ಬೆಳ್ತಂಗಡಿ : ಕುಂದಾಪುರಕ್ಕೆ ಹೋಗುತ್ತೇನೆಂದು ಹೇಳಿ ನಾಪತ್ತೆಯಾದ ಯುವತಿ ಮರಳಿ ಮನೆಗೆ; ಪ್ರಕರಣ ಸುಖಾಂತ್ಯ
ಬೆಳ್ತಂಗಡಿ: ಉಜಿರೆಯ ರೆಂಜಾಳದಿಂದ ಉಡುಪಿ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ದಿವ್ಯಶ್ರೀ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯವಾಗಿದೆ. ಯುವತಿ ಸೋಮವಾರ ಸಂಜೆ ಮನೆಗೆ ವಾಪಸ್ ಬಂದಿದ್ದಾಳೆ. ಮನೆಯವರು ಯುವತಿಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದು ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ. ತನ್ನ…










