ಸೋಮವಾರ, 2 ನವೆಂಬರ್ 2026

ಹೊಸಕನ್ನಡ ನ್ಯೂಸ್

National

ಬೀದಿ ಬದಿಯಲ್ಲಿ 5 ತಿಂಗಳ ಮಗುವಿಗೆ ಹಾಲುಣಿಸುವಾಗ ಹರಿದ ಕಾರು | ತಾಯಿಯ ದುರ್ಮರಣ | ಅನಾಥವಾದ ಹಸುಗೂಸು

ತನ್ನ ಐದು ತಿಂಗಳ‌ ಪುಟ್ಟ ಮಗುವಿಗೆ ಬೀದಿ ಬದಿಯಲ್ಲಿ ಬಲೂನ್ ಮಾರುವ ಮಹಿಳೆ ಹಾಲುಣಿಸುತ್ತಿರುವ ಸಂದರ್ಭದಲ್ಲಿ ವೇಗವಾಗಿ ಬಂದ ಕಾರೊಂದು ಆಕೆಯ ಮೇಲೆ ಹರಿದುಹೋದ ಪರಿಣಾಮ ಬಲೂನ್ ಮಾರಾಟ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿದ್ದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಈ…

Karnataka State Politics Updates

ಯಾವ ಪಕ್ಷದ ಮೇಲೆ ಪ್ರೇಮ ಎಂಬ ಸೀಕ್ರೆಟ್ ಪ್ರೇಮಿಗಳ ದಿನದಂದು ಔಟ್!-ಸಿ ಎಂ ಇಬ್ರಾಹಿಂ

ಕಳೆದ ಕೆಲ ದಿನಗಳ ಹಿಂದೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಮತ್ತು ಕಾಂಗ್ರೆಸ್ ನಡುವೆ ಯಾವುದೂ ಸರಿ ಇಲ್ಲ ಎಂಬುದು ಬಹಿರಂಗಗೊಂಡಿತ್ತು. ಕಾಂಗ್ರೆಸ್ ನನ್ನನ್ನು ಬಿಟ್ಟಿದ್ದು, ರೇಪ್ ಮಾಡಿಸಿಕೊಂಡವರ ಸ್ಥಿತಿ ನನ್ನದಾಗಿದೆ ಎಂದು ಕಾಂಗ್ರೆಸ್…

Interesting

ವಧು ಹಾರ ಹಾಕುವಾಗ ಪುಷ್ಪ ಚಿತ್ರದ ಡೈಲಾಗ್ ಹೊಡೆದ ವರ | ಈ ಡೈಲಾಗಿಗೆ ವಧುವಿನ ಉತ್ತರವೇನು?

ಇತ್ತೀಚಿನ ದಿನಗಳಲ್ಲಿ ಮದುವೆಯಾಗುವ ಸಂದರ್ಭದಲ್ಲಿ ಸೆರೆಯಾಗುವ ಕೆಲವೊಂದು ತಮಾಷೆಯ ದೃಶ್ಯಗಳು ಸಖತ್ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ವಧು ವರರು ಹಾರ ಬದಲಾಯಿಸುವ ಸಂದರ್ಭದಲ್ಲಿ ಇಬ್ಬರನ್ನು ಕೂಡಾ ಕಾಡಿಸಲು ಸ್ನೇಹಿತರು ಸಂಬಂಧಿಕರ ದಂಡೇ ಅಲ್ಲಿ ಇರುತ್ತದೆ. ಆದರೆ ಇಲ್ಲಿ ವರನೇ…

International

ಕೇವಲ 16 ಸೆಕೆಂಡ್ ಮಾಸ್ಕ್ ತೆಗೆದಿದ್ದಕ್ಕೆ 2 ಲಕ್ಷ ರೂ ದಂಡ !!!

ಕೊರೊನಾ ನಿಯಾಮವಳಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂಬ ನಿಯಮಾವಳಿ ಎಲ್ಲಾ ಕಡೆ ಇದೆ. ವಿದೇಶಗಳು ಕೂಡಾ ಇದಕ್ಕೆ ಹೊರತಾಗಿಲ್ಲ. ಎಲ್ಲರೂ ಮಾಸ್ಕ್ ಧರಿಸಬೇಕು ಎಂಬ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿದೆ ಎಲ್ಲ ಕಡೆಗಳಲ್ಲಿ. ಯುಕೆಯಲ್ಲಿ ಕೂಡಾ ಕೊರೊನಾ ಹೆಚ್ಚಾಗಿರುವುದರಿಂದ ಮಾಸ್ಕ್…

News

ಇನ್ನು ಮುಂದೆ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ತುಂಬಾ ಸುಲಭ !! | ಸಮಸ್ಯೆ ದಾಖಲಿಸಲು ಸಮಗ್ರ ವೇದಿಕೆ ತಯಾರಿಸಿದೆ ರಾಜ್ಯ ಸರ್ಕಾರ

ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ವೇದಿಕೆ (ಇ-ಆಡಳಿತ) ವತಿಯಿಂದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆಗಾಗಿ ಜನಸ್ಪಂದನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ನಾಗರಿಕರ ಕುಂದುಕೊರತೆಗಳನ್ನು ದಾಖಲಿಸಲು ಜನಸ್ಪಂದನ ಸಮಗ್ರ ವೇದಿಕೆಯಾಗಿದೆ. ಸಾರ್ವಜನಿಕರು ಜನಸ್ಪಂದನ ಮೊಬೈಲ್ ಆ್ಯಪ್ ಅಥವಾ…

Education

ಕಾರಿನ ಹೆಡ್ಲೈಟ್ ಬೆಳಕಿನಲ್ಲಿ ಪರೀಕ್ಷೆ ಬರೆದ 12 ನೇ ತರಗತಿಯ 400 ವಿದ್ಯಾರ್ಥಿಗಳು!!!

