ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

Health

ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಕಣ್ಣುಗಳಲ್ಲಿ ಕನ್ನಡಕ ರಾರಾಜಿಸಲು ಕಾರಣವೇನು ಗೊತ್ತಾ ?? | ದೃಷ್ಟಿದೋಷದ ಹಿಂದಿರುವ ಕಾರಣಗಳ ಬಗ್ಗೆ ಇಲ್ಲಿದೆ ಮಾಹಿತಿ

ಇತ್ತೀಚೆಗೆ ಮನುಷ್ಯರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದೆ ಎಂದೇ ಹೇಳಬಹುದು. ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯಿಂದ ಅತಿ ಸಣ್ಣ ಪ್ರಾಯಕ್ಕೆ ವಿವಿಧ ರೀತಿಯ ಅನಾರೋಗ್ಯಗಳು ನಮ್ಮ ದೇಹಕ್ಕಂಟ್ಟಿಕೊಳ್ಳುತ್ತವೆ. ಅದರಲ್ಲೂ ಕಣ್ಣಿನ ಆರೋಗ್ಯ. ಎಳೆ ವಯಸ್ಸಿಗೆ ಇತ್ತೀಚಿನ ಮಕ್ಕಳ ಕಣ್ಣಿನಲ್ಲಿ…

ದಕ್ಷಿಣ ಕನ್ನಡ

ಧರ್ಮಸ್ಥಳ: ಕರ್ತವ್ಯ ಮುಗಿಸಿ ಮರಳುತ್ತಿದ್ದ ಪೊಲೀಸ್ ಸಿಬ್ಬಂದಿಗಳಿದ್ದ ಬೈಕಿಗೆ ಕಾರು ಡಿಕ್ಕಿ!! ನೇತ್ರಾವತಿ ಸ್ನಾನಘಟ್ಟದ ಬಳಿ ಘಟನೆ-ಗಾಯಾಳುಗಳು ಆಸ್ಪತ್ರೆಗೆ ದಾಖಲು

ಧರ್ಮಸ್ಥಳ: ಇಲ್ಲಿನ ನೇತ್ರಾವತಿ ಸ್ನಾನಘಟ್ಟದ ಬಳಿ ಕಾರು ಮತ್ತು ಬೈಕು ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರರಾದ ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿಗಳಿಬ್ಬರು ಗಾಯಗೊಂಡ ಘಟನೆ ಇಂದು ನಡೆದಿದೆ. ಉಜಿರೆಯಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಕಾರು ನೇತ್ರಾವತಿ ಸ್ನಾನಘಟ್ಟ…

latest

ಹಿಂದೂಗಳು 4 ಮಕ್ಕಳನ್ನು ಹೊಂದಿರಬೇಕು, ಇಬ್ಬರನ್ನು RSSಗೆ ಕೊಡಬೇಕು- ಋತಂಭರಾ
ಭಾರತ ಇಸ್ಲಾಮಿಕ್ ರಾಷ್ಟವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು- ಯತಿ ಸತ್ಯದೇವಾನಂದ ಸರಸ್ವತಿ

ಲಕ್ನೋ: ಪ್ರತಿ ಹಿಂದೂ ಪೋಷಕರು ಕನಿಷ್ಠ ಪಕ್ಷ ನಾಲ್ಕು ಜನ ಮಕ್ಕಳನ್ನು ಹೊಂದಿರಬೇಕು. ಅವರಲ್ಲಿ ಇಬ್ಬರನ್ನು ಆರ್‌ಎಸ್‌ಎಸ್ ಅಥವಾ ವಿಶ್ವಹಿಂದೂ ಪರಿಷತ್‌ಗೆ ಹಸ್ತಾಂತರಿಸಬೇಕು ಎಂದು ಆಧ್ಯಾತ್ಮಿಕ ಮುಖಂಡರಾದ ಸಾಧ್ವಿ ಋತಂಭರಾ ಅವರು ಹಿಂದೂಗಳಿಗೆ ಕರೆ ನೀಡಿದ್ದಾರೆ. ಉತ್ತರ ಪ್ರದೇಶದ…

