ಆತ್ಮಗಳ ಓಡಾಟವನ್ನು ಕೂಡ ಪತ್ತೆ ಮಾಡುತ್ತದೆಯಂತೆ ಈ ಕಾರು !! | ಸ್ವಯಂ ಚಾಲನಾ ಸಾಮರ್ಥ್ಯ ಹೊಂದಿರುವ ಈ ಸ್ಪೆಷಲ್ ಕಾರ್ ನ ಕುರಿತು ಇಂಟರೆಸ್ಟಿಂಗ್ ಮಾಹಿತಿ ನಿಮಗಾಗಿ
ಟೆಕ್ನಾಲಜಿ ಕಾಲವಾಗಿರುವುದರಿಂದ ಪ್ರತಿಯೊಂದು ಹೊಸ ವಸ್ತುಗಳಲ್ಲಿ,ವಾಹನಗಳಲ್ಲಿ ವಿಭಿನ್ನ ರೀತಿಯ ವೈಶಿಷ್ಟ್ಯಗಳಿರುತ್ತದೆ.ಇಂದಿನ ಮಾರುಕಟ್ಟೆಗೆ ವಿನೂತನವಾದ ಕಾರುಗಳು ಬರುತ್ತಲೇ ಇದ್ದು,ಟೆಸ್ಲಾ ಪ್ರಸ್ತುತ ಅತ್ಯಂತ ಜನಪ್ರಿಯ ಹಾಗೂ ಹೈ ಟೆಕ್ ಇವಿ ಬ್ರ್ಯಾಂಡ್ಗಳಲ್ಲಿ ಒಂದಾಗಿದೆ.ಟೆಸ್ಲಾಗೆ ಕೆಲವು ವೈಶಿಷ್ಟ್ಯಗಳಿದ್ದು, ಅದರಲ್ಲೂ ಇದು ಆತ್ಮಗಳ ಓಡಾಟವನ್ನು…










