ಬುಧವಾರ, 4 ನವೆಂಬರ್ 2026

ಹೊಸಕನ್ನಡ ನ್ಯೂಸ್

National

ಹಾಸಿಗೆ ಹಿಡಿದಿರುವ 87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಕಳ್ಳತನ ಕೂಡಾ ಮಾಡಿ ಹೋದ ಕಳ್ಳ| ತೀವ್ರ ಆಘಾತಕ್ಕೊಳಗಾದ ಅಜ್ಜಿ

ಮನೆಗೆ ಕಳ್ಳತನ ಮಾಡಲು ಬಂದವರು ಮನೆಯಲ್ಲಿದ್ದ 87 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಜೊತೆಗೆ ಮೊಬೈಲ್ ಫೋನ್ ಕಳ್ಳತನ ಮಾಡಿ ಹೋಗಿದ್ದಾರೆ. ಗ್ಯಾಸ್ ಏಜೆನ್ಸಿಯವ ಎಂದು ಹೇಳಿಕೊಂಡು ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ 87 ವರ್ಷದ ಹಾಸಿಗೆ ಹಿಡಿದಿರುವ…

ದಕ್ಷಿಣ ಕನ್ನಡ

ದೇವಸ್ಥಾನವೊಂದರ ಬ್ರಹ್ಮಕಲಶೋತ್ಸವಕ್ಕೆ ಯುಟಿ ಖಾದರ್ ಗೆ ಆಹ್ವಾನ !! | ದೇವಸ್ಥಾನದ ಧರ್ಮಸಭೆಗೆ ಬ್ಯಾರಿ ಯಾಕೆ ಬೇಕು?? ಎಂದು ಗುಡುಗಿದ ಕಲ್ಲಡ್ಕ ಪ್ರಭಾಕರ್ ಭಟ್

ರಾಜ್ಯದಲ್ಲಿ ಹಿಜಾಬ್ ವಿವಾದವಿನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಅದಲ್ಲದೆ ಕರಾವಳಿಯಲ್ಲಿ ಹಿಂದೂ ಮುಸ್ಲಿಂ ನಡುವಿನ ಸಾಮರಸ್ಯ ಕದಡುತ್ತಿರುವ ಈ ಸಮಯದಲ್ಲಿ ವಿಪಕ್ಷ ನಾಯಕ ಯುಟಿ ಖಾದರ್ ಗೆ ದೇವಸ್ಥಾನವೊಂದರ ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಿದ್ದು ವಿವಾದಕ್ಕೆ ನಾಂದಿ ಹಾಡಿದೆ.…

News

ತನ್ನೆರಡು ಕೈಗಳನ್ನೂ ಬಿಟ್ಟು ಕುದುರೆ ಓಡಿಸಿದ 70 ವರ್ಷದ ಮುದುಕ !! | ಇಳಿವಯಸ್ಸಿನಲ್ಲೂ ಛಲಬಿಡದೆ ಆತ ಕುದುರೆ ಸವಾರಿ ಮಾಡಿದ್ದನ್ನು ಕಂಡು ನಿಬ್ಬೆರಗಾದ ಪ್ರೇಕ್ಷಕರು

ಸಾಧನೆಗೆ ವಯಸ್ಸು ಯಾಕೆ ಬೇಕು? ಛಲ, ಆತ್ಮವಿಶ್ವಾಸ ಇದ್ದರೆ ಸಾಕು. ಎಂತ ಕೆಲಸವೇ ಆಗಲಿ ನಾ ಮಾಡಬಲ್ಲೆ ಎಂಬ ದೃಢ ನಿರ್ಧಾರ ಮಾಡಿದರೆ ಯಾರೂ ತಡೆಯಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ಎಂಬಂತಿದೆ ಈ ಇಳಿವಯಸ್ಸಿನ ವೃದ್ಧನ ಯವ್ವನದ ಸ್ಟೋರಿ.…

News

ರೈಲು ಹಳಿಗಳ ಮೇಲೆ ಸೆಲ್ಫೀ ತೆಗೆಯಲು ಹೋದ ನಾಲ್ವರು ಯುವಕರ ಪ್ರಾಣ ಪಕ್ಷಿ ಕ್ಷಣಾರ್ಧದಲ್ಲಿ ಹೋಯಿತು| ಮುಗಿಲು ಮುಟ್ಟಿದೆ ಪೋಷಕರ ಆಕ್ರಂದನ

ಇತ್ತೀಚಿನ ಮಕ್ಕಳಲ್ಲಿ ಸೆಲ್ಫೀ ಹುಚ್ಚು ತುಂಬಾ ಇದೆ. ಎಲ್ಲಿ ನೋಡಿದರಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಾ ಅದಕ್ಕೆ ಬರುವ ಕಮೆಂಟ್ , ಲೈಕ್ಸ್ ಗಳೇ ಮುಖ್ಯ ಎನ್ನುವಂತಿದೆ ಈಗಿನ ಕಾಲದ ಯುವ ಜನಾಂಗ. ಇದೇ ಸೆಲ್ಫಿ ಗೀಳಿನಿಂದ ಅದೆಷ್ಟೋ ಮಂದಿ ಪ್ರಾಣ…

News

ಮಗಳು ಗರ್ಭಿಣಿ ಎನ್ನುವುದನ್ನೂ ಮರೆತು ಕ್ರೌರ್ಯ ಮೆರೆದ ತಂದೆ!! ಪ್ರೇಮಿಗಳ ದಿನದ ಮಾರನೇ ದಿನ ನಡೆದೇ ಹೋಯಿತು ಭೀಕರ ಕೊಲೆ

