Browsing Category

Food

You can enter a simple description of this category here

White hair: ನಿಮ್ಮ ತಲೆಯಲ್ಲೂ ಬಿಳಿ ಕೂದಲು ಆಗಿದ್ಯಾ? ನಿಯಂತ್ರಣಕ್ಕೆಈ ಕ್ರಮಗಳನ್ನು ಅನುಸರಿಸಿ

ಕೆಲವು ರೀತಿಯ ಆಹಾರಗಳನ್ನು ಅತಿಯಾಗಿ ತಿನ್ನುವುದರಿಂದ ಕೂದಲು ಬಿಳಿಯಾಗುತ್ತದೆ (White hair) ಎಂದು ಕೂದಲು ತಜ್ಞರು ಹೇಳುತ್ತಾರೆ

Lung Transplantation: ಶಹಬ್ಬಾಸ್‌ ..! ಬೆಂಗಳೂರಲ್ಲಿ 57 ವರ್ಷದ ರೋಗಿಗೆ ವಿಶಿಷ್ಟ ಶ್ವಾಸಕೋಶದ ಕಸಿ ಯಶಸ್ವಿ.!

ರೋಗಿಯೊಬ್ಬರಿಗೆ ವಿಶಿಷ್ಟವಾದ ಶ್ವಾಸಕೋಶದ ಕಸಿಯನ್ನು ಬೆಂಗಳೂರಿನ ಅಪೊಲೊ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ವಿಭಾಗ ವೈದ್ಯರು ಮಾಡಿದ್ದಾರೆ ಎಂದು ವರದಿಯಾಗಿದೆ.

Benefits of Eating Papaya: ಪಪ್ಪಾಯಿ ತಿನ್ನೋ ಮುನ್ನ ಹುಷಾರ್‌.! ಈ ಆಹಾರಗಳೊಂದಿಗೆ ಸೇವಿಸಿದ್ರೆ ಡೇಂಜರ್‌ .!

ನೀವು ಪಪ್ಪಾಯಿಯೊಂದಿಗೆ (Benefits of Eating Papaya) ಕೆಲವು ಪದಾರ್ಥಗಳನ್ನು ಸೇವಿಸಿದರೆ, ಅಡ್ಡಪರಿಣಾಮಗಳ ಸಾಧ್ಯತೆ ಹೆಚ್ಚು. ಅದೇನು ಯೋಚಿಸುತ್ತಿದ್ದೀರಾ ? ಇಲ್ಲಿದೆ ಓದಿ

Daily life style: ನೀವು ತಿಂದ ತಕ್ಷಣವೇ ಈ ಕೆಲಸಗಳನ್ನು ಮಾಡ್ತಾ ಇದ್ರೆ ಮೊದಲು ತಪ್ಪಿಸಿ

ದಿನಚರಿಗಳು(Daily life style) ನಮ್ಮ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತವೆ. ಹಾಗಾದರೆ ತಿನ್ನುವ ನಂತರ ಯಾವ ತಪ್ಪುಗಳನ್ನು ತಪ್ಪಿಸಬೇಕು ಎಂದು ನೋಡೋಣ.

Cucumber: ಸೌತೆಕಾಯಿ ತಿಂದರೆ ಇಷ್ಟೆಲ್ಲಾ ಲಾಭಗಳಿದ್ಯಾ? ಇಲ್ಲಿದೆ ಫುಲ್ ಡೀಟೇಲ್ಸ್

ಸೌತೆಕಾಯಿಯು ಬೇಸಿಗೆಯಲ್ಲಿ ಹೊಟ್ಟೆಗೆ ಸಹ ಪ್ರಯೋಜನಕಾರಿಯಾಗಿದೆ. ಇತರ ಹಣ್ಣುಗಳು ಮತ್ತು ತರಕಾರಿಗಳಿಗೆ ಹೋಲಿಸಿದರೆ ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ.

Periods cramps: ಪೀರಿಯಡ್ಸ್​ ಟೈಮ್​ನಲ್ಲಿ ತುಂಬಾ ಸುಸ್ತಾ? ಈ ಟಿಪ್ಸ್​ ಫಾಲೋ ಮಾಡಿ

ಮಹಿಳೆಗೆ ಮುಟ್ಟಿನ ನೋವು ವಿಭಿನ್ನವಾಗಿರುತ್ತದೆ. ಕೆಲವೇ ಜನರು ತಮ್ಮ ಅವಧಿಯಲ್ಲಿ ನೋವು, ಸೆಳೆತ ಅಥವಾ ಸೆಳೆತಗಳಿಲ್ಲದ ಸಾಮಾನ್ಯ ದಿನಗಳನ್ನು ಹೊಂದಿರುತ್ತಾರೆ

Using sugar: ಯಾವುದೇ ಕಾರಣಕ್ಕೂ ಈ ಆಹಾರಗಳಿಗೆ ಸಕ್ಕರೆಯನ್ನು ಸೇರಿಸಬೇಡಿ!

ನಮ್ಮಲ್ಲಿ ಅನೇಕರಿಗೆ ಸಕ್ಕರೆಯನ್ನು ಕೆಲವು ಆಹಾರ ಪದಾರ್ಥಗಳೊಂದಿಗೆ ಬೆರೆಸುವ ಅಭ್ಯಾಸವಿದೆ. ಆದರೆ ಅವು ದೇಹಕ್ಕೆ ಹಾನಿ ಉಂಟುಮಾಡಬಹುದು.