ಸೋಮವಾರ, 26 ಅಕ್ಟೋಬರ್ 2026
Trending

ಹೊಸಕನ್ನಡ ನ್ಯೂಸ್

News

ಮೈಸೂರು ದಸರಾ ನೋಡಿ ವಾಪಸಾಗುತ್ತಿದ್ದ ಬೆಳ್ತಂಗಡಿ ಯುವಕ ಅಪಘಾತದಿಂದ ಸಾವು

ಬೆಳ್ತಂಗಡಿ: ಮೈಸೂರು ದಸರಾದಲ್ಲಿ ಕಂಬಳ ವೀಕ್ಷಿಸಿ ಬೈಕ್‌ನಲ್ಲಿ ಬೆಂಗಳೂರಿಗೆ ಮರಳುತ್ತಿದ್ದ ಬೆಳ್ತಂಗಡಿ ತಾಲೂಕಿನ ಯುವಕನೋರ್ವ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಸಿದ್ಧಾರ್ಥನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಡೆದಿದೆ. ಕಳೆಂಜ ಗ್ರಾಮದ ಕೊಳಂಬೆ ನಿವಾಸಿ…

News

ಬೆಳ್ತಂಗಡಿ: ಚಾರ್ಮಾಡಿ ಪೇಟೆಯಲ್ಲಿ ಅಪಘಾತ

ಬೆಳ್ತಂಗಡಿ: ಚಾರ್ಮಾಡಿ ಪೇಟೆಯಲ್ಲಿ ರವಿವಾರ ಸಂಜೆ ಉಜಿರೆ ಕಡೆಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅಪಘಾತದ ಪರಿಣಾಮ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಯಿತು.…

News

ಚುನಾವಣೆಗೆ ಸ್ಪರ್ಧಿಸಲು ಕೊಲೆ ಅಪರಾಧಿ ಶಿಕ್ಷೆಗೆ ಹೈಕೋರ್ಟ್‌ ತಡೆ

ಲಕ್ನೋ: 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಥವಾ ಬಿಜೆಪಿಯಿಂದ ಸ್ಪರ್ಧಿಸುವ ಸಲುವಾಗಿ ಕೊಲೆ ಅಪರಾಧಿಯೊಬ್ಬರು ಶಿಕ್ಷೆ ತಡೆಗೆ ಸಲ್ಲಿಸಿದ ಅರ್ಜಿಯನ್ನು ಪರಿಗಣನೆ ಮಾಡಿ, ಅಲಹಾಬಾದ್‌ ಹೈಕೋರ್ಟ್‌ ಅಪರಾಧಿಯ ಜೀವಾವಧಿ ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದೆ.…

News

ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್‌ನಲ್ಲಿ ನವರಾತ್ರಿ ಪೂಜೆ, ಧಾರ್ಮಿಕ ಕಾರ್ಯಕ್ರಮ

ಧರ್ಮಸ್ಥಳ: ಕನ್ಯಾಡಿ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್‌ನಲ್ಲಿ ಪ್ರತಿಷ್ಠಾಪನೆ ಗೊಂಡಿರುವ ಮಹಾಶಕ್ತಿ ಸ್ವರೂಪಿಣಿಯರಾದ ನವದುರ್ಗೆಯರ ದಿವ್ಯ ಸಾನಿಧ್ಯದಲ್ಲಿ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸ್ವಾಮಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಉಪಸ್ಥಿತಿಯಲ್ಲಿ…

News

ಮಂಗಳೂರು: ಬಾಲಮಂದಿರದಿಂದ ಬಾಲಕ ಪರಾರಿ

ಮಂಗಳೂರು: ನಗರದ ಬೋಂದೆಲ್‌ನ ಬಾಲಮಂದಿರದಿಂದ ಬಾಲಕ ನಾಪತ್ತೆಯಾಗಿರುವ ಕುರಿತು ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಸ್‌ ಮೆಹತಾ (14) ನಾಪತ್ತೆಯಾಗಿರುವ ಬಾಲಕ. ಈತನಿಗೆ ಮಾತು ಬರುವುದಿಲ್ಲ, ಕಿವಿ ಕೇಳುವುದಿಲ್ಲ. ಅ.18 ರಂದು ಬಾಲಮಂದಿರದಿಂದ ತಪ್ಪಿಸಿಕೊಂಡು ಹೋಗಿದ್ದು, ಮಂದಿರದ…