News

ನಾಲ್ಕು ದಶಕಗಳ ಬಳಿಕ ಪಾಕ್ ಮೂಲದ 63 ಕುಟುಂಬಗಳಿಗೆ ಯುಪಿಯಲ್ಲಿ ಅಧಿಕೃತ ನೆಲೆ !! | ಮುಖ್ಯಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ಪತ್ರದ ಜೊತೆಗೆ ಕೃಷಿ ಭೂಮಿ ಹಸ್ತಾಂತರಿಸಿದ ಸಿಎಂ ಯೋಗಿ ಆದಿತ್ಯನಾಥ್

ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಯೋಗಿ ಉತ್ತರಪ್ರದೇಶದಲ್ಲಿ ಒಂದೊಂದೇ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಪೂರ್ವ ಪಾಕಿಸ್ತಾನದಿಂದ 1970 ರಲ್ಲಿ ಸ್ಥಳಾಂತರಿಸಲ್ಪಟ್ಟ 63 ಹಿಂದೂ ಬಂಗಾಳಿ ಕುಟುಂಬಗಳಿಗೆ ಮುಖ್ಯಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ಪತ್ರದ ಜೊತೆಗೆ ಕೃಷಿ…

News

ದೆಹಲಿಯ ಕುತುಬ್ ಪಕ್ಕದ ಮಸೀದಿಯ ಜಾಗದಲ್ಲಿತ್ತಂತೆ ಹಿಂದೂ ದೇವಾಲಯ!! ಬಾಬರಿ ಮಸೀದಿಯಡಿಯಲ್ಲಿ ದೇವಾಲಯದ ಅವಶೇಷವಿದೆ ಎಂದಿದ್ದ ತಜ್ಞರಿಂದ ಮತ್ತೊಂದು ಸ್ಪೋಟಕ ಮಾಹಿತಿ ಬಯಲು!!

ಬಾಬರಿ ಮಸೀದಿಯ ಕೆಳಗೆ ದೇವಾಲಯದ ಅವಶೇಷಗಳಿವೆ ಎಂದು ಮೊದಲು ಪತ್ತೆ ಮಾಡಿದ್ದ ಪುರಾತತ್ವ ಸಮೀಕ್ಷೆಯ ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ ಮೊಹಮ್ಮದ್ ಮತ್ತೊಂದು ಐತಿಹಾಸಿಕ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ.ರಾಜಧಾನಿ ದೆಹಲಿಯ ಕುತುಬ್ ಮೀನಾರ್ ಬಳಿ ಇರುವ ಕುವಾತ್-ಉಲ್-ಇಸ್ಲಾಂ ಮಸೀದಿ ಕಟ್ಟಲು…

latest

ಇಂದಿನ ಷೇರು ಮಾರುಕಟ್ಟೆಯಲ್ಲಿ ತಲ್ಲಣದ ವಾತಾವರಣ; ಇಲ್ಲಿದೆ ಸಂಪೂರ್ಣ ಲಾಭ ನಷ್ಟದ ಮಾಹಿತಿ

ವಿಶ್ವ ಷೇರು ಮಾರುಕಟ್ಟೆಗಳಾದ್ಯಂತ ಮಂಗಳವಾರ ವ್ಯಾಪಾರ ವಹಿವಾಟು ತಣ್ಣಗಿತ್ತು. ಕೊನೆಯ ಗಂಟೆಯಲ್ಲಿ ಭಾರತೀಯ ಈಕ್ವಿಟಿ ಮಾನದಂಡಗಳು ಕುಸಿತ ಕಂಡಿವೆ. ಹಣಕಾಸು, ಐಟಿ, ಎಫ್‌ಎಂಸಿಜಿ ಮತ್ತು ಆಟೋ ಷೇರುಗಳು ಕುಸಿತ ಕಂಡಿವೆ. ನಿಫ್ಟಿ 50 ಒಂದು ತಿಂಗಳಲ್ಲಿ ಇದೇ ಮೊದಲ…

