ಸೋಮವಾರ, 26 ಅಕ್ಟೋಬರ್ 2026
Trending

ಹೊಸಕನ್ನಡ ನ್ಯೂಸ್

News

ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಹಾಗೂ ಹಾಕಿ ಆಟಗಾರ ನಿಕೋಲಸ್ ಪಿತೃತ್ವದ ಸಂಭ್ರಮದಲ್ಲಿ

​ನೆದರ್ಲ್ಯಾಂಡ್ಸ್‌ನ ಪ್ರಧಾನಿ ರಾಬ್ ಜೆಟ್ಟನ್ (Rob Jetten) ಹಾಗೂ ಅವರ ಸಂಗಾತಿ, ಅರ್ಜೆಂಟೀನಾದ ವೃತ್ತಿಪರ ಫೀಲ್ಡ್ ಹಾಕಿ ಆಟಗಾರ ನಿಕೋಲಸ್ ಕೀನನ್ (Nicolas Keenan) ತಂದೆಯಾಗುವ ಖುಷಿಯಲ್ಲಿದ್ದಾರೆ. ಈ ಜೋಡಿಯು ತಾವು ಮೊದಲ ಮಗುವನ್ನು ಬರಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳ…

News

ಕಪ್ಪು ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ: ಯಾದಗಿರಿಯಲ್ಲಿ ಅಚ್ಚರಿ

​ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಪ್ರಕೃತಿ ನಿಯಮಕ್ಕೆ ವಿರುದ್ಧವಾದ ಅಪರೂಪದ ಘಟನೆಯೊಂದು ನಡೆದಿದೆ. ರೈತ ಪರಶುರಾಮ ಅವರಿಗೆ ಸೇರಿದ ಕಪ್ಪು ಬಣ್ಣದ ಎಮ್ಮೆಯೊಂದು ಸಂಪೂರ್ಣ ಬಿಳಿ ಬಣ್ಣದ ಹೋರಿ ಕರುವಿಗೆ ಜನ್ಮ ನೀಡಿದೆ. ​ಹೊಲದಲ್ಲಿ ಎಮ್ಮೆ…

News

50 ವರ್ಷಗಳ ಹಳೆಯ ಆಪಲ್‌-1 ಹರಾಜು, ಇದಕ್ಕೆ ಸಿಕ್ಕ ಬೆಲೆ ಎಷ್ಟು ಗೊತ್ತೇ?

ತಂತ್ರಜ್ಞಾನ ದಿಗ್ಗಜ ಆಪಲ್ ಕಂಪನಿಯು ತನ್ನ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ವಿಶೇಷ ಸಂದರ್ಭದಲ್ಲೇ, ಕಂಪನಿಯ ಇತಿಹಾಸಕ್ಕೆ ಸಂಬಂಧಿಸಿದ ಒಂದು ಅಪರೂಪದ ಸಾಧನ ದಾಖಲೆ ಬೆಲೆಗೆ ಮಾರಾಟವಾಗಿದೆ. 1976ರಲ್ಲಿ ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೋಜ್ನಿಯಾಕ್ ನಿರ್ಮಿಸಿದ್ದ ಅತಿ ಅಪರೂಪದ…

News

ಸವಣೂರು: ಉಲಾಯಿ-ಪಿದಾಯಿ ಜೂಜಾಟ, ಪೊಲೀಸರ ದಾಳಿ: ಐವರು ವಶಕ್ಕೆ

ಬೆಳ್ಳಾರೆ: ಸಾರ್ವಜನಿಕ ಸ್ಥಳದಲ್ಲಿ ಉಲಾಯಿ ಪಿದಾಯಿ ಜೂಜಾಟ ಆಡುತ್ತಿದ್ದ ಐವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅ.20 ರಂದು ಸಂಜೆ ಬೆಳ್ಳಾರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಸವಣೂರು ಕುವತ್ತೋಡಿ ಎಂಬಲ್ಲಿ ಜೂಜಾಟ ನಡೆಯುತ್ತಿರುವ ಮಾಹಿತಿ ಪಡೆದ ಬೆಳ್ಳಾರೆ ಪೊಲೀಸ್‌…