12 ನೇ ತರಗತಿಯ 400 ವಿದ್ಯಾರ್ಥಿಗಳು ತಮ್ಮ ಹಿಂದಿ ಪರೀಕ್ಷೆಯನ್ನು ಸೋಮವಾರ ಕಾರಿನ ಹೆಡ್ ಲೈಟ್ ಬೆಳಕಿನಲ್ಲಿ ಬರೆದ ಘಟನೆಯೊಂದು ನಡೆದಿದೆ. ಈ ಘಟನೆ ಬಿಹಾರದ ಮೋತಿಹಾರಿ ಪರೀಕ್ಷಾ ಕೇಂದ್ರದಿಂದ ವರದಿಯಾಗಿದೆ. ಮಹಾರಾಜ ಹರೇಂದ್ರ ಕಿಸೋರ್ ಕಾಲೇಜಿನಲ್ಲಿ ಈ…

ಬೆಂಗಳೂರು

ಬೆಂಗಳೂರು ರೈಲ್ವೇ ನಿಲ್ದಾಣದೊಳಗೆ ತಲೆಎತ್ತಿದ ಮಸೀದಿ ತೆರವು !!!

ಬೆಂಗಳೂರು : ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ನಮಾಜ್‌ಗೆಂದು‌ ಬಳಕೆ ಮಾಡುತ್ತಿದ್ದ ತಾತ್ಕಾಲಿಕ ಕೊಠಡಿಯನ್ನು‌ ಇದೀಗ ತೆರವುಗೊಳಿಸಿ ನೌಕರರ ವಿಶ್ರಾಂತಿಗೃಹಕ್ಕೆ ಮೀಸಲು ಇಡಲಾಗಿದೆ. ಕೆಲವು ದಿನಗಳ ಹಿಂದೆ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿಶ್ರಾಂತಿ…

Interesting

ರಾಷ್ಟ್ರಗೀತೆಗೆ ಅಗೌರವ ತೋರಿದ ಮಮತಾ ಬ್ಯಾನರ್ಜಿ ಅವರಿಗೆ ಸಮನ್ಸ್
ಜಾರಿ ಮಾಡಿದ ನ್ಯಾಯಾಲಯ

ಮುಂಬೈ: ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮುಂಬೈನ ನ್ಯಾಯಾಲಯವು ಸಮನ್ಸ್ಜಾರಿ ಮಾಡಿದೆ. 2021 ನೇ ಇಸವಿಯಲ್ಲಿ ಮುಂಬೈಗೆ ಭೇಟಿ ನೀಡಿದ ವೇಳೆ ಮಮತಾ ಬ್ಯಾನರ್ಜಿ ಕಾರ್ಯಕ್ರಮವೊಂದರಲ್ಲಿ,ರಾಷ್ಟ್ರಗೀತೆ ಹಾಡುವವೇಳೆ ಎದ್ದು…

International

ತನ್ನ ಮಗಳನ್ನೇ ಮೃತ್ಯು ಕೂಪಕ್ಕೆ ನೂಕಿದ ಪಾಪಿ ತಾಯಿ!!| ತನ್ನ ಕೈಯಾರೆ ಮೂರು ವರ್ಷದ ಕಂದಮ್ಮನನ್ನು ಕರಡಿ ಬಾಯಿಗೆ ತಳ್ಳಿದ ವೀಡಿಯೋ ವೈರಲ್

ತನ್ನ ಮಗುವನ್ನು ಸಾಕಿ ಸಲಹಿ ರಕ್ಷಿಸಬೇಕಾದ ತಾಯಿಯೇ ಮೃತ್ಯು ಕೂಪಕ್ಕೆ ನೂಕಿದರೆ ಹೇಗಾಗಬೇಡ. ಹಾಗೆಯೇ ಇಲ್ಲೊಬ್ಬ ತಾಯಿ ತನ್ನ 3 ವರ್ಷದ ಮಗಳನ್ನು ಕರಡಿ ಬಾಯಿಗೆ ನೂಕಿದ ಆಘಾತಕಾರಿಯಾದ ಘಟನೆ ಉಜ್ಬೇಕಿಸ್ತಾನ್‍ನಲ್ಲಿ ನಡೆದಿದೆ. ತಾಯಿ ತನ್ನ ಮೂರು ವರ್ಷದ…

Education

ವಿದ್ಯಾರ್ಥಿಗಳೇ ಗಮನಿಸಿ : ಸೆಕೆಂಡ್ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

2021-22 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿ ಸಿ ನಾಗೇಶ್ ಅವರು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ‘2021-22 ನೇ ಸಾಲಿನ ದ್ವಿತೀಯ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು…