ಮಂಗಳವಾರ, 27 ಅಕ್ಟೋಬರ್ 2026
Trending

Health

ಮಹಿಳೆಯರೇ 30 ವರ್ಷ ಆಗುತ್ತಿದ್ದಂತೆ ಮಾಡಿಸಿಕೊಳ್ಳಿ ಈ ಪರೀಕ್ಷೆ | ಇಲ್ಲವಾದಲ್ಲಿ ಎದುರಾಗಬಹುದು ಈ ಸಮಸ್ಯೆ!

ಮನೆ, ವೃತ್ತಿ ಹೀಗೆ ಹಲವಾರು ಜವಾಬ್ದಾರಿಗಳನ್ನು ಹೊಂದಿರುವಂತಹ ಮಹಿಳೆಯು ತನ್ನ ಆರೋಗ್ಯದ ಕಡೆ ಗಮನಹರಿಸುವುದು ಬಹಳ ವಿರಳ. ಅದರಲ್ಲಿಯೂ 30 ವರ್ಷಗಳಾದ ನಂತರ ಆಕೆ ವೈದ್ಯರಲ್ಲಿ ಕೆಲವೊಂದಷ್ಟು ತಪಾಸಣೆಯನ್ನು ಮಾಡಿಸಲೇಬೇಕು. ಇಲ್ಲದಿದ್ದಲ್ಲಿ, ನಾನಾ ರೀತಿಯ ರೋಗರುಚಿನಗಳಿಗೆ ಭಾಗಿಯಾಗುವುದಂತೂ ಖಂಡಿತ.…

Basil Seeds : ಕಾಮಕಸ್ತೂರಿ ಬೀಜದ ಉಪಯೋಗ ಅನೇಕ | ಏನೆಲ್ಲಾ? ಇಲ್ಲಿದೆ ಮಾಹಿತಿ

ಕಾಮ ಕಸ್ತೂರಿ ಬೀಜಗಳನ್ನು ಔಷಧೀಯ ಗುಣಗಳ ಕಣಜ ಎಂದರೂ ತಪ್ಪಾಗದು. ಸಬ್ಜಾ ಅಥವಾ ಕಾಮ ಕಸ್ತೂರಿ ಬೀಜಗಳನ್ನು ಮಸಾಲೆ ರೀತಿಯಲ್ಲಿ ಬಳಸುವುದಲ್ಲದೆ ಆಹಾರಕ್ಕೆ ವಿಶಿಷ್ಟವಾದ ಪರಿಮಳವನ್ನು ನೀಡುತ್ತದೆ. ಇದರ ಎಲೆಗಳನ್ನು ಕೆಮ್ಮು ಮತ್ತು ಶೀತವನ್ನು ಗುಣಪಡಿಸಲು ಬಳಸಲಾಗುತ್ತದೆ. ಅವುಗಳಲ್ಲಿ…

Sinus Infection : ಸೈನಸ್ ತೊಂದರೆಗೆ ಇಲ್ಲಿದೆ ಸೂಪರ್ ಮನೆಮದ್ದು

ಬ್ಯಾಕ್ಟೀರಿಯಾ ಮತ್ತು ಸೋಂಕುಗಳಿಂದ ಸೈನಸ್ ಸಮಸ್ಯೆಗಳು ಉಂಟಾಗಿ ತಲೆನೋವಿನ ಜೊತೆಗೆ ವ್ಯಕ್ತಿಗೆ ಮೂಗು ಕಟ್ಟಿದ ಅನುಭವವಾಗುತ್ತದೆ. ಒಮ್ಮೆ ತಲೆ ನೋವು ಬಂದರೆ ಎರಡು ಮೂರು ದಿನ ತಲೆ ಎತ್ತಲು ಸಾಧ್ಯವಾಗದಷ್ಟು ನೋವು, ತಲೆಭಾರದಿಂದ ಏನೂ ಕೆಲಸ ಮಾಡಲು ಸಾಧ್ಯವಾಗದೆ,ನಿದ್ರೆ…

