New Year : ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶ ಯಾವುದು ಗೊತ್ತಾ?
New Year : ಜಗತ್ತಿನೆಲ್ಲೆಡೆ ಹೊಸ ವರ್ಷದ ಸಂಭ್ರಮ ಕಳೆಗಟ್ಟಿದೆ. 2025ಕ್ಕೆ ವಿದಾಯ ಹೇಳಿ ಸಂಭ್ರಮ ಸಡಗರದಿಂದ ಜನರು 2026 ರನ್ನು ಬರ ಮಾಡಿಕೊಂಡಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹೊಸ ವರ್ಷವಾದರೂ ಕೂಡ ಈ ಕ್ಯಾಲೆಂಡರ್ ವರ್ಷವನ್ನು…










