New Virus: ಕೊರೋನ ಬೆನ್ನಲ್ಲೇ ಹೊಸ ವೈರಸ್ ಪತ್ತೆ: 8 ಮಂದಿ ಸಾವು!
New Virus: ಕೋವಿಡ್ ಸೋಂಕನ್ನೂ ಮೀರಿಸುವಂತಹ ಭಯಾನಕ ಕಾಯಿಲೆಯ ಭೀತಿ ಈಗ ಎಲ್ಲೆಡೆ ಶುರುವಾಗಿದೆ. ಹೌದು, ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಮತ್ತೊಂದು ವೈರಸ್ (New Virus) ಸಂಚಲನ ಸೃಷ್ಟಿಸುತ್ತಿದೆ.
New Virus: ಕೋವಿಡ್ ಸೋಂಕನ್ನೂ ಮೀರಿಸುವಂತಹ ಭಯಾನಕ ಕಾಯಿಲೆಯ ಭೀತಿ ಈಗ ಎಲ್ಲೆಡೆ ಶುರುವಾಗಿದೆ. ಹೌದು, ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಮತ್ತೊಂದು ವೈರಸ್ (New Virus) ಸಂಚಲನ ಸೃಷ್ಟಿಸುತ್ತಿದೆ.
Men Hair: ಕೂದಲ ಆರೋಗ್ಯದ ಆರೈಕೆ ಮಾಡದ ಕಾರಣ, ಪುರುಷರು ಕೂದಲಿನ (Men Hair) ಅನೇಕ ಸಮಸ್ಯೆ ಎದುರಿಸುತ್ತಾರೆ.
Yoga for Mens: ಪುರುಷರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಈ ಆಸನ ಮಾಡುವುದರಿಂದ ವೀರ್ಯದಲ್ಲಿ ಹೆಚ್ಚಳ ಕಾಣಬಹುದಾಗಿದೆ.
Better Sleep: ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಔಷಧಿಯನ್ನು ತೆಗೆದುಕೊಳ್ಳುವುದರ ಬದಲು ಔಷಧಿಯಿಲ್ಲದೇ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
Health Tips: ಚಿಯಾ ಬೀಜಗಳು ಮತ್ತು ತುಳಸಿ ಬೀಜಗಳ ಪ್ರಯೋಜನ (Health Tip) ಕುರಿತಂತೆ ಇಲ್ಲಿ ತಿಳಿಸಲಾಗಿದೆ. ಇವು ಆರೋಗ್ಯದ ಮೇಲೆ ಹೇಗೆ ಕೆಲಸ ಮಾಡುತ್ತೆ ಅನ್ನೋದು ಇಲ್ಲಿ ನೀವು ತಿಳಿಯಬಹುದಾಗಿದೆ.
Urinary Tract Infection: ಮೂತ್ರನಾಳದ ಸೋಂಕು (Urinary Tract Infection) ಬರದಂತೆ ತಡೆಯಲು ಅನೇಕ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ಹಿಮ್ಮೆಟ್ಟಿಸಬಹುದು.
Breast Cancer: ಸ್ತನ ಕ್ಯಾನ್ಸರ್ ಎಂದರೇನು, ಅದು ಹೇಗೆ ಸಂಭವಿಸುತ್ತದೆ, ಅದರ ಲಕ್ಷಣಗಳು, ಇದನ್ನು ತಪ್ಪಿಸುವುದು ಹೇಗೆ? ಬನ್ನಿ ತಿಳಿಯೋಣ.
One Kidney: ನಮ್ಮ ದೇಹ ಎರಡು ಕಿಡ್ನಿಗಳನ್ನು ಒಳಗೊಂಡಿದೆ. ಎರಡು ಕಿಡ್ನಿಯಲ್ಲಿ ಒಂದಕ್ಕೆ ಹಾನಿಯಾದರೂ ಕೂಡಾ ವ್ಯಕ್ತಿ ಜೀವಂತ ಇರಬಹುದು. ಆದರೂ ಅನೇಕ ಸಮಸ್ಯೆಗಳು ಉಂಟಾಗುತ್ತದೆ.
Health Risk: ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯ ಹೆಚ್ಚುವ ಸಂಭವನೀಯತೆ ಇರುತ್ತದೆ.
Jamun Fruit: ಕೆಲವು ಪದಾರ್ಥಗಳ ಜೊತೆಗೆ ನೇರಳೆ ಹಣ್ಣು (Jamun Fruit) ಸೇರಿಸಿ ತಿನ್ನಬಾರದು ಎಂದು ತಜ್ಞರು ತಿಳಿಸಿದ್ದಾರೆ.