ಬುಧವಾರ, 4 ನವೆಂಬರ್ 2026

ಹೊಸಕನ್ನಡ ನ್ಯೂಸ್

Interesting

ಲಾಟರಿ ಟಿಕೆಟ್ ನೀಡಿದವನಿಗೆ ತಾನು ಗೆದ್ದ ಅರ್ಧ ಹಣ ನೀಡಿದ ವೃದ್ಧೆ| ಮಾರಾಟಗಾರನ ಕಣ್ಣಲ್ಲಿ ಆನಂದಭಾಷ್ಪ| ಅಜ್ಜಿಯ ಉದಾರತೆಗೆ ಭರಪೂರ ಮೆಚ್ಚುಗೆ

ಇತ್ತೀಚೆಗಷ್ಟೇ ಮರಿಯನ್ ಫಾರೆಸ್ಟ್ ಎಂಬ ವೃದ್ಧೆಯೊಬ್ಬರು 300 ಡಾಲರ್ ನ ಲಾಟರಿಯನ್ನು ಗೆದ್ದಿದ್ದರು. ಲಾಟರಿ ಹೊಡೆದ ಸುದ್ದಿ ತಿಳಿದ ಕೂಡಲೇ ಅವರು ಲಾಟರಿ ಟಿಕೆಟ್ ಮಾರಿದಾತನ ಬಳಿ ಹೋಗಿ ತಮಗೆ ಸಿಕ್ಕ ಹಣದಲ್ಲಿ ಅರ್ಧವನ್ನು ಟಿಕೆಟ್ ಮಾರಿದವನಿಗೆ ನೀಡಿದ್ದಾರೆ.…

latest

ಹಿಜಾಬ್ ವಿವಾದ : ಈ ಸ್ಕೂಲಲ್ಲಿ ಇವಳೊಬ್ಬಳೇ ವಿದ್ಯಾರ್ಥಿನಿ| ಹಿಜಾಬ್ ಧರಿಸದೇ ಸ್ಕೂಲ್ ಗೆ ಬರಲು ಹಿಂದೇಟು ಹಾಕಿದ ಉಳಿದ ವಿದ್ಯಾರ್ಥಿನಿಯರು

ಕರಾವಳಿಯಲ್ಲಿ ಹಿಜಾಬ್ ವಿವಾದ ಆರಂಭಗೊಂಡು ಹಲವು ದಿನಗಳೇ ಕಳೆದಿದೆ. ಹಲವಾರು ಗಲಾಟೆ ಪ್ರಕರಣ ನಡೆದಿದೆ. ಈಗ ಹಿಜಾಬ್ ಕೇಸರಿ ಶಾಲು‌ ವಿವಾದ ಈಗ ಕೋರ್ಟ್ ನಲ್ಲಿದೆ. ಈ ಹಿಜಾಬ್ ವಿವಾದ ಈಗ ಶಾಲೆಯಲ್ಲಿ ಇರುವ ನಿಯಮಗಳಿಂದ ಬೇಸತ್ತಿರುವ ವಿದ್ಯಾರ್ಥಿನಿಯರು…

Breaking Entertainment News Kannada

ಬಾಲಿವುಡ್‍ನ ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

ಬಾಲಿವುಡ್‍ನ ಹಿರಿಯ ಗಾಯಕ, ಸಂಗೀತ ನಿರ್ದೇಶಕ ಬಪ್ಪಿ ಲಹರಿ ಇನ್ನು ನೆನಪು ಮಾತ್ರ. ಅನಾರೋಗ್ಯದಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 69 ವರ್ಷದ ಬಪ್ಪಿ ಲಹರಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು. ಇಂದು…

ಅಡುಗೆ-ಆಹಾರ

ಮೈಸೂರು: ಹೋಟೆಲ್ ಒಂದರಲ್ಲಿ ಪುರುಷರನ್ನೂ ಮೀರಿಸುವಂತೆ ಕೆಲಸ ಮಾಡುವ ಸುಂದರಿ ಯಾರು!?? ಆಕೆಯ ಕಾಣಲೆಂದೇ ಹೋಟೆಲ್ ಫುಲ್ ರಶ್

ಮೈಸೂರು ಅಂದಾಕ್ಷಣ ನೆನಪಾಗುವುದು ಅಲ್ಲಿನ ಸಾಂಸ್ಕೃತಿಕ ವೈಭವ. ಇಂತಹ ವೈಭವಗಳನ್ನು ಕಾಣುವ ನಗರವನ್ನು ಸಾಂಸ್ಕೃತಿಕ ನಗರಿ ಎಂದೇ ಕರೆಯಲಾಗಿದ್ದು, ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯ ಬಿರುಗಾಳಿಯೇ ಎದ್ದಿದೆ.ಇಂತಹ ಬದಲಾವಣೆಯ ನಡುವೆಯೇ ಹೊಸತೊಂದು ಬದಲಾವಣೆ ಬಂದಿದ್ದು, ಸುಂದರಿಯೋರ್ವಳು ಹೋಟೆಲ್ ಒಂದರಲ್ಲಿ…

Jobs

ಉದ್ಯೋಗಾಕಾಂಕ್ಷಿಗಳೇ ಗಮನಿಸಿ| RBI ನಿಂದ 950 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ರಿಸರ್ವ್ ಬ್ಯಾಂಕ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತರು ಅರ್ಜಿಯನ್ನು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಯ ಹೆಸರು : ಅಸಿಸ್ಟೆಂಟ್ಹುದ್ದೆಗಳ ಸಂಖ್ಯೆ : 950 ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 17-02-2022ಅರ್ಜಿ…