Health tips : ಜ್ಞಾಪಕ ಶಕ್ತಿ ಹೆಚ್ಚಿಸಲು ಈ ಆಹಾರ ಸೇವಿಸಿ

ಎಲ್ಲ ವಯೋಮಾನದವರಿಗೂ ಕಾಣಿಸುವ ಸಾಮಾನ್ಯ ಸಮಸ್ಯೆ ಮರೆವು. ಗಡಿಬಿಡಿಯಲ್ಲಿ ಆಫೀಸ್ ಗೆ ಹೊರಟಾಗ ಬೈಕ್ ಕೀ ಯನ್ನೋ, ಶಾಲೆಗೆ ಹೋಗುವ ಮಕ್ಕಳು ನೋಟ್ಸ್ ಗಳನ್ನು, ಹೆಂಗೆಳೆಯರು ಟಿವಿ ನೋಡುತ್ತ ಗ್ಯಾಸ್ ನಲ್ಲಿ ಹಾಲಿಟ್ಟು ಅದು ಉಕ್ಕಿ ಚೆಲ್ಲಿ ಹೋದ…

Brown Bread Benefits : ಬಿಪಿ ಸಮಸ್ಯೆಗೆ ಬ್ರೌನ್ ಬ್ರೆಡ್ ಉತ್ತಮ | ಹೇಗೆ ತಿಂದರೆ ಬೆಸ್ಟ್?

ಬ್ರೆಡ್ ಎಂದಾಗ ತಕ್ಷಣ ನೆನಪಾಗುವುದು ಆರೋಗ್ಯ ತಪ್ಪಿದಾಗ ಬಳಸುವ ಬಿಳಿಯ ಬ್ರೆಡ್. ಆದರೆ ಹೆಚ್ಚಿನವರಿಗೆ ಬ್ರೌನ್ ಬ್ರೆಡ್ ಬಗ್ಗೆ ತಿಳಿದಿಲ್ಲ. ಕಂದು ಬ್ರೆಡ್ ಅನ್ನು ಇಡಿಯ ಗೋಧಿಯ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಅಲ್ಲದೆ ಹೊರ ಹೊದಿಕೆಯು ಕೂಡ ಹಾಗೇ ಇರುತ್ತದೆ.…

ಫಿಶ್ ಆಯಿಲ್ ಬಗ್ಗೆ ನಿಮಗೆ ತಿಳಿದಿರದ ಹಲವು ಪ್ರಯೋಜನಗಳ ಮಾಹಿತಿ ಇಲ್ಲಿದೆ!!!

ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಆಯಿಲ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಒಮೆಗಾ 3, ಕೊಬ್ಬಿನಂಶ ಸೇರಿ ಹಲವು ಪೋಷಕಾಂಶಗಳ ಕಣಜವಾಗಿದ್ದು, ಹಲವು ರೋಗಗಳಿಗೆ ಇದು ರಾಮಬಾಣವಾಗಿದೆ. ಮೀನಿನ ಎಣ್ಣೆಯನ್ನು ಕೆಲವು ರೀತಿಯ ಮೀನುಗಳ ಒಮೆಗಾ -3 ಕೊಬ್ಬಿನಾಮ್ಲಗಳು ದೇಹಕ್ಕೆ ಅತ್ಯಗತ್ಯವಾದ…

Back Pain In women : ಮಹಿಳೆಯರಿಗೆ 40 ರ ನಂತರ ಬೆನ್ನು ನೋವು ಕಾಡಲು ಕಾರಣವೇನು?

