ಗುರುವಾರ, 5 ನವೆಂಬರ್ 2026

ಹೊಸಕನ್ನಡ ನ್ಯೂಸ್

latest

ಬರ್ತ್ ಡೇ ಪಾರ್ಟಿ ವಿಷಯದಲ್ಲಿ ಜಗಳ | ಫೇಸ್ಬುಕ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಪತಿರಾಯ| ಅಸಲಿಗೆ ನಡೆದ ಸಂಗತಿಯಾದರೂ ಏನು ?

ಗಂಡ ಹೆಂಡತಿ ಜಗಳ‌ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲೊಂದು ಜಗಳ ಫೇಸ್ಬುಕ್ ನಲ್ಲಿ RIP ಎಂದು ಹಾಕುವವರೆಗೆ ಹೋಗಿದೆ. ಬರ್ತ್ ಡೇ ಪಾರ್ಟಿ ವಿಚಾರಕ್ಕೆ ಗಂಡ ಹೆಂಡತಿ ಜಗಳವಾಡಿದ್ದಾರೆ. ಮರುದಿನ‌ ಗಂಡ ತನ್ನ ಫೇಸ್ಬುಕ್…

News

ಪಡಿತರ ಚೀಟಿದಾರರೇ ಗಮನಿಸಿ !! | ಪಡಿತರ ತೆಗೆದುಕೊಳ್ಳುವ ನಿಯಮದಲ್ಲಿ ಭಾರೀ ಬದಲಾವಣೆ ಸಾಧ್ಯತೆ

ಪಡಿತರ ಚೀಟಿಯ ಫಲಾನುಭವಿಗಳಿಗೆ ಮಹತ್ವದ ಸುದ್ದಿಯೊಂದಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಪಡಿತರ ಚೀಟಿಯ ನಿಯಮಗಳನ್ನು ಬದಲಾಯಿಸಲು ತೀರ್ಮಾನಿಸಿದ್ದು, ಹೊಸ ಮಾನದಂಡದ ಕರಡು ಸಿದ್ಧವಾಗುತ್ತಿದೆ. ಹೌದು. ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರವನ್ನು ತೆಗೆದುಕೊಳ್ಳುವ ಅರ್ಹ ಫಲಾನುಭವಿಗಳಿಗೆ ನಿಗದಿಪಡಿಸಿದ…

latest

ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆದ ಅಮೇರಿಕಾದ ಮಾಜಿ ಅಧ್ಯಕ್ಷನ ಹೊಸ ಆಪ್|ಒಂದೇ ದಿನದಲ್ಲಿ ಬಹುಬೇಗ ಡೌನ್ ಲೋಡ್ ಆದ ಈ ಆಪ್ ಕುರಿತು ಇಲ್ಲಿದೆ ಮಾಹಿತಿ

ಫೇಸ್ಬುಕ್ ಬಳಕೆದಾರರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಭಾರಿ ಬೇಡಿಕೆ ಇತ್ತು. ಆದರೆ ಇದೀಗ ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಅಮೇರಿಕಾದ ಮಾಜಿ ಅಧ್ಯಕ್ಷನ ಆಯಪ್ ಗೆ ಈಗ ಭಾರಿ ಬೇಡಿಕೆ ಹೆಚ್ಚಿದೆ. ಅಮೇರಿಕಾದ…

latest

9 ನೇ ತರಗತಿಯ ಶಾಲಾ ಬಾಲಕಿಯನ್ನು ಅಡ್ಡಗಟ್ಟಿ ಬರ್ಬರವಾಗಿ ಕೊಲೆಗೈದ ದುಷ್ಕರ್ಮಿಗಳು !!!

ಶಾಲೆಯಿಂದ ವಾಪಾಸಾಗುತ್ತಿದ್ದ ಹುಡುಗಿಯನ್ನು ಶುಕ್ರವಾರ ಸಂಜೆ ಅಡ್ಡಗಟ್ಟಿದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮಸ್ಕಿ ಪಟ್ಟಣದ ಸಾನಬಾಳ‌ ರಸ್ತೆಯಲ್ಲಿ ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಇರಿದು 15 ವರ್ಷದ ಭೂಮಿಕಾ ಎಂಬ 9 ನೇ ತರಗತಿಯ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.…

latest

‘ ನೀನು ಜಗತ್ತಿನ ಬೆಸ್ಟ್ ಅಮ್ಮ…ಈ ಜನ್ಮದಲ್ಲಿ ನಿನ್ನನ್ನು ಅಮ್ಮನಾಗಿ ಪಡೆದ ನಾನು ಧನ್ಯ’ ಎಂದು ಸುಸೈಡ್ ನೋಟ್ ಬರೆದು ಬಾಲಕ ಆತ್ಮಹತ್ಯೆ!

