Mindful Everyday : ಜೀವನದಲ್ಲಿ ಸಮಾಧಾನದಿಂದಿರಲು ಇಲ್ಲಿದೆ ಕೆಲವೊಂದು ಟಿಪ್ಸ್ !!!
ನಮ್ಮ ಹಿರಿಯರು ಆರೋಗ್ಯವಂತರಾಗಿ ಸದೃಢ ಶರೀರ ಹೊಂದಿ ರೋಗ ರುಜಿನಗಳು ಸಮೀಪಿಸದಂತೆ ದಿನವಿಡೀ ದುಡಿಯುತ್ತಿದ್ದರೆಂದು ಸಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಇತ್ತಿಚಿನ ದಿನಗಳಲ್ಲಿ ವಯಸ್ಸಾದವರ ಜೊತೆಗೆ ಹದಿಹರೆಯದವರಲ್ಲಿಯೂ ಕೂಡ ಆರೋಗ್ಯ ಸಮಸ್ಯೆ ಕಾಣಿಸುತ್ತಿದೆ. ಹಿಂದಿನವರು ಪಾಲಿಸುತ್ತಿದ್ದ ಶಿಸ್ತು,ಅಹಾರ ಕ್ರಮ, ಆರೋಗ್ಯದ…