latest

ಬಂಡೀಪುರ ಕಾಡಿನಲ್ಲಿ ನಡೆದ ಅಪರೂಪದ ಘಟನೆ; ಅವಳಿ ಆನೆಗಳ ಆಗಮನ

ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ ತೀರಾ ಅಪರೂಪ ಘಟನೆ ಬಂಡೀಪುರ ಕಾಡಲ್ಲಿ ನಡೆದಿದೆ. ಆನೆಗಳಲ್ಲಿ ಅವಳಿ ಮರಿಗಳಾಗುವುದು ತೀರಾ ಅಪರೂಪವೇ ಆಗಿರುತ್ತದೆ. ಇದೇ ಮೊದಲ ಬಾರಿಗೆ ಬಂಡೀಪುರದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದೆ. ಬಂಡೀಪುರ ಹುಲಿ ಸಂರಕ್ಷಿತ…

Breaking Entertainment News Kannada

ಚೊಚ್ಚಲ ಮಗುವಿಗೆ ತಾಯಿಯಾದ ನಟಿ ಕಾಜಲ್ ಅಗರ್ವಾಲ್ !!

ದಕ್ಷಿಣ ಭಾರತದ ಪ್ರಸಿದ್ಧ ನಟಿ, ಪ್ರೇಕ್ಷಕರ ಹಾಟ್ ಫೇವರೇಟ್ ಕಾಜಲ್ ಅಗರ್ ವಾಲ್ ಇಂದು ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಬಗ್ಗೆ ಅವರ ಸಹೋದರಿ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ನಮಗೆ ತುಂಬಾ ಖುಷಿಯಾಗಿದೆ.…

ಬೆಂಗಳೂರು

‘ಬ್ಲೂ ಫಿಲಂ’ ನೋಡೋ‌ ಗೀಳು ಗಂಡನಿಗೆ! ಕೊನೆಗೆ ಹೆಂಡತಿಯೇ ನೀಲಿ ಚಿತ್ರದಲ್ಲಿ ನಟಿಸಿದ್ದಾಳೆಂದು ಸಂಶಯಗೊಂಡು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ!!!

ಅಶ್ಲೀಲ ಚಿತ್ರ ವೀಕ್ಷಿಸುವ ಚಟ ಕೊನೆಗೆ ತನ್ನ ಹೆಂಡತಿಯ ಚಟ್ಟ ಕಟ್ಟುವಲ್ಲಿಗೆ ಹೋಗಿದೆ ಈ ಘಟನೆ. ಪತಿಗೆ ನೀಲಿ ಚಿತ್ರಗಳನ್ನು ವೀಕ್ಷಿಸುವ ಚಟ. ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಕಡೆಗೆ ತನ್ನ ಪತ್ನಿಯೇ ನೀಲಿ ಚಿತ್ರದಲ್ಲಿ ನಟಿಸಿದ್ದಾಳೆಂದು ಸಂಶಯ ಪಟ್ಟು,…

Karnataka State Politics Updates

ಸಿದ್ದಣ್ಣ ಬಿಜೆಪಿಗೆ ಗುದ್ದಣ್ಣ! ಕಾಂಗ್ರೆಸ್ ಪ್ರತಿಭಟನೆಗೆ ತಲೆಯ ಮೇಲೆ ಬೋರ್ಡು ತಗುಲಿಸಿಕೊಂಡು ಗಮನ ಸೆಳೆದ ಬಲಿಷ್ಠ ಟಗರು !

ಚಾಮರಾಜನಗರ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಾಜಿ ಸಿಎಂ, ಟಗರು ನಾಮಾಂಕಿತ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಟಗರಿನ ತಲೆ ಮೇಲೆ…