೊಂಡ್ರೆ ಹೆಚ್ಚಾಗುತ್ತೆ ಹಣ! : ಆ ಲಕ್ಕಿ ವ್ಯಾಲೆಟ್ ಬಣ್ಣಗಳು ಇಲ್ಲಿದೆ ನೋಡಿ

ಯಾವ ಬಣ್ಣದ ವ್ಯಾಲೆಟ್ ಬಳಿ ಹಣ ಇಟ್ಟುಕೊಳ್ಳಬೇಕು ಎಂಬುದಕ್ಕೆ ವಾಸ್ತು ಶಾಸ್ತ್ರದಲ್ಲಿ (Vastu tips for wallet) ಕೆಲವು ಸಲಹೆಗಳಿವೆ.

ಬೇಸಿಗೆಯಲ್ಲಿ ಸೇವಿಸಬೇಕಾದ ಐದು ಹಣ್ಣುಗಳು ಯಾವುದು ಗೊತ್ತಾ ? ಇಲ್ಲಿದೆ ಮಾಹಿತಿ

ಮಾವು ಮೊದಲು ಸೇರ್ಪಡೆಗೊಂಡಿದ್ದು. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಬಿ6, ಸಿ ಮತ್ತು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಇತ್ಯಾದಿಗಳಿದ್ದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Donkey : ಅಬ್ಬಾ! ಕತ್ತೆಗೂ ಒಂದು ಕಾಲ! ಈ ಕತ್ತೆ ಕೊಳ್ಳೋ ರೇಟಿಗೆ ಒಂದು ಐಷರಾಮಿ ಕಾರು ಖರೀದಿಸಬಹುದು! ಅಷ್ಟಕ್ಕೂ ಈ ಕತ್ತೆದೇನು ವಿಶೇಷ?

ರಾಜ್ಯದಲ್ಲಿ ಮಾಲೆಗಾಂವ್, ನಾಂದೇಡ್, ಜೆಜುರಿ 'ದೇಲ್ಗಾಂವ್ ರಾಜಾ' ಮತ್ತು ಮಧಿಯಲ್ಲಿ ಕತ್ತೆ ಮಾರುಕಟ್ಟೆಯಲ್ಲಿ ಕತ್ತೆ ಖರೀದಿಗೆ ವ್ಯಾಪಾರಕ್ಕೆ ವ್ಯಾಪಾರಿಗಳು( Sellers) ಬರುತ್ತಾರೆ.

Radish : ಇದೇನು ಮೂಲಂಗಿನಾ ಅಥವಾ ದೈತ್ಯ ಪ್ರಾಣಿನಾ? ನೀವೇ ಹೇಳಿ

ಕೋಲೆವಾಡಿಯ ಜ್ಞಾನದೇವ್ ನೆಟ್ಕೆ ಸಾಂಪ್ರದಾಯಿಕ ಕೃಷಿ ಮಾಡುತ್ತಾರೆ. ಎರಡೂವರೆ ಎಕರೆ ಶೇಂಗಾ ಕೃಷಿ ಮಾಡಿದ್ದರು. ಶೇಂಗಾ ಬೆಳೆಯಲ್ಲಿ ಮೂಲಂಗಿ ಹಾಕಲಾಗಿತ್ತು.