ಸೋಮೇಶ್ವರ ಸೀತಾನದಿ ತಟದ ನಾಗಬನದ ಬಗಲಲ್ಲೆ ಮಾಂಸದೂಟ ಮಾಡಿದ ಮುಸ್ಲಿಂ ಕುಟುಂಬ !!| ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶ
ರಾಜ್ಯದಲ್ಲಿ ಇನ್ನೂ ಧರ್ಮ ದಂಗಲ್ ನಡೆಯುತ್ತಲೇ ಇದೆ. ಇದರ ನಡುವೆಯೇ ಕೆಲವು ಕಡೆ ಕೋಮು ಸಂಘರ್ಷಕ್ಕೆ ನಾಂದಿ ಹಾಡುವಂತಹ ಘಟನೆಗಳು ನಡೆಯುತ್ತಿವೆ. ಅಂತೆಯೇ ಇಂದು ಹೆಬ್ರಿ ಸಮೀಪದ ಸೋಮೇಶ್ವರ ಸೀತಾನದಿ ತಟದಲ್ಲಿ ದೇವಸ್ಥಾನ ಮತ್ತು ನಾಗಬನದ ಪಕ್ಕದಲ್ಲೇ ಮುಸ್ಲಿಂ…










