ಗುರುವಾರ, 5 ನವೆಂಬರ್ 2026

ಹೊಸಕನ್ನಡ ನ್ಯೂಸ್

Interesting

ಖೇಲೋ ಇಂಡಿಯಾ ಕೇಂದ್ರದಲ್ಲಿ ಅಥ್ಲೆಟಿಕ್ ತರಬೇತುದಾರ ಹುದ್ದೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆದಿನ

ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ಅಥ್ಲೆಟಿಕ್ ಕ್ರೀಡೆಯಲ್ಲಿ ಖೇಲೋ ಇಂಡಿಯಾ ಕೇಂದ್ರವನ್ನು ಧಾರವಾಡ ಜಿಲ್ಲೆಯಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದು, ಈ ಕೇಂದ್ರಕ್ಕೆ ತಾತ್ಕಾಲಿಕವಾಗಿ ಓರ್ವ ಅಥ್ಲೆಟಿಕ್ ತರಬೇತುದಾರರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ನಡೆಸಿದ ಅಂತಾರಾಷ್ಟ್ರೀಯ,…

Interesting

ಮಗ ಸೋಷಿಯಲ್ ಮೀಡಿಯಾದಿಂದ ದೂರವಿರಲು ತಾಯಿ ಮಾಡಿದಳು ಐಡಿಯಾ| ತಾಯಿ ಹೇಳಿದ್ದಂತೆ ಬರೋಬ್ಬರಿ 6 ವರ್ಷ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಮಗ!

ಈಗಿನ ಕಾಲಘಟ್ಟದ ಮಕ್ಕಳಿಗೆ ಅದರಲ್ಲೂ ಹದಿಹರೆಯದವರನ್ನು ಸಾಮಾಜಿಕ ಜಾಕತಾಣದಿಂದ ದೂರ ಮಾಡುವುದು ಸವಾಲಿನ ಕೆಲಸ. ಮೊಬೈಲ್, ಟಿವಿ, ಇಂಟರ್ನೆಟ್ ಇಲ್ಲದೇ ಮಕ್ಕಳು ಸಮಯ ಕಳೆಯುವುದಕ್ಕೆ ಬೇರೆಯದನ್ನು ಅವಲಂಬಿಸುವುದೇ ಇಲ್ಲ. ಅಂಥದರಲ್ಲಿ ಈ ಎಲ್ಲಾ ದುಶ್ಚಟಗಳಿಂದ ದೂರ ಇರಲು ಇಲ್ಲೊಬ್ಬ…

ದಕ್ಷಿಣ ಕನ್ನಡ

ಬೆಳ್ತಂಗಡಿ: ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯ ಅಸಹಜ ಸಾವು!! ಸಣ್ಣ ಜಗಳ-ಪರಿಚಯಸ್ಥರೇ ನಡೆಸಿದರೇ ಕೊಲೆ!??

ಧರ್ಮಸ್ಥಳ: ಠಾಣಾ ವ್ಯಾಪ್ತಿಯ ಕನ್ಯಾಡಿ ಎಂಬಲ್ಲಿ ವ್ಯಕ್ತಿಯೋರ್ವರು ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ. ಮೃತ ದಿನೇಶ್ ಕುಡಿತದ ಚಟ…

ಬೆಂಗಳೂರು

ಮದ್ಯಪ್ರಿಯರೇ ನಿಮಗೊಂದು ಗುಡ್ ನ್ಯೂಸ್ : ಮದ್ಯದ ದರದಲ್ಲಿ ಹೆಚ್ಚಳವಿಲ್ಲ- ಅಬಕಾರಿ ಸಚಿವ ಕೆ ಗೋಪಾಲಯ್ಯ

ಬೆಂಗಳೂರು : ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು ರಾಜ್ಯದಲ್ಲಿ ಮದ್ಯದ ದರ ಹೆಚ್ಚಳಕ್ಕೆ ಸರಕಾರ ಚಿಂತನೆ ಮಾಡಿಲ್ಲ ಎಂಬುದಾಗಿ ಹೇಳಿದ್ದಾರೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಇಲಾಖಾವಾರು ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ಹೇಳಿದ್ದಾರೆ.…

International

ಉರಿಯುತ್ತಿರುವ ಅಗ್ನಿಕುಂಡದಂತಾದ ಉಕ್ರೇನ್ !! | ರಷ್ಯಾದ ವಾಯು, ಕ್ಷಿಪಣಿ ದಾಳಿಗಳಿಂದ ನಲುಗಿ ಹೋಗುತ್ತಿರುವ ಉಕ್ರೇನ್ ನಲ್ಲಿ ನಿನ್ನೆ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತಾ ??

ರಷ್ಯಾದ ದಾಳಿಗೆ ಉಕ್ರೇನ್ ತತ್ತರಿಸಿಹೋಗುತ್ತಿದೆ. ನಿನ್ನೆ ಉಕ್ರೇನ್‌ ಪ್ರವೇಶಿಸಲು ಯಶಸ್ವಿಯಾಗಿರುವ ರಷ್ಯಾ ಸೇನೆ, ಜಗತ್ತು ಕಂಡ ಘನಘೋರ ಪರಮಾಣು ದುರಂತಕ್ಕೆ ಕಾರಣವಾದ ‘ಚರ್ನೋಬಿಲ್‌ ಘಟಕ’ವನ್ನೂ ವಶಪಡಿಸಿಕೊಂಡಿದೆ. ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದಲ್ಲಿ ದಾಳಿ ಆರಂಭಿಸಿರುವ ರಷ್ಯಾ, ತನ್ನ ವಾಯು,…

