ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

International

ಉಕ್ರೇನ್ ಯುದ್ಧದ ಮಧ್ಯೆ ಮುರಿದು ಬಿತ್ತು ಪುಟಿನ್ ಮಗಳ ಮದುವೆ !

ಉಕ್ರೇನ್‌ನಲ್ಲಿ ರಷ್ಯಾದ ದಾಳಿ ಮುಂದುವರಿದಿದೆ. ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಯುದ್ಧ ರಷ್ಯಾ ಅಧ್ಯಕ್ಷ ಕ್ಲಾಡಿಮಿರ್ ಪುಟಿನ್ ಕುಟುಂಬದ ಮೇಲೂ ಪರಿಣಾಮ ಬೀರಿದೆ. ಪುಟಿನ್ ಅವರ ಹಿರಿಯ ಪುತ್ರಿ ಡಾ.ಮರಿಯಾ ವೊರೊಂಟೊವಾ (36) ಅವರ ವಿವಾಹ ಮುರಿದುಬಿದ್ದಿದೆ. ಮಾರಿಯಾ…

Interesting

28 ವರ್ಷದ ಚಿರಯೌವನದ ಯುವಕನಿಗೆ 67 ರ ವೃದ್ಧೆ ಜೊತೆ ಪ್ರೀತಿ | ‘ಲಿವ್ ಇನ್ ರಿಲೇಷನ್ ಶಿಪ್’ ಗಾಗಿ ಕೋರ್ಟ್ ಮೆಟ್ಟಿಲೇರಿದ ಯುವಕ!

ಈ ಪ್ರೀತಿಗೆ ಕಣ್ಣಿಲ್ಲ ಎಂಬುದನ್ನು ಈ ಜೋಡಿ ರುಜುವಾತು ಮಾಡಿ ತೋರಿಸಿದೆ. ವಯಸ್ಸಿನ ಅಂತರ ಅಜಗಜಾಂತರ ಇದ್ದರೂ, ಇವರಿಬ್ಬರ ಪ್ರೀತಿ ಮಾತ್ರ ನಿರ್ಮಲವಾಗಿದೆ. ಏಕೆಂದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋ‌ ಲವ್ ಸ್ಟೋರಿ28 ವರ್ಷದ ಯುವಕ 67 ವರ್ಷದ…

News

ಇದು ಬೈಕ್ ಅಲ್ಲ, ಎರಡು ಚಕ್ರದ ಕಾರು !! | ಕಾರಿನ ಹಲವಾರು ವೈಶಿಷ್ಟ್ಯ ಹೊಂದಿರುವ “ಆದಿವಾ AD 200” ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ

ಹೊಸ ಫೀಚರ್‌ಗಳಿರುವ ಬೈಕ್‌ಗಳತ್ತ ಹಲವರು ಒಲವು ತೋರುತ್ತಾರೆ. ಆದರೆ, ಇನ್ನೂ ಕೆಲವರು ಹಳೆ ಬೈಕ್‌ನ ಮಾರ್ಪಾಡು ಮಾಡುವ ಮೂಲಕ ಅದಕ್ಕೆ ಹೊಸ ಲುಕ್ ನೀಡುವತ್ತ ಮನ ಮಾಡುತ್ತಾರೆ. ಅದಲ್ಲದೆ, ನಿಮ್ಮ ಮೋಟಾರ್‌ಸೈಕಲ್‌ಗೆ ಎಸಿ, ಮ್ಯೂಸಿಕ್ ಸಿಸ್ಟಮ್, ವಿಂಡ್‌ಸ್ಕ್ರೀನ್ ಮತ್ತು…

Breaking Entertainment News Kannada

ಈ ಚಿತ್ರದಲ್ಲಿರುವವರು ಯಾರೆಂದು ಬಲ್ಲಿರಾ?? | ಸ್ಯಾಂಡಲ್ ವುಡ್ ನಟನ ಈ ಹೊಸ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು

ನಟರು ಪ್ರೇಕ್ಷಕರಿಗಾಗಿ ವಿವಿಧ ರೀತಿಯ ಪಾತ್ರಗಳನ್ನು ಅಭಿನಯ ಮಾಡಲು ಹಾತೊರೆಯುತ್ತಾರೆ. ಅಂತೆಯೇ ಇದೀಗ ಕನ್ನಡದ ಹೆಸರಾಂತ ನಟ ವಿಭಿನ್ನ ಪಾತ್ರದ ಮೂಲಕ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆತ ಬೇರಾರೂ ಅಲ್ಲ, ರಿಯಲ್ ಸ್ಟಾರ್ ಉಪೇಂದ್ರ !! ನಟ ಉಪೇಂದ್ರ ತೆರೆ…

ಬೆಂಗಳೂರು

ಪಬ್ಲಿಕ್ ಟಿವಿಯ ಎಚ್ . ಆರ್. ರಂಗನಾಥ್ ಹಾಗು ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನುರಹಿತ ಕೇಸ್ ದಾಖಲು !

ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್ . ಆರ್. ರಂಗನಾಥ್ ಹಾಗು ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನುರಹಿತ ಕೇಸ್ ದಾಖಲಿಸಲು ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ. ಫೆಬ್ರವರಿ 3ರಂದು ಪಬ್ಲಿಕ್ ಟಿವಿ ವಾಹಿನಿಯು ‘ವಿದ್ಯಾದೇಗುಲದಲ್ಲಿ ಧರ್ಮ ಯುದ್ಧ ಬಿಗ್ ಬುಲೆಟಿನ್’…

Breaking Entertainment News Kannada

ಐಪಿಎಲ್ ಮೇಲೆ ಉಗ್ರರ ಕರಿನೆರಳು !! | ಆಟಗಾರರ ಹತ್ಯೆಗೆ ನಡೆದಿದೆ ಮಾಸ್ಟರ್ ಪ್ಲಾನ್

ಇನ್ನೆರಡು ದಿನಗಳಲ್ಲಿ ಐಪಿಎಲ್ 2022 ಸೆಟ್ಟೇರಲಿದೆ. ಈ ವರ್ಷ ಐಪಿಎಲ್ ಸರಣಿಯ ಎಲ್ಲಾ ಪಂದ್ಯಗಳು ಮುಂಬೈ, ನವಿ ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿವೆ. ಆದರೆ ಈ ಸಮಯದಲ್ಲಿ ಐಪಿಎಲ್ ಟೂರ್ನಿ ಉಗ್ರರ ಹಿಟ್ ಲಿಸ್ಟ್ ನಲ್ಲಿದೆ ಎಂಬ ಆಘಾತಕಾರಿ…

ಬೆಂಗಳೂರು

ಈ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಪ್ರವೇಶ

ಬೆಂಗಳೂರು: ಬಡತನದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗೋ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಿದ್ದು,ಹೊಸದಾಗಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ದೊರೆಯಲಿದೆ. ಬಿಬಿಎಂಪಿ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು,ಬಿಬಿಎಂಪಿಯ ಉತ್ತರಹಳ್ಳಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದ ಹೆಚ್.ಇ.ಪಿ.ಎಸ್,…

latest

ಬಾಲಕನನ್ನು ಬೆತ್ತಲೆಗೊಳಿಸಿದ ಊರ ಮುಖಂಡ ನಂತರ ಮಾಡಿದ ವಿಕೃತಿ ಏನು ಗೊತ್ತೆ ?‌!

ಹೋಳಿ ಹಬ್ಬದ ಮರುದಿನ ಅಂದರೆ ಮಾರ್ಚ್ 18ರಂದು ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ಬಾಲಕನನ್ನು ಯುವಕ ಬೆತ್ತಲೆ ಗೊಳಿಸಿ ವಿಕೃತಿ ಮೆರೆದ ಘಟನೆ ನಡೆದಿದೆ.ಯುವಕ ಮಾಡಿದ ಹೀನ ಕೆಲಸಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಅಪ್ರಾಪ್ತ ಬಾಲಕ ಬಣ್ಣ ಆಡುವ…

News

ಶಾಲಾ ಸಮವಸ್ತ್ರದಲ್ಲಿ ಬಸ್ಸಿನಲ್ಲಿಯೇ ಕುಳಿತುಕೊಂಡು ರಾಜಾರೋಷದಲ್ಲಿ ಮದ್ಯ ಸೇವಿಸಿದ ವಿದ್ಯಾರ್ಥಿನಿಯರು !! | ಯಾವ ಕುಡುಕನಿಗೂ ಕಮ್ಮಿ ಇಲ್ಲದಂತೆ ಬಾಟಲ್ ಹಿಡಿದು ತೂರಾಡಿದ ಹೆಣ್ಮಕ್ಕಳ ವೀಡಿಯೋ ವೈರಲ್

ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು… ಇದು ಕನ್ನಡದ ಪ್ರಸಿದ್ಧ ಚಿತ್ರಗೀತೆ. ಈ ಚಿತ್ರಗೀತೆ ಇದೀಗ ತಮಿಳುನಾಡಿನಲ್ಲಿ ಪ್ರೂವ್ ಆಗಿದೆ. ತಮಿಳುನಾಡಿನ ತಿರುಕಝುಕುಂದ್ರಂ ನಿಂದ ಥಾಚೂರ್ ಮಾರ್ಗವಾಗಿ ತೆರಳುತ್ತಿದ್ದ ಬಸ್‍ನಲ್ಲಿ ಶಾಲಾ ಹೆಣ್ಣುಮಕ್ಕಳು ಮದ್ಯ ಸೇವಿಸಿ ಗಂಡಸರ…

latest

ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ; ಮುಂದಿನ ನಾಯಕ ಯಾರು ?

ಇನ್ನೇರಡು ದಿನಗಳಲ್ಲಿ ಐಪಿಎಲ್ (IPL 2022) 15ನೇ ಆವೃತ್ತಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಹಾಗೂ ಕೋಲ್ಕತ್ತಾ ಸೆಣೆಸಲಿವೆ. ಆದರೆ ಆರಂಭಕ್ಕೂ ಮುನ್ನ ಸಿಎಸ್​ಕೆ ತಂಡದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ್ದಾರೆ!…