ಖಾಸಗಿ ಶಾಲೆಯ 10 ನೇ ತರಗತಿಯೋರ್ವ ವಿದ್ಯಾರ್ಥಿ ತನ್ನ ಅಪಾರ್ಟ್‌ಮೆಂಟ್ ನ 15 ನೇ ಮಹಡಿಯಿಂದ ಹಾರಿ 15 ವರ್ಷದ ಬಾಲಕ ತನ್ನ ಜೀವನವನ್ನು ಕೊನೆಗಾಣಿಸಿದ್ದಾನೆ. ಈ ಘಟನೆ ನಡೆದಿರುವುದು ಹರಿಯಾಣದ ಗ್ರೇಟರ್ ಫರಿದಾಬಾದ್ ನಲ್ಲಿ. ಈ ಬಾಲಕ…

latest

ಮದರಸಕ್ಕೆ ತೆರಳುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ!! ಒಂದು ತರಗತಿಯಲ್ಲಿ ನಡೆದ ಕೃತ್ಯ ಇನ್ನೊಂದು ತರಗತಿಯಲ್ಲಿ ಬಯಲಾದಾಗ ತುಂಬಿತ್ತು ಎರಡು ತಿಂಗಳು

ಮದರಸಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಪ್ರಸ್ತುತ ಕುಮ್ಮನೊಡೆಯ ಪಟ್ಟಿಮಟ್ಟೊಮ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಸವಿದ್ದ ವ್ಯಕ್ತಿಯೋರ್ವ ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಘಟನೆಯೊಂದು ನಡೆದಿದೆ. ಆರೋಪಿಯನ್ನು ಶರಪುದ್ದೀನ್ ಎಂದು ಗುರುತಿಸಲಾಗಿದೆ. ಕೇರಳದ ಥಡಿಯಿಟ್ಟಪರಂಬು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…

ದಕ್ಷಿಣ ಕನ್ನಡ

ಹಿಂದೂ ದೇವಾಲಯದ ಮೇಲೆ ಮುಸ್ಲಿಂ ಸಮುದಾಯದ ಬಾವುಟ!! ಎಡಿಟ್ ಮಾಡಿ ಹರಿಯಬಿಟ್ಟ ಟ್ರೊಲ್ ಪೇಜ್ ವಿರುದ್ಧ ಪ್ರಕರಣ ದಾಖಲು

ಮಂಗಳೂರು : ‘ ಟ್ರೋಲ್ ಕಿಂಗ್ 193’ ಇನ್ಸ್ಟಾಗ್ರಾಂ ನ ಪೇಜ್ ಮೂಲಕ ಧಾರ್ಮಿಕ ಕೇಂದ್ರಗಳ ಕುರಿತು ಆಕ್ಷೇಪಾರ್ಹ ಪೋಸ್ಟ್ ಗಳನ್ನು ಮಾಡಿರುವ ಬಗ್ಗೆ ಮಂಗಳೂರು ನಿವಾಸಿಯೊಬ್ಬರ ದೂರಿನ ಮೇರೆಗೆ ಪೇಜ್ ನ ಅಡ್ಮಿನ್, ಅಪ್ರಾಪ್ತ ವಯಸ್ಸಿನ ಯುವಕನನ್ನು…

ದಕ್ಷಿಣ ಕನ್ನಡ

ಧರ್ಮಸ್ಥಳ: ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿ ಪ್ರಭಾವ ಮೆರೆದ ಮುಖಂಡನಿಗೆ ಕಾರ್ಯಕರ್ತರಿಂದಲೇ ಧಿಕ್ಕಾರ!?

ಧರ್ಮಸ್ಥಳ: ಇಲ್ಲಿನ ಹಿಂದೂ ನಾಯಕರೊಬ್ಬರ ಹೆಸರು ಕಳೆದ ಎರಡು ದಿನಗಳಿಂದ ಹೆಚ್ಚು ಪ್ರಚಲಿತದಲ್ಲಿರುವುದು ಜನತೆಯನ್ನು ಆತಂಕಕ್ಕೆ ತಳ್ಳಿದೆ. ಸದಾ ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಪ್ರಭಾವ ಮೆರೆದಿದ್ದ ವಿಶ್ವ ಹಿಂದೂ ಪರಿಷತ್ ನ ಮುಖಂಡ ಭಾಸ್ಕರ್ ಧರ್ಮಸ್ಥಳ ವಿರುದ್ಧ…

ಬೆಂಗಳೂರು

ಸಬ್ ರಿಜಿಸ್ಟ್ರರ್ ಆಫೀಸ್ ಸಮಯ ಮತ್ತೆ ಬದಲಾವಣೆ : ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೂ ಕಚೇರಿ ಓಪನ್

ಬೆಂಗಳೂರು : ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಯ ಕರ್ತವ್ಯದ ಅವಧಿಯನ್ನು ಸರಕಾರ ಇತ್ತೀಚೆಗಷ್ಟೇ ಮತ್ತಷ್ಟು ವಿಸ್ತರಿಸಿದೆ. ಇಂದು ಸರಕಾರ ಎರಡನೇ ಸಲ ಸಮಯದ ವಿಸ್ತರಣೆ ಮಾಡಿದ್ದು, ಸಾರ್ವಜನಿಕರಿಗೆ ಉಪಯೋಗವಾಗಿದೆ. ಮೊದಲು ನೋಂದಣಿ…

ಬೆಂಗಳೂರು

ನಟ ಚೇತನ್ ಗೆ ಷರತ್ತುಬದ್ಧ ಜಾಮೀನು ನೀಡಿದ ನ್ಯಾಯಾಲಯ!

ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ನಟ ಚೇತನ್ ಅಹಿಂಸಾ ಅವರು ಇತ್ತೀಚೆಗೆ ಆಕ್ಷೇಪಾರ್ಹ ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದ್ದರು. ಹಾಗಾಗಿ ಫೆ.22 ರಂದು ಚೇತನ್ ರನ್ನು ಬಂಧಿಸಿ ಬುಧವಾರ ( ಫೆ.23) 8 ನೇ ಎಸಿಎಂಎಂ ಕೋರ್ಟ್…