ಗುರುವಾರ, 5 ನವೆಂಬರ್ 2026

ಹೊಸಕನ್ನಡ ನ್ಯೂಸ್

Interesting

ನಿದ್ದೆ ಮಾಡಿ ವಾರದಲ್ಲಿ 2ಲಕ್ಷ ರೂ.ಗಳಿಸೋ ಯುಟ್ಯೂಬರ್ |ಇಷ್ಟು ಆರಾಮವಾದ ಕೆಲಸದ ಹಿಂದಿರುವ ಪ್ಲಾನ್ ಏನು ಗೊತ್ತಾ!?

ಜೀವನ ನಡೆಸಬೇಕಾದರೆ ಕೆಲಸ ಮುಖ್ಯ. ಹಾಗಾಗಿ ಪ್ರತಿಯೊಬ್ಬರೂ ಕೂಡ ಸುಲಭದಾಯಕವಾದ ಕೆಲಸವನ್ನೇ ಹುಡುಕುತ್ತಾರೆ.ಕಡಿಮೆ ದುಡಿಮೆಯಲ್ಲಿ ಅತೀ ಹೆಚ್ಚು ಸಂಪಾದಿಸೋ ಉದ್ಯೋಗದತ್ತ ಅತಿಯಾದ ಆಸಕ್ತಿ ತೋರಿಸುತ್ತಾರೆ ಇಂದಿನ ಯುವ ಜನತೆ. ಇಂತಹ ಕೆಲಸ ಸಾಮಾನ್ಯವಾಗಿ ಇರೋದೇ ಆನ್ಲೈನ್ ವರ್ಕ್ ಗಳಲ್ಲಿ.…

Breaking Entertainment News Kannada

ಕನ್ನಡದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಮಾತೃವಿಯೋಗ

ಕನ್ನಡದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ವಿ.ರವಿಚಂದ್ರನ್ ತಾಯಿ ಶ್ರೀಮತಿ ಪಟ್ಟಮ್ಮಾಳ್ ವೀರಸ್ವಾಮಿ‌ ಇಂದು ಬೆಳಗ್ಗೆ 6.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. 83 ವರ್ಷದ ಪಟ್ಟಮ್ಮಾಳ್ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಕನ್ನಡದ ಹೆಸರಾಂತ ನಿರ್ಮಾಪಕ ವೀರಸ್ವಾಮಿ‌…

ದಕ್ಷಿಣ ಕನ್ನಡ

ಕೊರಗ ಸಮುದಾಯದವರ ಮನೆಗೆ ನುಗ್ಗಿ ಪೊಲೀಸರಿಂದ ಹಲ್ಲೆ ಪ್ರಕರಣ : ಕೊನೆಗೂ ಸಿಕ್ತು ಕೊರಗ ಸಮುದಾಯದವರಿಗೆ ನಿರೀಕ್ಷಣಾ ಜಾಮೀನು

ಬ್ರಹ್ಮಾವರ : ತಾಲೂಕಿನ ಕೋಟತಟ್ಟು ಗ್ರಾಮದ ಕೊರಗ ಕಾಲೋನಿಯಲ್ಲಿ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ರಾಜೇಶ್, ಸುದರ್ಶನ್, ಗಣೇಶ್ ಬಾರ್ಕೂರು, ಸಚಿನ್ ಮತ್ತು ಗಿರೀಶ್ ಅವರಿಗೆ ಕುಂದಾಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು…

Health

ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ನೀಡುವ ಪರಿಹಾರ ಧನ 2ಲಕ್ಷ ರೂ. ಗೆ ಹೆಚ್ಚಳ !! | ಮಹತ್ವದ ಆದೇಶ ಹೊರಡಿಸಿದ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ನವದೆಹಲಿ: ನಿನ್ನೆ ನಡೆದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಅಪಘಾತಕ್ಕೀಡಾದ ಸಂತ್ರಸ್ತರ ಕುಟುಂಬಗಳಿಗೆ ಸಾವಿನ ಸಂದರ್ಭದಲ್ಲಿ ನೀಡುವ ಪರಿಹಾರವನ್ನು 2ಲಕ್ಷ ರೂ. ಗೆ ಹೆಚ್ಚಳ ಮಾಡಿದೆ. ಹಿಟ್ ಮತ್ತು ರನ್ ಮೋಟಾರು ಅಪಘಾತಗಳ ಸಂತ್ರಸ್ತರ…

Karnataka State Politics Updates

ಮತ್ತೆ ಗರಿಗೆದರಿದ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ | ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ಸ್ವಂತ ವೆಚ್ಚದಲ್ಲಿ ಒಂದು ಟನ್ ಬಿಸಿ ಬಿಸಿ ಚಿಕನ್ ಕಬಾಬ್ ವಿತರಿಸಿದ ವ್ಯಕ್ತಿ !!