News

7ನೇ ಹೆರಿಗೆಗೆ ಹೋದ ಅಮ್ಮ, 6ನೇ ಮಗು ಹಸಿವಿನಿಂದ ಸಾವು

ತಿರುವನಂತಪುರಂ: ಏಳನೇ ಮಗುವಿನ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯೊಬ್ಬಳ ಆರೈಕೆ ತಪ್ಪಿದ್ದರಿಂದ ಆಕೆಯ ಇನ್ನೊಂದು ಎರಡು ವರ್ಷದ ಗಂಡು ಮಗು ಮನೆಯಲ್ಲಿ ಹಸಿವಿನಿಂದ ಸಾವಿಗೀಡಾಗಿರುವ ಘಟನೆ ಕೇರಳದ ಆಳಪ್ಪುಳ ಜಿಲ್ಲೆಯ ಕಾರ್ತಿಕಾಪಲ್ಲಿಯ ವಳಿಯಕ್ಕುಳ ನಗರ್‌ನಲ್ಲಿ ನಡೆದಿದೆ. ಮಗುವಿನ ತಂದೆ…

News

ಕೆಪಿಎಸ್‌ಸಿ ವೆಬ್‌ಸೈಟ್‌ ಬದಲಾವಣೆ: ಹೊಸ ಪೋರ್ಟಲ್‌ ಲಿಂಕ್‌ ಇಲ್ಲಿದೆ

ಕರ್ನಾಟಕ ಲೋಕಸೇವಾ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್‌ ವಿಳಾಸವನ್ನು ಬದಲಾವಣೆ ಮಾಡಿದ್ದು, ಆಡಳಿತಾತ್ಮಕ ಕಾರಣಗಳಿಂದ ಈ ಬದಲಾವಣೆಯನ್ನು ಮಾಡಲಾಗಿದ್ದು, ಈ ಹಿಂದೆ ಬಳಕೆಯಲ್ಲಿದ್ದ ವೆಬ್‌ಸೈಟ್‌ ವಿಳಾಸ https://kpsc.kar.nic.in ಅನ್ನು ಬದಲಾಯಿಸಿ ಈಗ ಹೊಸದಾಗಿ https://kpsc.karnataka.gov.in ವೆಬ್‌ಸೈಟ್‌ ವಿಳಾಸವನ್ನು ಅಧಿಕೃತವಾಗಿ…

News

ಉಳ್ಳಾಲ: ಬೋಳಿಯಾರ್‌ ಪೆಟ್ರೋಲ್‌ ಪಂಪ್‌ ಬಳಿ ಪಿಕಪ್-ಬೈಕ್‌ ಡಿಕ್ಕಿ-ಸವಾರರಿಬ್ಬರ ಸಾವು

ಉಳ್ಳಾಲ: ಮೆಲ್ಕಾರ್‌-ಮುಡಿಪು ಸಂಪರ್ಕಿಸುವ ಬೋಳಿಯಾರ್‌ ಪೆಟ್ರೋಲ್‌ ಪಂಪ್‌ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರರಿಬ್ಬರು ಮೃತಪಟ್ಟ ಘಟನೆ ಅ.23 (ಸೋಮವಾರ) ನಡೆದಿದೆ. ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ ಮಹಮ್ಮದ್‌ ಅರ್ಫಾನ್‌ (22), ಜುನೈದ್‌ (23) ಮೃತಪಟ್ಟ…

News

ದೇವರಗುಡ್ಡ ಕಾರ್ಣಿಕ ನುಡಿ ಭಾರೀ ಸಂಚಲನ: ಸಾಧು-ಸಂತರು ದೇಶದ ಪ್ರಧಾನಿಯಾಗುತ್ತಾರೆ!

ಹಾಸನ, ಅ.19: ದಸರಾ ಮತ್ತು ನವರಾತ್ರಿ ಮಹೋತ್ಸವದ ಅಂಗವಾಗಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನುಡಿಯಲಾದ ಮಾಲತೇಶ (ಮೈಲಾರಲಿಂಗೇಶ್ವರ) ದೇವರ ಕಾರ್ಣಿಕ ದೈವವಾಣಿ ಭಾರೀ ಸಂಚಲನ ಸೃಷ್ಟಸಿದೆ. “ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್‌…”ಎಂದು ನುಡಿಯಲಾದ ಈ…

News

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗಮನಕ್ಕೆ: ಅಪಾರ್‌ ಐಡಿ, ಪೆನ್‌ ಸಂಖ್ಯೆ ಕುರಿತು ಮಾಹಿತಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು ವಿದ್ಯಾರ್ಥಿಗಳು 11 ಅಂಕಿಗಳ ಕಾಯಂ ಶಿಕ್ಷಣ ಸಂಖ್ಯೆ (ಪಿಇಎನ್‌) ಹಾಗೂ 12 ಅಂಕಿಗಳ ಅಪಾರ್‌ (ಎಪಿಎಎಆರ್‌) ಐಡಿಯನ್ನು ನಮೂದಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಅಪಾರ್‌ ಐಡಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷಾ…