ಭಾನುವಾರ, 1 ನವೆಂಬರ್ 2026

Interesting

Karjikayi :ಕರ್ಜಿಕಾಯಿಯಿಂದ ಕೆಲಸ ಕಳೆದುಕೊಳ್ಳುತ್ತಿದ್ದಾರೆಯೇ ಪೈಲೆಟ್ ಗಳು? ಇಲ್ಲಿದೆ ಭಯಾನಕ ನಿಜ ಘಟನೆ

ಮಾಹಿತಿಯ ಪ್ರಕಾರ, ಇಬ್ಬರನ್ನೂ ತೆಗೆದು ಹಾಕಲಾಗಿದೆ ಮತ್ತು ಅವರ ವಿರುದ್ಧದ ವಿಚಾರಣೆ ಬಾಕಿಯಿದೆ.ತನಿಖೆ ಪೂರ್ಣಗೊಂಡ ನಂತರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Cockroach : ಈ ಮನೆಮದ್ದುಗಳನ್ನು ಬಳಸಿ , ಸುಲಭವಾಗಿ ಜಿರಳೆ ಪ್ರಾಬ್ಲಂ ಹೋಗಲಾಡಿಸಿ!

ಮಾರುಕಟ್ಟೆಯಲ್ಲಿ ಜಿರಳೆ ಓಡಿಸಲು ಸಾಕಷ್ಟು ಔಷಧಿಗಳಿವೆ. ಆದರೆ ಸುಲಭವಾಗಿ ಜಿರಳೆಗಳನ್ನು ನಿಮ್ಮ ಮನೆಯಿಂದ ಶಾಶ್ವತವಾಗಿ ತೊಲಗಿಸಲು ಸುಲಭ ಉಪಾಯ ಇಲ್ಲಿದೆ.

Rail : ರೈಲು 1 ಲೀಟರ್ ಡೀಸೆಲ್ ನಲ್ಲಿ ಎಷ್ಟು ಕಿ.ಮೀ. ಓಡುತ್ತೆ? ಇಂಟೆರೆಸ್ಟಿಂಗ್ ಮಾಹಿತಿ ನಿಮಗಾಗಿ ಇಲ್ಲಿದೆ!

ರೈಲಿನಲ್ಲಿ 12 ಕೋಚ್‌ಗಳಿದ್ದರೆ, ಆ ಪ್ಯಾಸೆಂಜರ್ ರೈಲು (Passenger Train)ಒಂದು ಕಿಲೋಮೀಟರ್ ಪ್ರಯಾಣಿಸಲು 6 ಲೀಟರ್ ಡೀಸೆಲ್ ಬೇಕಾಗುತ್ತದೆ

Indian Railway : ನೀಲಿ, ಕೆಂಪು ಮತ್ತು ಹಸಿರು ಬಣ್ಣಗಳು ಭಾರತದ ರೈಲುಗಳಲ್ಲಿ ಹೆಚ್ಚಾಗಿ ಕಾಣುತ್ತದೆ! ಇದು ಯಾಕಿದೆ ಗೊತ್ತಾ?

ಹಸಿರು ಕೋಚ್‌ಗಳನ್ನು ಗರೀಬ್ ರಥದಲ್ಲಿ ಬಳಸಲಾಗುತ್ತದೆ. ಮೀಟರ್ ಗೇಜ್ ರೈಲುಮಾರ್ಗದಲ್ಲಿ ಕೆಲವು ಕಂದು ಬಣ್ಣದ ಕೋಚ್‌ಗಳೂ ಕಾಣಬಹುದು

Dream : ನಿದ್ದೆಯಲ್ಲಿ ಇಂತಹ ಕನಸುಗಳು ಬಿದ್ರೆ ಅಪಾಯ ಕಟ್ಟಿಟ್ಟಬುತ್ತಿ! ಹುಷಾರ್

ಭೋಪಾಲ್ ಜ್ಯೋತಿಷಿ ಮತ್ತು ವಾಸ್ತು ಸಲಹೆಗಾರ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಈ ವಿಷಯದ (Dream astrology) ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತಾರೆ.

Pythons : ಈ ಮರದಲ್ಲಿ 150ಕ್ಕೂ ಹೆಚ್ಚು ಹೆಬ್ಬಾವುಗಳು ವಾಸ ಮಾಡ್ತಾವಂತೆ! ನೀವು ಇಲ್ಲಿಗೆ ಹೋಗ್ತೀರಾ?