Interesting

ಹಕ್ಕಿ ಜ್ವರದಿಂದ ರಾಜ್ಯದ ಕೋಳಿ ಉದ್ಯಮಕ್ಕೆ ಬೀಳಲಿದೆಯೇ ಹೊಡೆತ ??| ಕೋಳಿಗಳು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರೆ ಮೂರು ತಿಂಗಳು ಫಾರಂ ಬಂದ್ !! | ಕೋಳಿ ಬೆಲೆಯೂ ಹೆಚ್ಚಾಗುವ ಸಾಧ್ಯತೆ

ಈ ಹಿಂದೊಮ್ಮೆ ಹಕ್ಕಿ ಜ್ವರ ಅಧಿಕವಾದ್ದರಿಂದ ಕೋಳಿ ಉದ್ಯಮಕ್ಕೆ ದೊಡ್ಡ ಮಟ್ಟದ ನಷ್ಟವಾಗಿತ್ತು. ಇದೀಗ ಬಿಹಾರ ಮತ್ತು ಮಹಾರಾಷ್ಟ್ರದಾದ್ಯಂತ ಹರಡಿರುವ ಹಕ್ಕಿ ಜ್ವರ ಕರ್ನಾಟಕದ ಕೋಳಿ ಉದ್ಯಮಕ್ಕೆ ಹೊಡೆತ ನೀಡುವ ಭೀತಿಯನ್ನು ಹುಟ್ಟುಹಾಕಿದೆ. ಆದರೆ ಕರ್ನಾಟಕ ಕೋಳಿ ರೈತರು…

ಬೆಂಗಳೂರು

‘ ಆಟೋ ರಿಕ್ಷಾ ಮಾಲೀಕ’ ರಿಗೆ ಬಿಗ್ ಶಾಕ್| ಮಾ. 31 ರಿಂದ ‘ ಟು- ಸ್ಟ್ರೋಕ್ ಆಟೋ’ ನಿಷೇಧ | ರಾಜ್ಯ ಸರಕಾರ ಆದೇಶ

ಬೆಂಗಳೂರು : ಮಾರ್ಚ್ 1 ರಿಂದ ಟು-ಸ್ಟ್ರೋಕ್ ಆಟೋ ರಿಕ್ಷಾಗಳನ್ನು ರಸ್ತೆಗೆ ಇಳಿಸುವಂತಿಲ್ಲ ಎಂದು ರಾಜ್ಯ ಸರಕಾರ ಹೇಳಿಕೆಯೊಂದನ್ನು ನೀಡಿದೆ. ಇದು ಆಟೋ ರಿಕ್ಷಾ ಮಾಲೀಕರಿಗೆ ಬಿಗ್ ಶಾಕ್ ನೀಡಿದಂತಾಗಿದೆ. ರಾಜ್ಯ ಸರಕಾರದಿಂದ ಟು-ಸ್ಟ್ರೋಕ್ ಆಟೋ ರಿಕ್ಷಾಗಳನ್ನು ಸ್ಕ್ರ್ಯಾಪ್…

ದಕ್ಷಿಣ ಕನ್ನಡ

ಮಂಗಳೂರು : ಹೆರಿಗೆ ಸಮಯದಲ್ಲಿ ತಾಯಿ-ಮಗು ಮೃತ್ಯು

ಮಂಗಳೂರು : ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆಯೊಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಡೆದಿದೆ. ಗಾಯತ್ರಿ ( 38) ಎಂಬುವವರು ಮೃತಪಟ್ಟ ಮಹಿಳೆ. ಹೆರಿಗೆ ಸಂದರ್ಭದಲ್ಲಿ ಗರ್ಭದಲ್ಲಿ ಮಗು ಮೃತಪಟ್ಟಿದೆ. ಮಾಣಿ ಸಮೀಪದ ಕಡೆಶಿವಾಲಯ ಬುಡೋಳಿ ನಿವಾಸಿಯಾಗಿದ್ದ…

News

ಕ್ರಿಕೆಟ್ ಅಂಗಳದಲ್ಲಿ ‘ಪುಷ್ಪಾ’ ಸಿನಿಮಾದ ಸ್ಟೈಲ್ ಮಾಡಿದ ಜಡೇಜಾ : ಲಂಕಾ ವಿರುದ್ಧದ ಟಿ 20 ಪಂದ್ಯದಲ್ಲಿ ವಿಕೆಟ್ ಕಬಳಿಸಿದಾಗ ಮೂಡಿದ ಸ್ಟೈಲ್

ಲಖನೌ : 3 ತಿಂಗಳ ಬಳಿಕ ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಿದ್ದಾರೆ. ಗುರುವಾರ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದ ಸಮಯದಲ್ಲಿ ಮರಳಿ ಬಂದ ಜಡೇಜಾ, ಈ ವೇಳೆ ಜನಪ್ರಿಯ…

latest

IPL 2022 : ಬಹು ನಿರೀಕ್ಷಿತ ಐಪಿಎಲ್ ಟೂರ್ನಿ ಮಾರ್ಚ್ 26 ರಿಂದ ಪ್ರಾರಂಭ

ಇಂಡಿಯನ್ ಪ್ರೀಮಿಯರ್ ಲೀಗ್ 2022 ಪ್ರಾರಂಭಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇಲ್ಲಿಯವರೆಗೆ ಪಂದ್ಯಾವಳಿಯ ವೇಳಾಪಟ್ಟಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಕ್ರಿಕೆಟ್ ಅಭಿಮಾನಿಗಳಿಗೆ ಈಗೊಂದು ಸಿಹಿಸುದ್ದಿ ದೊರಕಿದೆ. ಪಂದ್ಯಾವಳಿಯ ಆರಂಭದ ದಿನಾಂಕವನ್ನು ಬಿಡುಗಡೆ ಮಾಡಿದೆ. ಬಿಸಿಸಿಐ ಮತ್ತು…