ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

ದಕ್ಷಿಣ ಕನ್ನಡ

ಕೆಂಪಡಕೆ ದರ ಹೆಚ್ಚಳ | ಅಡಕೆ ಬೆಳೆಗಾರರು ಫುಲ್ ಖುಷ್|

ಈಗ ಬೇಸಿಗೆ ಕಾಲವಾದರೂ ಮಳೆಗಾಲದ ವಾತಾವರಣವಿದೆ. ಹೀಗಿರುವಾಗಲೇ ಕೆಂಪಡಕೆ ದರದಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಬೆಳೆಗಾರರು ಫುಲ್ ಖುಷಿಯಾಗಿದ್ದಾರೆ. ಒಂದು ಕ್ವಿಂಟಾಲ್ ಕೆಂಪಡಕೆ ಬೆಲೆ 50 ಸಾವಿರ ರೂ. ದಾಟಿದೆ. ಕೆಲ ತಿಂಗಳಿಂದ ಕೆಂಪಡಕೆ ದರದಲ್ಲಿ ಸ್ಥಿರತೆ ಕಂಡಿದ್ದ ಅಡಕೆ,…

News

ನಿಮ್ಮ ದಿನ ಬಳಕೆಯ ಇಂಟರ್ನೆಟ್ ಸ್ಲೋ ಆಗಿದೆಯಾ ?? | ಈ ಸೂಪರ್ ಟ್ರಿಕ್ಸ್ ಬಳಸಿ ವೈ-ಫೈ ವೇಗವನ್ನು ಹೆಚ್ಚಿಸಿಕೊಳ್ಳಿ

ಎರಡು ವರ್ಷದ ಹಿಂದೆ ಅಪ್ಪಳಿಸಿದ ಕೋವಿಡ್‌ ಎಲ್ಲರ ಜೀವನಶೈಲಿಯನ್ನೇ ಬದಲಾಯಿಸಿದೆ. ಅದರಲ್ಲಿ ಮುಖ್ಯವಾದುದು ವರ್ಕ್ ಫ್ರಮ್ ಹೋಂ ಸಂಸ್ಕೃತಿ. ಮನೆಯಿಂದಲೇ ಕೆಲಸ ಮಾಡಲು ನಾವು ವೈ-ಫೈ ಅನ್ನು ಮಾತ್ರ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಆದರೆ, ಕೆಲವೊಮ್ಮೆ ಇಂಟರ್ನೆಟ್ ವೇಗವು…

ಉಡುಪಿ

ಕಾರ್ಕಳ: ಮನೆಯಿಂದ ಹೊರಹೋದ ಮಹಿಳೆ ನಾಪತ್ತೆ

ಕಾರ್ಕಳ: ನಿಟ್ಟೆ ಪರಪ್ಪಾಡಿ ನಿವಾಸಿ ಸಹನಾ (23) ಎಂಬ ಯುವತಿ ಕಾಣೆಯಾದ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ದಿನೇಶ್ ಕುಮಾರ್ ಅವರನ್ನು ಮದುವೆಯಾಗಿದ್ದ ಸಹನಾ, ಎರಡು ತಿಂಗಳು ಸಂಸಾರ ನಡೆಸಿದ್ದು, ನಂತರ ವೈಮನಸ್ಸು…

Karnataka State Politics Updates

ದೇವಸ್ಥಾನದ ಮೇಲೆ ನಿರ್ಮಾಣವಾದ ಯಾವುದೇ ಮಸೀದಿಯನ್ನು ಬಿಡುವುದಿಲ್ಲ, ಎಲ್ಲವನ್ನೂ ಬಾಬರಿ ಮಸೀದಿಯಂತೆ ಕೆಡವುತ್ತೇವೆ !! | ವಿವಾದ ಸೃಷ್ಟಿಸಿದ ಬಿಜೆಪಿ ನಾಯಕನ ಖಡಕ್ ಹೇಳಿಕೆ

ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಬಿಜೆಪಿ ನಡುವೆ ವಾರಣಾಸಿಯಲ್ಲಿ ಜ್ಞಾನವ್ಯಾಪಿ ಮಸೀದಿ ಸಂಕೀರ್ಣ ವೀಡಿಯೋ ಗ್ರಾಫಿಕ್ ವಿಚಾರದಲ್ಲಿ ವಾಕ್ಸಮರ ಜೋರಾಗಿದೆ. ಈ ಕುರಿತು ಇದೀಗ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಂಗೀತ್ ಸೋಮ್ ನೀಡಿರುವ ಹೇಳಿಕೆ ತೀವ್ರ…

Interesting

ಕಾರಿನ ಏರ್ ಫಿಲ್ಟರ್ ನಿಂದ ಬುಸುಗುಟ್ಟಿದ ನಾಗಪ್ಪ !!

ಶಿವಮೊಗ್ಗ : ಹಾವುಗಳು ಆಹಾರವನ್ನು ಹುಡುಕಿಕೊಂಡು ಅಥವಾ ಕಪ್ಪೆಗಳನ್ನು ಅಟ್ಟಾಡಿಸಿಕೊಂಡು ಬರುವಾಗ ನಾಯಿಗೋ, ಅಥವಾ ಇನ್ಯಾವುದೋ ಕಾರಣಕ್ಕೆ ಹೆದರಿಕೆ ಸೇಫ್ ಆದ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಮನೆ ಮುಂದೆ ಪಾರ್ಕಿಂಗ್ ಮಾಡುವ ಕಾರು ಬೈಕ್ ಗಳಲ್ಲೂ ಹಾವುಗಳು ಕಾಣಿಸಿಕೊಳ್ತಿರುವ ಬಗ್ಗೆ…

Interesting

ಆಂಡ್ರಾಯ್ಡ್ ಫೋನ್ ನಲ್ಲಿ ಗೌಪ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮಗಳಿಗೆ ಮುಂದಾದ ಗೂಗಲ್ !!

