ಶನಿವಾರ, 31 ಅಕ್ಟೋಬರ್ 2026

Health

Dakshina Kannada (Cholera): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲರಾ ಆತಂಕ ಹೆಚ್ಚಳ; ಕಲುಷಿತ ಆಹಾರ ಸೇವನೆ ತಪ್ಪಿಸಲು ಸೂಚನೆ

Dakshina Kannada (Cholera): ಮೂಡಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಓರ್ವ ವ್ಯಕ್ತಿಯಲ್ಲಿ ಕಾಲರಾ ಸೋಂಕು ಪತ್ತೆಯಾಗಿರುವ ಕಾರಣ, ಉಡುಪಿ ಜಿಲ್ಲೆಯ ಹೊಸ್ಮಾರುವಿನ ಹೋಟೆಲ್‌ನಿಂದ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.

Milk Boil: ಹಾಲು ಕುದಿಯುವಾಗ ನೀವು ಊದುವಿರಾ? ಇದರ ದುಷ್ಪರಿಣಾಮ ತಿಳಿದರೆ ಮತ್ತೆ ಈ ಕೆಲಸ ಮಾಡುವುದಿಲ್ಲ

Milk Boil: ನಿಮ್ಮ ಹಾಲಿನ ಮೇಲೆ ಕೆನೆ ಸಂಗ್ರಹವಾಗಲು ನೀವು ಬಯಸದಿದ್ದರೆ, ನೀವು ಹಾಲನ್ನು ನಿಧಾನವಾಗಿ ಕಡಿಮೆ ಉರಿಯಲ್ಲಿ ಕುದಿಸಬಹುದು.

Wifi Router: ರಾತ್ರಿ ಮಲಗಿದಾಗಲೂ ನಿಮ್ಮ ಮನೆಯ ವೈ-ಫೈ ಆನ್ ಇರುತ್ತಾ? ಇದೆಷ್ಟು ಡೇಂಜರ್ ಗೊತ್ತಾ ?

Wifi Ruter: ಇಂದು ಜನರು ಮೊಬೈಲ್ ಮೂಲಕ ಸಿಗುವ ನೆಟ್ ಅನ್ನು ಬಿಟ್ಟು ವೈ-ಫೈ ಹಿಂದೆ ಬಿದ್ದಿದ್ದಾರೆ. ಹೆಚ್ಚಿನವರು ಇಂದು ತಮ್ಮ ಮನೆಗಳಿಗೆ ವೈ-ಫೈ ರೂಟರ್(Wifi Ruter) ಅನ್ನು ಅಳವಡಿಸಿಕೊಂಡಿದ್ದಾರೆ. ಪ್ರಸ್ತುತ, ವರ್ಕ್ ಫ್ರಮ್ ಹೋಂ ನಿಂದ ಹಿಡಿದು…

Hair Care Tips: ಕೂದಲು ಉದುರುವಿಕೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ

Hair Care Tips: ಕೂದಲು ಉದುರುವ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗೋಸ್ಕರ. ಅದೇನೆಂದರೆ ಕೂದಲು ಉದುರುವಿಕೆಯನ್ನು ತಡೆಯುವಲ್ಲಿ ಅಲೋವೆರಾ ತುಂಬಾ ಪರಿಣಾಮಕಾರಿಯಾಗಿದೆ.

Banana Leaf meal: ಬಾಳೆ ಎಲೆಯಲ್ಲಿ ಊಟ: ಪ್ರಾಚೀನ ಜನರು ಅಜ್ಞಾನಿಗಳೇ ಅಥವಾ ಇಂದಿನವರೇ?

Banana Leaf meal: ಪ್ರಾಚೀನ ಜನರು ಬಾಳೆ ಎಲೆಗಳ ಮೇಲೆ ಆಹಾರವನ್ನು(Food) ಸೇವಿಸುತ್ತಿದ್ದರು. ಏಕೆಂದರೆ, ಬಿಸಿ ಅನ್ನ ಅಥವಾ ಇತರ ಆಹಾರವನ್ನು ಹಾಕಿದಾಗ, ಜಿಗುಟಾದ ದ್ರವವು ಆಹಾರದ ಮೂಲಕ ಹೊಟ್ಟೆಗೆ ಹೋಗುತ್ತದೆ.

Health Tips: ಬೆಳಿಗ್ಗೆ ಯಾವ ನೀರು ದೇಹಕ್ಕೆ ಉತ್ತಮ? ತಣ್ಣೀರು ಅಥವಾ ಬಿಸಿ? ಇಲ್ಲಿದೆ ಉತ್ತರ

Health Tips: ಬೆಳಗ್ಗೆ ಎದ್ದ ತಕ್ಷಣ ತಣ್ಣೀರು ಅಥವಾ ಬಿಸಿನೀರು ಕುಡಿಯುವುದೋ? ಎಂದು. ಹಾಗಾದರೆ ಇವೆರಡರಲ್ಲಿ ಯಾವುದ ಅತೀ ಉತ್ತಮ ಎಂದು ತಿಳಿಯುವುದು ಮುಖ್ಯ.

Egg Shell: ಮೊಟ್ಟೆಯ ಚಿಪ್ಪುಗಳನ್ನು ಬಳಸುವ ಜೀನಿಯಸ್ ಮಾರ್ಗಗಳು: ಅವು ನಿಮ್ಮ ಮನೆ ಮತ್ತು ಉದ್ಯಾನವನ್ನು ಬದಲಾಯಿಸುತ್ತೆ!

Egg Shell: ಮೊಟ್ಟೆಯ ಚಿಪ್ಪುಗಳನ್ನು ಕಸದ ಬುಟ್ಟಿಗೆ(Dust bin) ಎಸೆಯುವ ಮೊದಲು ಎರಡು ಬಾರಿ ಯೋಚಿಸುವಂತೆ ಮಾಡುವ 15 ಪ್ರತಿಭಾವಂತ ವಿಧಾನಗಳು ಇಲ್ಲಿವೆ:

Toe hair: ನಿಮಗೂ ಕಾಲಿನ ಹೆಬ್ಬೆರಳಲ್ಲಿ ಕೂದಲು ಇದೆಯೇ? ಹಾಗಿದ್ರೆ ಈ ಸೀಕ್ರೆಟ್ ತಿಳಿಯಿರಿ

Toe hair: ನಿಮಗೂ ಕಾಲ್ಪೆರಳಲ್ಲಿ ಕೂದಲು ಇದೆಯೇ? ಒಮ್ಮೆ ಪರಿಶೀಲಿಸಿ ನೋಡಿ. ಯಾಕೆಂದರೆ ಕಾಲಿನ ಹೆಬ್ಬೆರಳಿನಲ್ಲಿರುವ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಸೀಕ್ರೆಟ್.