ಮಹಿಳೆಯರಿಗೆ ವಯಸ್ಸು 40 ಆಸುಪಾಸು ಸಮೀಪಿಸುತ್ತಿದ್ದಂತೆ ಬೆನ್ನು ನೋವು ಹೆಚ್ಚಾಗಿ ಕಾಣಿಸಿಕೊಂಡು ಬೆನ್ನುಮೂಳೆಯ ಪ್ರದೇಶದಲ್ಲಿ ಸವೆತ ಉಂಟಾಗುವುದು ಸಾಮಾನ್ಯವಾಗಿದೆ. ಮಹಿಳೆಯರಲ್ಲಿ ವಿವಿಧ ಕಾರಣಗಳಿಂದ ಬೆನ್ನು ನೋವು ಪುರುಷರಿಗಿಂತ ಹೆಚ್ಚು ಕಾಣಿಸಿಕೊಳ್ಳುತ್ತದೆ.ಏರುತ್ತಿರುವ ಬೊಜ್ಜು ಮತ್ತು ದೇಹಕ್ಕೆ ವ್ಯಾಯಾಮ ನೀಡದೆ ಗಂಟೆಗಟ್ಟಲೆ…

Kiwi Fruit side effect : ಕಾಸ್ಲಿಯೆಸ್ಟ್ ಕಿವಿ ಹಣ್ಣು ಹೆಚ್ಚು ತಿಂದರೆ ಏನಾಗಬಹುದು ?

ಕಿವಿ ಹಣ್ಣು ನೋಡಲು ಸೂಕ್ಷ್ಮ ರೋಮಗಳಿಂದ ತುಂಬಿರುವ ಕಂದುಬಣ್ಣದ ಚಪ್ಪಟೆಯಾಗಿಸಿದ ಮೊಟ್ಟೆಯಂತೆ ಕಾಣುವ ಹಣ್ಣು. ವಾಸ್ತವದಲ್ಲಿ ವಿಟಮಿನ್ ಸಿ ಪೋಷಕಾಂಶದ ಭಂಡಾರವೇ ಆಗಿದೆ. ಆದರೆ ಅತಿಯಾದರೆ ಅಮೃತವೂ ಕೂಡ ವಿಷವಾಗುತ್ತದೆ. ಅತಿಯಾದ ಕಿವಿ ಹಣ್ಣಿನ ಸೇವನೆ ಕೂಡ ಹಾನಿ…

Weight lifting : ಹೃದಯದ ಆರೋಗ್ಯಕ್ಕೆ ಬಾಡಿ ಬಿಲ್ಡಿಂಗ್ ಎಷ್ಟು ಲಾಭವಾಗುತ್ತೆ?

ಮನುಷ್ಯನ ದೇಹ ಒತ್ತಡ ರಹಿತವಾಗಿ ಆರೋಗ್ಯವಾಗಿರಲು ವ್ಯಾಯಮ ಮಾಡುವುದು ಅವಶ್ಯ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಅತಿಯಾದ ವ್ಯಾಯಮದಿಂದಲೂ ಕೂಡ ಸಮಸ್ಯೆಗಳು ಉದ್ಭವಿಸುತ್ತವೆ. ವರ್ಕೌಟ್ ಮಾಡುವವರು ಜಿಮ್ ನಲ್ಲಿ ತರಬೇತುದಾರರ ಅಣತಿಯಂತೆ ದೇಹ ದಂಡಿಸುವುದು, ವಾರದ…

Health Tips : ಈ 6 ಬಗೆಯ ಟೀ ಮಾಡಿ ಆರೋಗ್ಯ ವೃದ್ಧಿಸಿ | ‘ಗಿಡಮೂಲಿಕೆ ಚಾ’ ಗಳ ಪ್ರಯೋಜನ ಇಲ್ಲಿದೆ

ಹೆಚ್ಚಿನವರ ದಿನಚರಿ ಒಂದು ಕಪ್ ಟೀಯಿಂದ ಆರಂಭವಾಗುತ್ತದೆ. ಮನಸ್ಸಿಗೆ ಹಿತಕರ ಅನುಭವ ನೀಡುವ ಚಾಯವನ್ನೂ ಬಯಸದೇ ಇರುವವರೇ ವಿರಳ. ನಾವು ಸೇವಿಸುವ ಟೀ ಗೆ ಶುಂಠಿ, ಜೇನುತುಪ್ಪ, ಔಷಧೀಯ ಗುಣ ಹೊಂದಿರುವ ಗಿಡಮೂಲಿಕೆಗಳನ್ನು ಬೆರೆಸಿ ಕುಡಿದರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.…