ಅರ್ಧದಲ್ಲೇ ಮೊಟಕುಗೊಂಡಿದ್ದ ಕಾಂಗ್ರೆಸ್ ನ‌ ಮೇಕೆದಾಟು ಪಾದಯಾತ್ರೆ ಮತ್ತೆ ಗರಿಗೆದರಿದೆ. ಪಾದಯಾತ್ರೆಗೆ ಕಾಂಗ್ರೆಸ್ ಕಾರ್ಯಕರ್ತರು ದುಡ್ಡಿನ ಹೊಳೆಯೇ ಸುರಿಸಿದಂತೆ ಕಾಣುತ್ತಿದೆ. ಮೇಕೆದಾಟು 2.0 ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಸಂಖ್ಯೆಯ ಜನರಿಗೆ ಸಿದ್ಧವಾಗಿದ್ದ ಭೂರಿ ಭೋಜನವೇ ಪಾದಯಾತ್ರೆಯ ಹೈಲೈಟ್ ಆಗಿತ್ತು…

Business

ನಿಮ್ಮ‌ ಗಾಡಿ ರಸ್ತೆ ನಡುವೆಯೇ ಪಂಕ್ಚರ್ ಆಗಿದೆಯಾ ? ಪಂಕ್ಚರ್ ಶಾಪ್ ಹುಡುಕೋದು ಎಲ್ಲಿ ಅನ್ನೋರಿಗೆ ಇಲ್ಲಿದೆ‌ ಸಿಹಿ ಸುದ್ದಿ!

ಬೆಂಗಳೂರಿನ ‘ ಬ್ಲ್ಯಾಕ್ ಪೆನ್ ಕಮ್ಯುನಿಕೇಷನ್ಸ್’ ಕಂಪನಿಯ ಸಹಯೋಗದೊಂದಿಗೆ ‘ ಲೈವ್ ಪಂಚರ್’ ಎಂಬ ಹೆಸರಿನ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಅಂಡ್ರಾಯ್ಡ್ ಮೊಬೈಲ್ ಗಳಲ್ಲಿ ಈ ಆ್ಯಪ್ ಲಭ್ಯವಿದೆ. ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಹೆಸರು, ಮೊಬೈಲ್…

ಕೋರೋನಾ

ದೇಶದಲ್ಲಿ ಇನ್ನೂ ಮುಗಿದಿಲ್ಲ ಕೊರೊನಾ ಅಬ್ಬರ : ಜೂನ್ ನಲ್ಲಿ ಭಾರತಕ್ಕೆ ಅಪ್ಪಳಿಸಲಿದೆ ನಾಲ್ಕನೇ ಅಲೆ!

ಕೊರೊನಾ ಮೂರನೆ ಅಲೆ ಕಡಿಮೆಯಾಗುತ್ತಿರುವ ಸಮಯದಲ್ಲೇ ಮತ್ತೊಂದು ಆತಂಕದ ಸುದ್ದಿ ಬಂದಿದೆ. ಕೊರೊನಾ ನಾಲ್ಕನೇ ಅಲೆ ಜೂನ್ ನಲ್ಲಿ ಬರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ನಾಲ್ಕನೆಯ ಅಲೆಯಲ್ಲಿ ರೂಪಾಂತರವಾಗುವ ತಳಿಗಳು, ಅವುಗಳ ತೀವ್ರತೆ, ಲಸಿಕೆ ವಿತರಣೆಯ ಸ್ಥಿತಿಗತಿ…

latest

ವಂಚನೆ ಮಾಡಿ ಬಿಟ್ಟು ಹೋದ ಮಗ| ಹೆತ್ತಬ್ಬೆಗಿಂತ ಚೆನ್ನಾಗಿ ಸಾಕಿ ಸಲಹಿದ ಮಲತಾಯಿಗೆ ಮಗನಿಂದ ಮೋಸ

ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ಅಮ್ಮ ಇರಲ್ಲ ಅಂತ ಒಂದು ಮಾತಿದೆ. ಅದೇ ಮಾತು ಈಗ ಇಲ್ಲಿ ನಾವು ಹೇಳುವ ಒಂದು ಘಟನೆಗೆ ಸಾಕ್ಷಿಯಾಗಿ ನಿಂತಿದೆ. ಮಕ್ಕಳು ಸಣ್ಣವರಿದ್ದಾಗಲೇ ತಂದೆ ಎರಡನೇ ಮದುವೆ ಆದ. ಬಂದ ಮಲತಾಯಿ ಅಮ್ಮ‌…

ದಕ್ಷಿಣ ಕನ್ನಡ

ಬಂಟ್ವಾಳ : ಮನೆಯೊಂದರಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಕಳ್ಳರು | ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲು ಒಡೆದು ದರೋಡೆಗೆ ವಿಫಲ ಯತ್ನ ನಡೆಸಿದ‌ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ವಿದೇಶದಲ್ಲಿ ಕೆಲಸದಲ್ಲಿರುವ ಅಜ್ಕಿನಡ್ಕ ನಿವಾಸಿ ಮಹಮ್ಮದ್ ಆಲಿ‌ ಮಣಿಲಂ ಅವರಿಗೆ ಸೇರಿದ ಮನೆಯ ಹಿಂಬದಿಯ ಬಾಗಿಲನ್ನು…

News

ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ಮೇಲೆ ಹಲ್ಲೆ ಆರೋಪ| ಗಾಯಾಳುಗಳು ಆಸ್ಪತ್ರೆಗೆ ದಾಖಲು

ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ಕಾರವಾರ ಸಮೀಪದ ಕೋಡಾರ ಸಮುದ್ರದಲ್ಲಿ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ನೌಕಾದಳ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಮುದಗಾದಿಂದ ಹೊರಟ ವೈಶಾಲಿ ಫಿಶಿಂಗ್ ಬೋಟ್ ಸಿಬ್ಬಂದಿ…