Tulasi Vastu Tips : ‘ತುಳಸಿʼಗೆ ಈ ದಿನ ಪೂಜೆ ಮಾಡುವುದು ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ!
ಮನೆಯಲ್ಲಿ ನೆಟ್ಟಿರುವ ತುಳಸಿ ಸಸ್ಯವು ನಮಗೆ ಮುಂಬರುವ ಅಹಿತಕರ ಘಟನೆಗಳನ್ನು ಮತ್ತು ಶುಭ ಸಂಕೇತವನ್ನು ಸೂಚಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಮನೆಯಲ್ಲಿ ನೆಟ್ಟಿರುವ ತುಳಸಿ ಸಸ್ಯವು ನಮಗೆ ಮುಂಬರುವ ಅಹಿತಕರ ಘಟನೆಗಳನ್ನು ಮತ್ತು ಶುಭ ಸಂಕೇತವನ್ನು ಸೂಚಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಇಲ್ಲೊಬ್ಬಳು ವಿದೇಶಿ ಪೋರಿ ಇದೇ ರೀತಿ ತನ್ನನ್ನು ತಾನು ಮದುವೆಯಾಗುವುದಲ್ಲೆ 24 ಗಂಟೆಯೊಳಗೆ ವಿಚ್ಛೇದನವನ್ನೂ ಪಡೆದುಕೊಂಡಿದ್ದಾಳೆ!
ತನ್ನ ಓದಿಗೆ ಹಣ ಸಾಕಾಗುವಾಗ ಈಕೆ ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿಸಿ ತರುತ್ತಾರೆ. ಇನ್ನೂ ಹಣ ಉಳಿದರೆ ಹೆತ್ತವರಿಗೆ ನೀಡುತ್ತಾರೆ.
ಪುರುಷರು ಲೈಂಗಿಕ ವಿಷಯದಲ್ಲಿ ತೃಪ್ತಿ ಇಲ್ಲದೆ ತಮ್ಮಲ್ಲಿಯೇ ಸಮಸ್ಯೆಗಳನ್ನು (problems ) ಇರಿಸಿಕೊಂಡು ಚಿಂತಿಸುತ್ತಾರೆ.
ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ART), ವಿಟ್ರೊ ಫಲೀಕರಣ (IVF), ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI) ಇನ್ನು ಹಲವಾರು ವಿಧಾನಗಳ ಮೂಲಕ ಗರ್ಭ ಧರಿಸಬಹುದಾಗಿದೆ.
ಹಾಗಾದರೆ ಬೆಳಗ್ಗೆ ಎದ್ದ (Morning wakeup) ನಂತರ ಅಪಾಯಕಾರಿಯಾದ ವಸ್ತುಗಳು ಯಾವುವು ಎಂದು ತಿಳಿಯೋಣ.
ಬರ್ಲಿನ್‌ನ ಹೊಸ ಸ್ನಾನದ ನಿಯಮಗಳ ಅಡಿಯಲ್ಲಿ, ಎಲ್ಲರಿಗೂ ಮುಚ್ಚಳವಿಲ್ಲದೆ ಸ್ನಾನ ಮಾಡಲು ಅನುಮತಿಸಲಾಗಿದೆ. ಮಹಿಳೆಯೊಬ್ಬರು ತಾರತಮ್ಯದ ಬಗ್ಗೆ ದೂರು ನೀಡಿದ್ದಾರೆ.
ಚೀನಾದ ರಾಜಧಾನಿ ಬೀಜಿಂಗ್‌ನ(Beijing)ಲ್ಲಿ ಮಳೆಯಾಗುತ್ತಿರುವ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ.
ಭಾರತದಲ್ಲಿ ಈ ವಿಶೇಷವಾದ ಮರ ಇರುವುದು ಒಂದೇ ಎಂಬುದು ಮತ್ತೊಂದು ಅಚ್ಚರಿ. ಅಷ್ಟಕ್ಕೂ ಈ ಒಂದೇ ಮರದಲ್ಲಿ ಬರೋಬ್ಬರಿ 300ಕ್ಕೂ(300 variety) ಹೆಚ್ಚು ಬಗೆಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತದೆ.
ಯಾವುದೇ ರೈಲ್ವೇ ಪ್ರಯಾಣಿಕರು ಹೆಚ್ಚುವರಿ ಮತ್ತು ಕಾಯ್ದಿರಿಸದ ಸಾಮಾನು ಸರಂಜಾಮುಗಳನ್ನು ಸಾಗಿಸಿದರೆ ಬರೋಬ್ಬರಿ ಬ್ಯಾಗೇಜ್‌ನ ಮೌಲ್ಯದ ಆರು ಪಟ್ಟು ಶುಲ್ಕ(Fine) ವಿಧಿಸಲಾಗುತ್ತದೆ.