ದಕ್ಷಿಣ ಕನ್ನಡ

ಸುಳ್ಯ : ಬೆಳ್ಳಾರೆ ಸಮೀಪ ರಬ್ಬರ್ ಸಾಗಾಟದ ಲಾರಿ ಪಲ್ಟಿ | ರೋಡಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ರಬ್ಬರ್| ಚಾಲಕನ ಸ್ಥಿತಿ ಗಂಭೀರ

ಬೆಳ್ಳಾರೆ : ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪಂಜಿಗಾರ್ ಎಂಬಲ್ಲಿ ರಬ್ಬರ್ ಸಾಗಾಟದ ಲಾರಿಯೊಂದು ಭೀಕರ ಅಪಘಾತಕ್ಕೀಡಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬೆಳ್ಳಾರೆಯಿಂದ ಪಂಜ ಕಡೆ ರಬ್ಬರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಲಾರಿ ಪಂಜಿಗಾರ್ ಎಂಬಲ್ಲಿ…

latest

ಹಿಜಾಬ್ ವಿವಾದ: ಹಿಜಾಬ್ ಕೇಸನ್ನು ಮುಂದೂಡಿದ ತ್ರಿಸದಸ್ಯ ಪೀಠ

ಹಿಜಾಬ್ ವಿವಾದ ಸಂಬಂಧ ಇಂದು‌ ಅರ್ಜಿ ವಿಚಾರಣೆ ಮುಂದುವರೆಸಿದ್ದ ಕರ್ನಾಟಕ ಹೈಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆಯನ್ನು ಇಂದು ಮಧ್ಯಾಹ್ನ 2.30 ಕ್ಕೆ ಕೈಗೆತ್ತಿಗೊಂಡಿತು. ಉಡುಪಿಯಲ್ಲಿ ಪ್ರಾರಂಭವಾದ ಈ ಹಿಜಾಬ್ ವಿವಾದ ಈಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಕರ್ನಾಟಕ…

ದಕ್ಷಿಣ ಕನ್ನಡ

ಬಂಟ್ವಾಳ: ಯುವತಿಯ ಮಾನಭಂಗಕ್ಕೆ ಯತ್ನ,ಕೊಲೆ ಬೆದರಿಕೆ!! ಅಬ್ದುಲ್ ರಹಮಾನ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ:ಯುವತಿಯೊರ್ವಳ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದಲ್ಲದೇ ಕೊಲೆಗೂ ಯತ್ನಿಸಿ ಬೆದರಿಕೆ ಒಡ್ಡಿರುವ ಬಗ್ಗೆ ಯುವತಿ ನೀಡಿರುವ ದೂರಿನಂತೆ ಮಂಚಿ ನಿವಾಸಿ ಅಬ್ದುಲ್ ರಹಮಾನ್ ಎಂಬಾತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ: ಆರೋಪಿ ಅಬ್ದುಲ್…

News

ಪ್ರೇಮಿಗಳ ದಿನಾಚರಣೆಗೆ ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್ !! | ಕಬ್ಬನ್ ಪಾರ್ಕ್ ಬಳಿ ಕೆಂಪ ಹಾಗೂ ರಂಗಿ ಕತ್ತೆಯ ವಿವಾಹಕ್ಕೆ ಮೊಳಗಿತು ಮಂಗಳವಾದ್ಯ

ನಿನ್ನೆ ಪ್ರೇಮಿಗಳ ದಿನ. ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ಪ್ರೇಮಿಗಳ ದಿನಾಚರಣೆ ಆಚರಿಸಿದ್ದಾರೆ. ಪ್ರತಿಬಾರಿಯಂತೆ, ಕತ್ತೆಗಳನ್ನು ಕಬ್ಬನ್ ಪಾರ್ಕ್ ಬಳಿ ಕರೆತಂದು ಕೆಂಪ ಕತ್ತೆಗೆ ಹಳದಿ, ರಂಗಿ…

Interesting

‘ವಾಟ್ಸಪ್ ಸ್ಟೇಟಸ್ ‘ನಿಂದ ಪ್ರಾಣವನ್ನೇ ಕಳೆದುಕೊಂಡ ಮಹಿಳೆ|ಇದರ ಹಿಂದಿರುವ ಕಾರಣ ಮಾತ್ರ ಕ್ಷುಲ್ಲಕ!

ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಲು ಉತ್ತಮವಾದ ಜೊತೆಗಾರರನ್ನ ಹುಡುಕುತ್ತೇವೆ. ಅದೆಷ್ಟೋ ಮಂದಿಗೆ ಈ ಯುಗದಲ್ಲಿ ವಾಟ್ಸಪ್ ಸ್ಟೇಟಸ್ ಅನ್ನೇ ತಮ್ಮ ಕಷ್ಟಗಳಲ್ಲಿ ಸಹಕರಿಸುವ ಸ್ನೇಹಿತ ಎಂದು ತಮ್ಮ ಭಾವನೆಗಳನ್ನು ಅದರಲ್ಲಿ ತೋರ್ಪಡಿಸುತ್ತಾರೆ. ಹೀಗೆ ವಾಟ್ಸಪ್ ಸ್ಟೇಟಸ್ ಹಾಕಿದ ವಿಚಾರವಾಗಿ ತಮ್ಮ…