ಕುತೂಹಲಕಾರಿಯಾಗಿ, ಹಲವಾರು ವರ್ಷಗಳಿಂದ ಮರಗಳಲ್ಲಿ ವಾಸಿಸುವ ಹೆಬ್ಬಾವುಗಳು ಶೀಘ್ರದಲ್ಲೇ ಹೊಸ ಹೆಬ್ಬಾವುಗಳೊಂದಿಗೆ ಸಂಗಾತಿಯಾಗುತ್ತವೆ

Uttar Pradesh: ಇಲ್ಲೊಬ್ಬಳು ಆಧುನಿಕ ಮೀರಾಬಾಯ್: ಸಾಕ್ಷಾತ್ ಶ್ರೀಕೃಷ್ಣನನ್ನೇ ವರಿಸಿದಳು ಈ ಕಾನೂನು ಪದವೀಧರೆ!

16ನೇ ಶತಮಾನದಲ್ಲಿ ಮೀರಾಬಾಯ್​ (Mirabai) ಶ್ರೀ ಕೃಷ್ಣನನ್ನೇ ತನ್ನ ಗಂಡ ಎಂದು ತಿಳಿದುಕೊಂಡು ಜೀವನವನ್ನು ಸಾಗಿಸ್ತಿದ್ದ ಕಥೆ ನಮಗೆ ಗೊತ್ತಿದೆ, ಆದರೆ ಈ ಆಧುನಿಕ ಮೀರಾಬಾಯ್ ಕೂಡ ಎಲ್ಲರಲ್ಲೂ ಅಚ್ಚರಿ ಉಂಟುಮಾಡಿದ್ದಾಳೆ.

Africa Splitting : ಇನ್ನು ಏಳು ಖಂಡಗಳಲ್ಲ, ಎಂಟು! ಬದಲಾಗಲಿದೆ ‘ವಿಶ್ವ ಭೂಪಟ’!!!

ಇದೀಗ ವಿಜ್ಞಾನಿಗಳು ಇತ್ತೀಚೆಗೆ ಆಫ್ರಿಕನ್ ನುಬಿಯನ್, ಆಫ್ರಿಕನ್ ಸೊಮಾಲಿ ಮತ್ತು ಅರೇಬಿಯನ್ ಪ್ಲೇಟ್‌ಗಳಲ್ಲಿ ಬಿರುಕುಗಳನ್ನು ಗುರುತಿಸಿದ್ದಾರೆ.

ಕುಳಿತುಕೊಳ್ಳುವ ವಿಧಾನದಲ್ಲಿ ಹಲವು ವ್ಯಕ್ತಿತ್ವದ ರಹಸ್ಯಗಳಿವೆ.. ಅದು ನಿಮಗೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ..

ನಾವು ನಿಲ್ಲುವ, ಕುಳಿತುಕೊಳ್ಳುವ ಮತ್ತು ಮಾತನಾಡುವ ರೀತಿಯೂ ನಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೆಲವು ಕುಳಿತುಕೊಳ್ಳುವ ಸ್ಥಾನಗಳು ಇಲ್ಲಿವೆ. ನಿಮ್ಮ ಕುಳಿತುಕೊಳ್ಳುವ ಭಂಗಿಯು ನಿಮ್ಮ ವ್ಯಕ್ತಿತ್ವದ ಬಗ್ಗೆ ಸೂಚನೆ ನೀಡುತ್ತದೆ

Heart Surgery: ಮತ್ತೊಂದು ಅಚ್ಚರಿಗೆ ಕಾರಣವಾದ ವೈದ್ಯಲೋಕ : ತಾಯಿಯ ಗರ್ಭದಲ್ಲಿದ್ದ ಮಗುವಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದ ಏಮ್ಸ್‌ ವೈದ್ಯರು

ತಾಯಿ ಹೊಟ್ಟೆಯಲ್ಲಿದ್ದ ಮಗುವಿನ ಪುಟ್ಟ ಹೃದಯದ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ದೆಹಲಿಯ (Delhi) ಏಮ್ಸ್‌(Aiims) ವೈದ್ಯರು ಇದೀಗ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದಾರೆ.