Eye Glasses : ಕನ್ನಡಕ ಹಾಕುವುದರಿಂದ ಮುಖದ ಮೇಲಾಗುವ ಕಲೆ ಹೋಗಲಾಡಿಸುವುದು ಹೇಗೆ?
ರೋಸ್ವಾಟರ್, ವಿನೆಗರ್: ರೋಸ್ ವಾಟರ್ಗೆ ಒಂದೆರಡು ಹನಿ ವಿನೆಗರ್ ಹಾಕಿ ಮಿಶ್ರಣ ಮಾಡಿ ಕಪ್ಪು ವರ್ತುಲದ ಮೇಲೆ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದಾಗಿ ಈ ಕಲೆಗಳು ಹೋಗುತ್ತವೆ.
ರೋಸ್ವಾಟರ್, ವಿನೆಗರ್: ರೋಸ್ ವಾಟರ್ಗೆ ಒಂದೆರಡು ಹನಿ ವಿನೆಗರ್ ಹಾಕಿ ಮಿಶ್ರಣ ಮಾಡಿ ಕಪ್ಪು ವರ್ತುಲದ ಮೇಲೆ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದಾಗಿ ಈ ಕಲೆಗಳು ಹೋಗುತ್ತವೆ.
ಈ ವಿಚಿತ್ರ ಹೆಸರು ಇರುವ ಜನರು ಕರ್ನಾಟಕದ (Karnataka) ಭದ್ರಪುರ್ ನಲ್ಲಿದ್ದಾರೆ. ಈ ಜನರು ಹಿಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ
ಸಹಜವಾಗಿ ಮೂತ್ರ ಅಂದಾಗ ಕೊಳಕು ಎಂದು ಮಾರು ಆಡಿ ದೂರ ಹೋಗೋದು ಕಾಮನ್. ಹೀಗಿರುವಾಗ, ಇದರಿಂದ ಏನು ಉಪಯೋಗವಿದೆ ಎಂದು ತಿಳಿದರೆ ನೀವು ಶಾಕ್ ಆಗೋದು ಪಕ್ಕಾ!!
ಕಸ್ಟಮೈಸ್ ಮಾಡಿದ ಕ್ಲೋಸೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದು ಅದೀಗ ಭಾರಿ ವೈರಲ್ ಆಗಿದೆ. ಈಗ ಉಡುಗೊರೆಯಾಗಿ ಪುಟಾಣಿಗಳಿಗೆ 5 ಅಡಿ ಎತ್ತರದ ಹಳದಿ ಕ್ಲೋಸೆಟ್ ನೀಡಿದ್ದಾರೆ.
ಈ ಮಾಸ್ಟರ್ ಸಂಖ್ಯೆಯನ್ನು ಆಧರಿಸಿ, ಸ್ಥಳೀಯ ಅಥವಾ ಸ್ಥಳೀಯರ ಸ್ವಭಾವ, ಪಾತ್ರ ಅಥವಾ ಹಣೆಬರಹ ಏನಾಗಿರಬಹುದು ಎಂದು ಹೇಳಬಹುದು.
ಸ್ಪೇನ್ ತನ್ನ ರಾಷ್ಟ್ರದ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ 3 ದಿನಗಳ ರಜೆ ನೀಡಿದೆ. ಈ ಮೂಲಕ ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ರಜೆ ಘೋಷಿಸಿದ ಮೊದಲ ಪಾಶ್ಚಾತ್ಯ ರಾಷ್ಟ್ರವಾಗಿದೆ.
ಇದು ಹಳೆಯ ಚಾಲನಾ ಪದ್ಧತಿ. ಸ್ವಿಚಿಂಗ್ ವೆಚ್ಚ, ಅನಾನುಕೂಲತೆ ಮತ್ತು ಚಾಲಕರಿಗೆ ಮರು ತರಬೇತಿ ನೀಡುವಲ್ಲಿನ ತೊಂದರೆಗಳಿಂದಾಗಿ ಈ ರೀತಿ ಆಗಿದೆ ಎನ್ನಲಾಗಿದೆ
ಈ ಬಗ್ಗೆ ವಧುವಿನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ವರನ ಕುಟುಂಬಸ್ಥರ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ನೀವು ಗಮನಿಸಿರುತ್ತೀರಾ!!. ರೈಲ್ವೆ ಪ್ಲಾಟ್‌ಫಾರ್ಮ್‌ನ ಎರಡೂ ತುದಿಗಳಲ್ಲಿ ಹಳದಿ ಬೋರ್ಡ್ ಮೇಲೆ ಕಪ್ಪು ಅಕ್ಷರಗಳಲ್ಲಿ ರೈಲ್ವೆ ನಿಲ್ದಾಣದ (Railway Station) ಹೆಸರು ಇರುತ್ತದೆ
ಯದುವೀರರ ಮೊದಲಹೆಸರು, 'ಯದುವೀರ್ ಗೋಪಾಲರಾಜೇ ಅರಸ್,' ಎಂದು. ದತ್ತು ಸ್ವೀಕಾರ ಸಮಾರಂಭದ ಸಮಯದಲ್ಲಿ ಈ ಹೆಸರನ್ನು ಬದಲಾಯಿಸಲಾಯಿತು.