Weird Culture : ಮಗು ಕಪ್ಪಾಗಿದ್ರೆ ಬದುಕು, ಬೆಳ್ಳಗಿದ್ದರೆ ಸಾವು ಖಚಿತ! ಈ ವಿಚಿತ್ರ ಆಚರಣೆ ಇರುವುದು ಭಾರತದಲ್ಲೇ! ಎಲ್ಲಿ, ಯಾಕೆ ಎಂಬುವುದರ ಕಂಪ್ಲೀಟ್ ವಿವರ ಇಲ್ಲಿದೆ!
ಜಾರ್ವಾ ಬುಡಕಟ್ಟಿನಲ್ಲಿ ಒಂದು ಮಹಿಳೆ ಸುಂದರ, ಬಿಳಿ ಮಗುವಿಗೆ ಜನ್ಮ ನೀಡಿದರೆ, ಆ ಮಗುವನ್ನು ತಕ್ಷಣವೇ ಕೊಲ್ಲಲಾಗುತ್ತದೆ.
ಜಾರ್ವಾ ಬುಡಕಟ್ಟಿನಲ್ಲಿ ಒಂದು ಮಹಿಳೆ ಸುಂದರ, ಬಿಳಿ ಮಗುವಿಗೆ ಜನ್ಮ ನೀಡಿದರೆ, ಆ ಮಗುವನ್ನು ತಕ್ಷಣವೇ ಕೊಲ್ಲಲಾಗುತ್ತದೆ.
ಸ್ಮೃತಿ ಅವರ ವೈಯಕ್ತಿಕ ಬದುಕಿನ ಕೆಲವು ವಿಚಾರಗಳು, ಅದರಲ್ಲೂ ಆ ಒಂದು ಕುತೂಹಲದ ಕಥೆ ಕೆಲವೇ ಕೆಲವರಿಗೆ ಗೊತ್ತಿದ್ದು, ಹಲವರಿಗೆ ತಿಳಿಯದಾಗಿದೆ. ಅಂದಹಾಗೆ ಪ್ರೀತಿ, ಪ್ರೇಮ ಎಂಬುದು ಎಲ್ಲರ ಜೀವನದಲ್ಲೂ ಆಗುವಂತದ್ದು.
ಯಾವ ಅಂಗೈ, ಎಡಗೈಯೋ (left hand) ಬಲಗೈಯೋ (right hand), ಯಾವ ಹೊತ್ತಿನಲ್ಲಿ ತುರಿಸಿತು, ಇವೆಲ್ಲವನ್ನು ಆಧರಿಸಿ ಹಣ ಬರಲಿದೆಯಾ ಹೋಗಲಿದೆಯಾ ಎಂಬುದು ನಿರ್ಧಾರವಾಗುತ್ತದೆ.
ಸುಮಾರು ಒಂಬತ್ತು ವರ್ಷಗಳ ಹಿಂದೆ ಸಮಾಧಿಯಾದ ವ್ಯಕ್ತಿ(Cadaver)ಜೀವಂತವಾಗಿ ಪತ್ತೆಯಾದ ವಿಚಿತ್ರ ಘಟನೆಯೊಂದು ಚೀನಾದಲ್ಲಿ ಬೆಳಕಿಗೆ ಬಂದಿದೆ.
ಹಲವು ವೆಬ್‌ಸೈಟ್‌ಗಳಲ್ಲಿ ಜನರು ಗರ್ಲ್‌ಫ್ರೆಂಡ್ , ಪತ್ನಿಯನ್ನು ಬಾಡಿಗೆಗೆ ಪಡೆಯಲು ಹೆಸರು ನೋಂದಾಯಿಸುತ್ತಿದ್ದಾರೆ
ಮಾರ್ಚ್ 19ರಂದು ಹರಿಯಾಣದ ಕರ್ನಾಲ್ ನಿವಾಸಿ ಅಶು ಎಂಬ ಯುವತಿ ಸೋನಿಪತ್ನ (Sonipat) ಅಮಿತ್ ಎಂಬವವರೊಡನೆ ವಿವಾಹವಾಗಿದ್ದಾರೆ.
ಜರ್ಮನಿಯ ಆಶ್ರಯಧಾಮದಲ್ಲಿ ವಾಸಿಸುವ 5 ವರ್ಷದ ಬೆಂಗಾಲ್ ಹುಲಿ ಕಾರಾ ಈ ತಿಂಗಳ ಆರಂಭದಲ್ಲಿ ಮಾಸ್ವೀಲರ್ ಪಟ್ಟಣದ ರಕ್ಷಣಾ ಕೇಂದ್ರದಲ್ಲಿ ಆಟಿಕೆಗಳನ್ನು ಅಗಿಯುವಾಗ ತನ್ನ ಕೋರೆಹಲ್ಲು ಮುರಿದುಕೊಂಡಿದೆ
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಮರವೊಂದರ ಕಾಂಡದ ಸ್ಪಷ್ಟ ಚಿತ್ರಣವನ್ನು ನೋಡಬಹುದು. ಕಾಂಡದ ಒಂದು ಭಾಗದಲ್ಲಿ ಒಂದು ಗೂಬೆ ಕುಳಿತಿದೆ.
ಹಾಗಾದರೆ ಶುಭ ಕಾರ್ಯದ ದಿನ ಮಾವಿನ ಸೊಪ್ಪಿನ (Mango leaf) ತೋರಣ ಕಟ್ಟುವುದು ಯಾಕೆ ಎಂದು ತಿಳಿದುಕೊಳ್ಳೋಣ ಬನ್ನಿ.
ನಿಮ್ಮ ರಕ್ಷಣೆಗೆ (Safety)ನಾವೂ ಸದಾ ಬದ್ದ ಎಂಬ ಮಾತಿನಂತೆ ನಡೆದುಕೊಂಡ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.