ಭಾನುವಾರ, 1 ನವೆಂಬರ್ 2026

Interesting

Old lock Use Tip : ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತೆ ಹಳೇ ಬೀಗ!

ಬೀಗಗಳು ತುಕ್ಕು ಹಿಡಿಯುತ್ತವೆ, ಆದ್ದರಿಂದ ತುಕ್ಕು ಹಿಡಿದ ಕಬ್ಬಿಣದ ಬೀಗಗಳನ್ನು ಎಂದಿಗೂ ಬಳಸಬಾರದು ಜಾತಕದಲ್ಲಿ ಶನಿ ಗ್ರಹವನ್ನು ದುರ್ಬಲಗೊಳಿಸುತ್ತದೆ.

Moolarapatna mosque: ಬಂಟ್ವಾಳದ ಮುಲ್ಲರಪಟ್ಟಣ ಮಸೀದಿಯಲ್ಲಿ ಹಲಸಿನ ಹಣ್ಣಿನ ಹರಾಜು..! 4.33 ಲಕ್ಷ ರೂ.ಗೆ ಒಂದು ಹಣ್ಣು ಖರೀದಿಸಿದ ಭಕ್ತ..!

ಸಿರಾಜುದ್ದೀನ್ ಕಾಸಿಮಿ ಪಟ್ಟಣಪುರಂ ಅವರ ಪ್ರವಚನದ ನಂತರ, ಅವರು ಮಸೀದಿಗೆ ಅರ್ಪಣೆಯಾಗಿ ತಂದ ಹಲಸಿನ ಹಣ್ಣನ್ನು ಹರಾಜು ಮಾಡಲು ಪ್ರಾರಂಭಿಸಿದರು.

Pregnancy Photoshoot: ಅಯ್ಯೋ ದೇವ್ರೇ! ಅತ್ತೆ, ಸೊಸೆ, ಅಮ್ಮ, ಅಜ್ಜಿ ಎಲ್ಲರೂ ಒಟ್ಟಿಗೆ ಪ್ರೆಗ್ನೆಂಟ್! ವೈರಲ್ ಆಯ್ತು ಪ್ರೆಗ್ನೆನ್ಸಿ ಫೋಟೋಶೂಟ್!

ಇಂದು ವಿವಿಧ ರೀತಿಯ ಫೋಟೋ ಶೂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿವೆ. ಫೋಟೋ ಶೂಟ್‌ಗಳಿಗಾಗಿ ವಿಭಿನ್ನ ಥೀಮ್‌ಗಳನ್ನು ಸಹ ಅನ್ವೇಷಿಸಲಾಗುತ್ತದೆ.

Biggest Banana: ಅಬ್ಬಬ್ಬಾ! ಬರೋಬ್ಬರಿ ಮೂರು ಕೆಜಿ ತೂಕದ ಬಾಳೆಹಣ್ಣು ಇದು! ಇಂತ ಬಾಳೆಹಣ್ಣನ್ನು ಎಲ್ಲಾದ್ರೂ ನೋಡಿದ್ದೀರಾ?

ಯಾಕೆಂದರೆ ಒಂದು ಬಾಳೆಹಣ್ಣು ಒಬ್ಬ ಮನುಷ್ಯನ ಕೈನಷ್ಟು ಉದ್ದವಿದೆ! ಆಶ್ಚರ್ಯ ಏನಂದ್ರೆ ಈ ಬಾಳೆಕಾಯಿ ಹಣ್ಣಾಗಲು ಐದು ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತದಂತೆ.

What is Golden Hour : ‘ಗೋಲ್ಡನ್ ಅವರ್’! ತಾಯಿ ಮತ್ತು ಮಗುವಿಗೆ ಈ ಸಮಯ ಏಕೆ ಮುಖ್ಯ? ಇದರ ಬಗ್ಗೆ ವಿಜ್ಞಾನ ಏನು ಹೇಳುತ್ತೆ?

ನವಜಾತ ಶಿಶುವಿನ ಜನನದ ನಂತರ, ಕನಿಷ್ಠ 60 ನಿಮಿಷಗಳ ಕಾಲ ತನ್ನ ತಾಯಿಯ ಮಡಿಲಲ್ಲಿ ಇಡಬೇಕು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

Navaratri : ನವರಾತ್ರಿಯಲ್ಲಿ ಈ ವಸ್ತುವನ್ನು ಹಸಿರು ಬಟ್ಟೆಯಲ್ಲಿ ಸುತ್ತಿ ದಾನ ಮಾಡಿ, ನವದುರ್ಗೆಯರ ಅನುಗ್ರಹ ಸಿಗುತ್ತೆ!

ನವರಾತ್ರಿಯಲ್ಲಿ ದಾನ ಮಾಡುವುದರಿಂದ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳು ದೂರವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

Planet : ಭೂಮಿಯನ್ನು ವೀಕ್ಷಿಸುತ್ತಿದೆಯೇ ಅನ್ಯಗ್ರಹ ಜೀವಿಗಳು? ಕುತೂಹಲಕಾರಿ ಮಾಹಿತಿ ಬಹಿರಂಗ

ಅನ್ಯ ಗ್ರಹಗಳಲ್ಲಿ( Alien Planet)ಜೀವಿಗಳಿದ್ದಾರೆ ಎಂದು ಕೆಲವರು ನಂಬಿದರೆ, ಮತ್ತೆ ಕೆಲವರು ಜೀವಿಗಳು ಇರಲು ಸಾಧ್ಯವೇ ಇಲ್ಲವೆಂಬ ವಾದ ನಡೆಸುವುದು ಸಾಮಾನ್ಯ.

Lion and Dog : ಕಾಡಿನ ರಾಜ ನಗರಕ್ಕೆ ಬಂದಾಗ, ನಾಯಿಯನ್ನು ಕಂಡಾಗ; ಮುಂದೇನಾಯ್ತು? ಸಿಂಹ V/s ಬೀದಿನಾಯಿ!!!!

ಕಾಡಿನಿಂದ ಊರಿಗೆ ಬಂದ ಸಿಂಹ, ಊರಿನ ಬೀದಿಯಲ್ಲಿ ರಾಜಾರೋಷವಾಗಿ ಓಡಾಡುತ್ತಿತ್ತು. ಇದನ್ನು ಕಂಡ ನಾಯಿಗಳ ಗುಂಪು ಸಿಂಹವನ್ನು ಅಟ್ಟಾಡಿಸಿ ಓಡಿಸಿದೆ.