News

ಕಡಬ: ಅತ್ತೆಯಿಂದ ಸೊಸೆಯ ವಿರುದ್ಧ ದೂರು: ಜೀವ ಬೆದರಿಕೆ ಆರೋಪ

ಕಡಬ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೊಸೆಯೊಬ್ಬರು ಜೀವ ಬೆದರಿಕೆ ಹಾಕಿ, ಮನೆಯ ಕಿಟಕಿ ಗಾಜಿಗೆ ಕಲ್ಲೆಸೆದು ಹಾನಿ ಮಾಡಿರುವುದಲ್ಲದೆ, ಕಲ್ಲಿನಿಂದ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ 70 ವರ್ಷದ ವೃದ್ಧೆಯೊಬ್ಬರು ಕಡಬ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಡಬದ ಕೊಯಿಲ…

News

ದಸರಾ ಸಮಯದಲ್ಲಿ ಹಿಂಗಾರು ಮಳೆ ಕುರಿತು ಕೋಡಿ ಶ್ರೀಗಳ ಭವಿಷ್ಯ

ಈ ಬಾರಿ ಮುಂಗಾರು ಮಳೆ ಆಗುವುದಿಲ್ಲ. ಅನ್ನಕ್ಕೆ ಕೊರತೆ ಆಗುತ್ತೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಈ ಹಿಂದೆಯೇ ಭವಿಷ್ಯ ನುಡಿದಿದ್ದರು. ಈ ಮೂಲಕ ಅಂದು ಹೇಳಿದ್ದ ಭವಿಷ್ಯ ನಿಜವಾಗಿದೆ. ಇದೀಗ ಹಿಂಗಾರು ಮಳೆ ಬಗ್ಗೆ…

News

ಕೊಕ್ಕಡ: ನದಿಯಲ್ಲಿ ಸ್ನಾನಕ್ಕಿಳಿದ ಯುವಕ ನೀರಿನಲ್ಲಿ ಮುಳುಗಿ ಸಾವು

ಕೊಕ್ಕಡ: ಸ್ನೇಹಿತರ ಜೊತೆ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಅ.20 ರಂದು ಮಧ್ಯಾಹ್ನ ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಕೌಕ್ರಾಡಿ ಗ್ರಾಮದ ಮೂಡುಬೈಲ್‌ ನಿವಾಸಿ ಜನಾರ್ದನ…

News

ಬೆಳ್ತಂಗಡಿ: ರಿಕ್ಷಾ ಮತ್ತು ಬೈಕ್‌ ಅಪಘಾತ

ಬೆಳ್ತಂಗಡಿ ಮುಖ್ಯ ರಸ್ತೆ ಯ ಜೈನ ಪೇಟೆ ಬಳಿ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ ಬೈಕ್ ಸವಾರ ಸುಶ್ಮಿತ್ 21  ಪ್ರಾಣಪಯದಿಂದ ಪಾರಾಗಿದ್ದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ

News

ಬೋಳಿಯಾರ್‌: ಬೈಕ್‌ಗೆ ಹಿಂಬದಿಯಿಂದ ಪಿಕಪ್‌ ಡಿಕ್ಕಿ, ಇಬ್ಬರು ಸಾವು

ಕೊಣಾಜೆ: ಬೋಳಿಯಾರ್‌ ಸಮೀಪದ ಕುರ್ನಾಡು ಪೆಟ್ರೋಲ್‌ ಪಂಪ್‌ ಬಳಿ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಪಿಕಪ್‌ ವಾಹನ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಬೈಕ್‌ ಸವಾರ ಸ್ಥಳದಲ್ಲಿಯೇ ಮೃತ ಪಟ್ಟರೆ, ಗಂಭೀರವಾಗಿ…

News

ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮಹತ್ವದ ಸೂಚನೆ!

ಮಂಗಳೂರು: ದಸರಾ ಮೆರವಣಿಗೆ ಹಿನ್ನೆಲೆಯಲ್ಲಿ ಅ.21 ರ ಬುಧವಾರ ಸಂಜೆ 4 ರಿಂದ ಅ.22 ರ ಗುರುವಾರ ಬೆಳಗ್ಗೆ 6 ರವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸುವಂತೆ ಮಂಗಳೂರು…