When u Buy Banana: ಬಾಳೆಹಣ್ಣು ಖರೀದಿಸುವಾಗ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ?
When u Buy Banana: ಅನೇಕ ಬಾರಿ ನಾವು ಬಾಳೆಹಣ್ಣು ಖರೀದಿಸಲು ಹೋದಾಗ ಅದು ಹೊರನೋಟಕ್ಕೆ ಮಾಗಿದಂತೆ ಕಾಣುತ್ತದೆ ಆದರೆ ತಿನ್ನುವಾಗ ಅದು ಹಸಿ ಮತ್ತು ಒಳಗಿನಿಂದ ರುಚಿಯಿರುವುದಿಲ್ಲ. ಇದರಿಂದ ರುಚಿ ಹಾಳಾಗುತ್ತದೆ.
When u Buy Banana: ಅನೇಕ ಬಾರಿ ನಾವು ಬಾಳೆಹಣ್ಣು ಖರೀದಿಸಲು ಹೋದಾಗ ಅದು ಹೊರನೋಟಕ್ಕೆ ಮಾಗಿದಂತೆ ಕಾಣುತ್ತದೆ ಆದರೆ ತಿನ್ನುವಾಗ ಅದು ಹಸಿ ಮತ್ತು ಒಳಗಿನಿಂದ ರುಚಿಯಿರುವುದಿಲ್ಲ. ಇದರಿಂದ ರುಚಿ ಹಾಳಾಗುತ್ತದೆ.
Cucumber: ಸೌತೆಕಾಯಿಯನ್ನು ನೀವು ಹೀಗೆ ಬಳಸುವುದರಿಂದ ತಿಂಗಳಿಗೆ ಭರ್ತಿ 5 ಕೆ.ಜಿಯಷ್ಟು ತೂಕ ಇಳಿಸಬಹುದು.
Men Health: ಮೊಬೈಲ್ (Mobile) ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣವು (ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್) ನಮ್ಮ ಆರೋಗ್ಯಕ್ಕೆ (Men Health) ಹಾನಿಕಾರಕ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.
Men Health: ಪ್ರತಿದಿನ ಈರುಳ್ಳಿ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮಗಳು ಬೀರುತ್ತದೆ. ಈರುಳ್ಳಿಯಲ್ಲಿರುವ ಪೊಟ್ಯಾಸಿಯಮ್, ಬಿ ಜೀವಸತ್ವಗಳು, ವಿಟಮಿನ್ ಸಿ, ಖನಿಜಗಳು ಆರೋಗ್ಯವನ್ನು ಉತ್ತೇಜಿಸಲು ಎಲ್ಲಾ ರೀತಿ ಸಹಾಯ ಮಾಡುತ್ತದೆ.
Physical relationship: ಕಾಮಾಸಕ್ತಿ ಹೆಚ್ಚಿಸಲು ಹಲವಾರು ವಿಧಾನಗಳು ಇವೆ. ಅದೆಲ್ಲದರ ಬದಲು ನೀವು ಇದೊಂದು ಹಣ್ಣು ತಿಂದರೆ ಸಾಕು. ನಿಮ್ಮ ಲೈಂಗಿಕ ಸಾಮರ್ಥ್ಯ ದುಪ್ಪಟ್ಟಾಗುತ್ತದೆ. ಅದುವೇ ಸ್ಟ್ರಾಬೆರಿ ಹಣ್ಣು.
White Hair Remedy: ಕೂದಲು ಬಿಳಿ ಆಗಿದೆ ಅನ್ನುವುದು ಹಲವರ ಚಿಂತೆ ಆಗಿಬಿಟ್ಟಿದೆ. ಇನ್ಮೇಲೆ ಈ ಚಿಂತೆ ಬಿಟ್ಟುಬಿಡಿ. ಅದಕ್ಕಾಗಿ ಈ ಹೊಸ ಟಿಪ್ಸ್ ಅನ್ನು ಫಾಲೋ ಮಾಡಿ ನೋಡಿ.
Cockroaches: ಮನೆಗೆ ಕರೆಯದೇ ಬರುವ ಅತಿಥಿಗಳು ಎಂದರೆ, ಜೀರಳೆಗಳು, ಸೊಳ್ಳೆಗಳು, ಸಣ್ಣ-ಪುಟ್ಟ ಕೀಟಗಳು, ಇರುವೆಗಳು, ಮನೆಯ ಹಂಚಿನಲ್ಲಿ ಅಥವಾ ಕಿಟಕಿ-ಬಾಗಿಲುಗಳ ಮೂಲೆಗಳಲ್ಲಿ ಬಲೆ ಕಟ್ಟಿರುವ ಜೇಡಗಳು, ಗೋಡೆಗಳಲ್ಲಿ ಸರ್ಕಸ್ ಮಾಡುತ್ತಿರುವ ಹಲ್ಲಿಗಳು. ಉಳಿದವು ಬಿಡಿ ಹೇಗೋ ಬಂದು ಹೋಗುತ್ತವೆ,…
Health Tips: ಈರುಳ್ಳಿ ತಿಂದ ಸಂದರ್ಭದಲ್ಲಿ ಅದರ ಕಡು ವಾಸನೆ ಬಾಯಿಯಲ್ಲಿ ಎಷ್ಟು ಹೊತ್ತಾದರೂ ಕಡಿಮೆಯೇ ಆಗುವುದಿಲ್ಲ. ಇದರಿಂದ ಹಲವರಿಗೆ ಇರುಸು-ಮುರುಸು ಉಂಟಾಗುವುದುಂಟು. ಹಾಗಾದರೆ ಈ ರೀತಿಯ ಬಾಯಿಯ ವಾಸನೆಯನ್ನು ಮರೆಮಾಚಲು ಯಾವ ತಂತ್ರಗಳನ್ನು ಅನುಸರಿಸಬೇಕು ಎಂದು ನೀವು…
Sprouted Ragi: ರಾಗಿಯಲ್ಲಿ ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಪ್ರೋಟೀನ್, ಖನಿಜಗಳು ಮತ್ತು ಅಯೋಡಿನ್ ಸಮೃದ್ಧವಾಗಿದೆ. ಆದರೆ ಇವೆಲ್ಲಕ್ಕಿಂತ ವಿಶೇಷವಾಗಿರುವುದು ಮೊಳಕೆ ಕಟ್ಟಿದ ರಾಗಿ.
Cooking Tips: ಸಾಮಾನ್ಯವಾಗಿ ಅಕ್ಕಿ ಹಿಟ್ಟಿನಲ್ಲಿ ಇಡ್ಲಿ ಹಾಗೂ ದೋಸೆಯನ್ನು ತಯಾರಿಸುತ್ತಾರೆ. ಆದರೆ ಇದಕ್ಕಿಂತಲೂ ಆರೋಗ್ಯಕರವಾದ ರೀತಿಯಲ್ಲಿ ಇಡ್ಲಿ-ದೋಸೆಯನ್ನು ಮಾಡಬಹುದಾಗಿದೆ.