Eye Care: ಇನ್ಮೇಲೆ ಕಣ್ಣಿನ ಸಮಸ್ಯೆ ಬರೋದೇ ಇಲ್ಲ! ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!
Eye Care: ಕಣ್ಣಿನಲ್ಲಿ ಸಮಸ್ಯೆ ಇದ್ದಾಗ ಕನ್ನಡಕದ ಮೊರೆ ಹೋಗುವುದು ಸಹಜ. ಆದರೆ ಇನ್ಮೇಲೆ ಕನ್ನಡಕದ ಅವಶ್ಯಕತೆ ಇಲ್ಲ. ಹೌದು, ನಿಮ್ಮ ಕಣ್ಣುಗಳನ್ನು ನೀವು ಈಗಿನಿಂದಲೇ ರಕ್ಷಿಸಿಕೊಳ್ಳಬೇಕು (ಐ ಕೇರ್)
Eye Care: ಕಣ್ಣಿನಲ್ಲಿ ಸಮಸ್ಯೆ ಇದ್ದಾಗ ಕನ್ನಡಕದ ಮೊರೆ ಹೋಗುವುದು ಸಹಜ. ಆದರೆ ಇನ್ಮೇಲೆ ಕನ್ನಡಕದ ಅವಶ್ಯಕತೆ ಇಲ್ಲ. ಹೌದು, ನಿಮ್ಮ ಕಣ್ಣುಗಳನ್ನು ನೀವು ಈಗಿನಿಂದಲೇ ರಕ್ಷಿಸಿಕೊಳ್ಳಬೇಕು (ಐ ಕೇರ್)
Hibiscus: ದಾಸವಾಳದ ಹೂವಿನ ಪುಡಿಯನ್ನು ಹೀಗೊಮ್ಮೆ ಹೇರ್ ಮಾಸ್ಕ್ ಮಾಡಿ ಬಳಸಿ ನೋಡಿ, ನಿಮಗೆ ಖಂಡಿತಾ ಉತ್ತಮ ಫಲಿತಾಂಶ ದೊರೆಯುತ್ತೆ.
Toothpaste : ಅಚ್ಚರಿಯ ವಿಷಯ ಅಂದರೆ ಟೂತ್ ಪೇಸ್ಟ್ ಕೂಡ ಇದೀಗ ಅಪಾಯಕ ಸಂಕೇತ ನೀಡುತ್ತಿದೆ ಎಂದು ಅಮೆರಿಕದ ಕ್ಲೀವ್‌ಲ್ಯಾಂಡ್ ಲೆರ್ನರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ವರದಿ ನೀಡಿದೆ. ಹೌದು, ಟೂತ್‌ಪೇಸ್ಟ್‌ನಲ್ಲಿ (Toothpaste) ಬಳಸುವ ಕ್ಸೈಲಿಟೊಲ್ ಶುಗರ್ ಕಂಟೆಂಟ್ ಹೆಚ್ಚಿದ್ದರೆ…
Top Beer Brands : ಬಿಯರ್ ಪ್ರೇಮಿಗಳಾಗಿದ್ದರೆ ನಿಮಗೊಂದು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಹೌದು, ಭಾರತದಲ್ಲಿ (India) ಹೆಚ್ಚು ಮಾರಾಟವಾಗುವ 10 ಬ್ರ್ಯಾಂಡ್‌ಗಳ ಪಟ್ಟಿ ಇಲ್ಲಿದೆ.
New Male Birth Control Gel: ಗಂಡಸರು ಕೇವಲ ಕಾಂಡೋಮ್ ಅಷ್ಟೇ ಅಲ್ಲ, ಈ ಜೆಲ್ ಬಳಸಿದ್ರೂ ಮಕ್ಕಳಾಗೋ ರಿಸ್ಕ್ ಇರೋದಿಲ್ಲವಂತೆ! ಇದರಿಂದ, ಪುರುಷರು ಅನಾವಶ್ಯಕ ಗರ್ಭಧಾರಣೆ ತಡೆಯಲು ಸಾಧ್ಯ.
Lemon Water: ತೂಕ ಇಳಿಸಿಕೊಳ್ಳಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರನ್ನು ನಿಂಬೆಹಣ್ಣಿನ ಜೊತೆ ಸೇವಿಸುವವರೇ ಹೆಚ್ಚು. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಅದು ಎಲ್ಲರಿಗೂ ಒಗ್ಗಲ್ಲ.
Drumstick: ನುಗ್ಗೆಕಾಯಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಆದ್ರೆ ನುಗ್ಗೆಕಾಯಿಯನ್ನು ಬೇಯಿಸಿದ ನೀರು ಕುಡಿಯುವುದು ಇನ್ನು ಉತ್ತಮ ಎನ್ನಲಾಗುತ್ತದೆ.
Heart Attack: ಹಾರ್ಟ್ ಅಟ್ಯಾಕ್ ಭಯ ಕೆಲವರನ್ನು ಕಾಡುತ್ತಿರಬಹುದು. ಹಾಗಂತ ಯಾರೋ ಹೇಳಿದ ಬಿಟ್ಟಿ ಸಲಹೆಗೆ ಕಿವಿ ಕೊಡಬೇಡಿ ಮುಂದೆ ಅಪಾಯ ಎದುರಿಸಬೇಕಾದೀತು.
Women's Breast Size: ಮಹಿಳೆಯರು ಏಕೆ ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ? ನಿಜವಾದ ಕಾರಣಗಳೇನು? ಸ್ತನ ಗಾತ್ರವನ್ನು ಕಡಿಮೆ ಮಾಡಲು ಅಥವಾ ಹೆಚ್ಚಿಸಲು ಶಸ್ತ್ರಚಿಕಿತ್ಸೆ ಮಾಡಬಹುದೇ?
OPPO F27 Pro: ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ OPPO ಶೀಘ್ರದಲ್ಲೇ ಸುಧಾರಿತ ವೈಶಿಷ್ಟ್ಯಗಳೊಂದಿಗೆ F-ಸರಣಿಯಲ್ಲಿ ಹೊಸ ಫೋನ್ ಅನ್ನು ಬಿಡುಗಡೆ ಮಾಡಲಿದೆ. OPPO F27 Pro ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದಿದೆ.