ಮಂಗಳೂರು: ವಿಮಾನ ಪ್ರಯಾಣ ಮತ್ತೆ ದುಬಾರಿ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್ ವಿಮಾನ ನಿಲ್ದಾಣದ ಪ್ರಯಾಣಿಕರ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು (ಯೂಸರ್ ಡೆವಲಪ್‌ಮೆಂಟ್ ಫೀ, ಯುಡಿಎಫ್) ಮುಂಬರುವ ವರ್ಷಗಳಲ್ಲಿ ಹಂತ ಹಂತವಾಗಿ ಸುಮಾರು ಎರಡು ಪಟ್ಟು (ಶೇ. 96-97 ರಷ್ಟು) ಹೆಚ್ಚಿಸಲು…