ಅವರಿಬ್ಬರದ್ದು ಬರೋಬ್ಬರಿ ಮೂರು ವರ್ಷದ ನಿಷ್ಕಲ್ಮಶ ಪ್ರೀತಿ, ಆ ಪ್ರೀತಿಯು ಒಂದಾಗಲು ಆ ಜೋಡಿಯು ಹೆತ್ತವರ ವಿರೋಧದ ನಡುವೆಯೂ ಸಪ್ತಪದಿ ತುಳಿದಿತ್ತು.ಆದರೀಗ ಅಲ್ಲೊಂದು ಕೊಲೆಯೇ ನಡೆದಿದ್ದು, ತನ್ನ ಜೀವಕ್ಕೆ ಜೀವದಂತಿದ್ದ ಪತಿಯ ಮರಣದಿಂದಾಗಿ ಗರ್ಭಿಣಿ ಕಣ್ಣೀರಿಡುತ್ತಿರುವ ಪರಿಯನ್ನು ಕಂಡಾಗ…

ದಕ್ಷಿಣ ಕನ್ನಡ

ಸುರತ್ಕಲ್ ಟೋಲ್ ಗೇಟ್ ಪ್ರತಿಭಟನೆ : ಮಂಗಳಮುಖಿಯರಿಂದ ಆಸಿಫ್ ಆಪತ್ಭಾಂಧವರ ಮೇಲೆ ಹಲ್ಲೆ ಯತ್ನ

ಸುರತ್ಕಲ್ : ಎನ್ ಐಟಿಕೆ ಬಳಿ ಇರುವ ಟೋಲ್ ಗೇಟ್ ವಿರುದ್ಧ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಆಸಿಫ್ ಅಪತ್ಭಾಂಧವ ಅವರ ಮೇಲೆ ಮಂಗಳಮುಖಿಯರು ಹಲ್ಲೆ ಮಾಡಿದ್ದಾರೆ. ಕಳೆದ ಮಧ್ಯರಾತ್ರಿ ಸುಮಾರು 12.30 ರ…

latest

ಹಿರಿಯ ಕವಿ-ಕನ್ನಡದ ಹೆಮ್ಮೆ ನಾಡೋಜ ಚೆನ್ನವೀರ ಕಣವಿ ವಿಧಿವಶ

ಚೆಂಬೆಳಕಿನ ಕವಿ ಎಂದೇ ಖ್ಯಾತಿ ಪಡೆದಿರುವ 93 ವರ್ಷದ ಕಣವಿ ಅವರು ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಧಾರವಾಡದ ಎಸ್ ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಡೋಜ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ‌ ಚೆನ್ನವೀರ ಕಣವಿಯವರ ಆರೋಗ್ಯ…

News

7 ರಾಜ್ಯಗಳ ಅಳಿಯ, ಒಟ್ಟು 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದ ನಕಲಿ ವೈದ್ಯ ಕೊನೆಗೂ ‌ಪೊಲೀಸ್ ಬಲೆಗೆ !! | ಸುಪ್ರೀಂಕೋರ್ಟ್ ವಕೀಲೆ, ಪೊಲೀಸ್ ಅಧಿಕಾರಿಗಳನ್ನೂ ಬಿಟ್ಟಿಲ್ಲ ಈ ಖತರ್ನಾಕ್ ವಂಚಕ

ಪ್ರಪಂಚದಲ್ಲಿ ಮೋಸ ಹೋಗುವವರು ಇರೋತನಕ ಮೋಸ ಮಾಡುವವರು ತಮ್ಮ ಕೆಲಸ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇಲ್ಲೊಬ್ಬ ನಕಲಿ ವೈದ್ಯ ಏಳು ರಾಜ್ಯಗಳಲ್ಲಿ ಒಟ್ಟು 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದಾತ ಇದೀಗ ಒಡಿಶಾ ಪೊಲೀಸರ ಅತಿಥಿಯಾಗಿದ್ದಾನೆ. ಬಿಧು ಪ್ರಕಾಶ್ ಸ್ವೈನ್(54)…

latest

ಪ್ರವಾಸ ಮುಗಿಸಿ ವಾಪಾಸು ಬರುವಾಗ ಭೀಕರ ಅಪಘಾತ| ನಾಲ್ವರು ಎಂಜಿನಿಯರ್ ವಿದ್ಯಾರ್ಥಿಗಳ ದಾರುಣ ಸಾವು| ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜು

ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ಕೋಲಾರಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ವಾಪಾಸ್ ಬರುತ್ತಿರುವ ಸಂದರ್ಭದಲ್ಲಿ ಹೊಸಕೋಟೆ ತಾಲೂಕಿನ ಅಟ್ಟೂರ್ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ವರು ಎಂಜಿನಿಯರ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಆರು ವಿದ್ಯಾರ್ಥಿಗಳಿದ್ದರು…

latest

ಹಿಜಾಬ್ ವಿವಾದ ಹಿನ್ನೆಲೆ : ತಾಜ್ ಮಹಲ್ ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾದ ವಿಶ್ವ ಹಿಂದೂ ಪರಿಷತ್| ತಡೆಹಿಡಿದ ಪೊಲೀಸರು|

ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ತಾಜ್ ಮಹಲ್ ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾಗಿದ್ದಾಗ ಪೊಲೀಸರು ತಡೆದಿದ್ದಾರೆ. ವಿಶ್ವಹಿಂದೂ ಪರಿಷತ್, ಸೇವಾ ಭಾರತಿ ಮತ್ತು ದುರ್ಗಾವಾಹಿನಿಯ ಕಾರ್ಯಕರ್ತರನ್ನು ಆಗ್ರಾದ ವಿವಿಧೆಡೆ ಪೊಲೀಸರು ಬಂಧನ ಮಾಡಿದ್ದಾರೆ. ತಾಜ್ ಮಹಲ್ ಎನ್ನುವುದು ‘…