60000ದ ಗಡಿ ದಾಟಿ ನುಗ್ಗುತ್ತಿರುವ ಷೇರುಪೇಟೆ ಸೆನ್ಸೆಕ್ಸ್ ಎಂಬ ಕೊಬ್ಬಿದ ಗೂಳಿ | 18000 ಬೇಲಿಯಾಚೆಗೆ ಇಣುಕಿ ನೋಡುತ್ತಿರುವ ನಿಫ್ಟಿ !
ಮುಂಬಯಿ: ಕಿವಿಗೆ ಗಾಳಿ ಸಾಕಿದ ಗೂಳಿಯಂತೆ ನುಗ್ಗಿ ಓಡುತ್ತಿದೆ ಷೇರು ಮಾರುಕಟ್ಟೆಯ ಕೊಬ್ಬಿದ ಗೂಳಿ. ಹೂಂಕರಿಸಿಕೊಂಡು ಓಡುವ ಅದರ ವೇಗಕ್ಕೆ 60000 ದ ಗಡಿ ಉಡೀಸ್ ! ಜಾಗತಿಕ ಷೇರುಮಾರುಕಟ್ಟೆಯಲ್ಲಾದ ಧನಾತ್ಮಕ ವಹಿವಾಟಿನ ಪರಿಣಾಮ ಸೋಮವಾರ ಇಂದು ಬಾಂಬೆ…










