ಮುಸ್ಲಿಂ ಹುಡುಗಿ, ಕ್ರಿಶ್ಚಿಯನ್ ಹುಡುಗ.. ಪವಿತ್ರ ಹಿಂದೂ ಧರ್ಮದ ಪದ್ಧತಿಯಂತೆ ನಡೆಯಿತು ಇವರ ವಿವಾಹ !! | ಮದುವೆ ಬಳಿಕ ಜೀವನಪೂರ್ತಿ ಸನಾತನ ಧರ್ಮ ಪಾಲಿಸಲು ನವ ಜೋಡಿ ನಿರ್ಧಾರ
ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಘಟ್ಟ. ತಾವು ಪ್ರೀತಿಸಿದವರ ಕೈ ಹಿಡಿಯುವುದು ಅದೃಷ್ಟ ಎಂದೇ ಹೇಳಬಹುದು. ಹಾಗೆಯೇ ಇಲ್ಲೊಂದು ಕಡೆ ಪವಿತ್ರ ಹಿಂದೂ ಧರ್ಮದ ಕಡೆ ಒಲವು ತೋರಿಸಿರುವ ಅನ್ಯ ಧರ್ಮದ ಯುವಕ-ಯುವತಿ ಪಾಣಿಗ್ರಹಣ ಆಗಿದ್ದಾರೆ.…