ಆಂಡ್ರಾಯ್ಡ್ ಫೋನ್ ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್‌ ಹಲವು ಕ್ರಮಗಳಿಗೆ ಮುಂದಾಗಿದ್ದು, ಕಾಲ್‌ ರೆಕಾರ್ಡಿಂಗ್‌ ಗೆ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಿದೆ. ಬಹಳ ದಿನಗಳಿಂದಲೂ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಥರ್ಡ್ ಪಾರ್ಟಿ…

ಬೆಂಗಳೂರು

‘ಟೆಂಡರ್‌ ಅಕ್ರಮ’ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ: ಇನ್ಮುಂದೆ ಈ ನಿಯಮ ಪಾಲನೆ ಕಡ್ಡಾಯ

ಟೆಂಡರ್ ಪಾರದರ್ಶಕತೆ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಆದೇಶಿಸ ಹೊರಡಿಸಿದ ಬೆನ್ನಲ್ಲೇ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮತ್ತು ಬಿಲ್ಲುಗಳ ಪಾವತಿಗೆ ಸಂಬಂಧಿಸಿದಂತೆ ಮಹತ್ವದ ಕ್ರಮವನ್ನು ಕೈಗೊಂಡು, ಆದೇಶ ಹೊರಡಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಆರ್ಥಿಕ…

News

ಸತ್ತು, ಊರಿಡೀ ಹೆಣವನ್ನು ಚೆಲ್ಲಾಡಿದ 9 ಗಂಟೆಯ ಬಳಿಕ ಎದ್ದು ಕೂತ ಸೀಗ ನಾಯ್ಕ !! | 19 ವರ್ಷಗಳ ನಂತರ ವಿಜೃಂಭಣೆಯಿಂದ ನೆರವೇರಿತು ನರ ಬಲಿ ಹಬ್ಬ

ಸೋಮವಾರ ರಾತ್ರಿ 12.30 ರ ಸಮಯದಲ್ಲಿ ಗ್ರಾಮದ ಸೀಗ ಮಾರಮ್ಮನ ದೇವಾಲಯದಲ್ಲಿ ಬಲಿ ಬಿದ್ದ ಕುರಿ ಸೀಗ ನಾಯ್ಕ ಸತ್ತು ಮಲಗಿದ್ದ. ನಿಶ್ಚಲ ದೇಹದ ಸೀಗ ನಾಯ್ಕನನ್ನು ನೋಡಲು ವಿವಿಧೆಡೆಗಳಿಂದ ಸಾಗರೋಪಾದಿಯಲ್ಲಿ ಜನ ಜಮಾವಣೆಗೊಂಡಿದ್ದರು. ಅವತ್ತು ಜೋರು ಮಳೆ…

Interesting

ಅವನ್, ಅವಳ್ ಮತ್ತು ಅದ್ಯಾರ್ !? | ತ್ರಿಕೋನ ಪ್ರೇಮ ಕಥೆ- ಆದ್ರೆ 3 ಜನ ಕೂಡಾ ಫುಲ್ ಹ್ಯಾಪಿ- ಹೇಗೆ ಗೊತ್ತಾ??

ಪ್ರೀತಿ ಪ್ರೇಮ ಕಥೆಗಳನ್ನೂ ಕೇಳಿದಾಗ ಒಂದು ನವಿರಾದ ಭಾವ ಮನಸ್ಸಿನಲ್ಲಿ ಮೂಡುವುದು ಸಹಜ. ಪ್ರೀತಿ ಅಂದರೆ ಅದರ ಬಗ್ಗೆ ಹೆಚ್ಚು ವಿವರಿಸುವುದು ಬೇಕಾಗಿಲ್ಲ. ನಮ್ಮ ಮನಸ್ಸಿನಲ್ಲಿ ಒಂದು ವ್ಯಕ್ತ ಅಥವಾ ಅವ್ಯಕ್ತ ಜೋಡಿಯ ಚಿತ್ರಣವು ಮೂಡುತ್ತದೆ. ಮನಸ್ಸು ತಿಳಿಯಾಗುತ್ತದೆ.…

latest

ಚಲಿಸುವ ಲಿಫ್ಟ್ ನಲ್ಲಿ ತಲೆ ಸಿಲುಕಿ ಉದ್ಯೋಗಿ ದಾರುಣ ಸಾವು

ಲಿಫ್ಟ್ ನಲ್ಲಿ ಸರಕುಗಳನ್ನು ಸಾಗಿಸುವಾಗ ವ್ಯಕ್ತಿಯೋರ್ವನ ತಲೆ ಲಿಫ್ಟ್ ಬಾಗಿಲಿನ ಮಧ್ಯೆ ಸಿಲುಕಿಕೊಂಡು, ಮೃತಪಟ್ಟ ದಾರುಣ ಘಟನೆಯೊಂದು ತಿರುವನಂತಪುರದಲ್ಲಿ ನಡೆದಿದೆ. ನೇಮೊಮ್ ನಿವಾಸಿ ಸತೀಶ್ ಕುಮಾರ್(54) ಎಂಬಾತನೇ ಈ ಅವಘಡಕ್ಕೆ ಸಿಲುಕಿ ಮೃತನಾದ ವ್ಯಕ್ತಿ.ಅಂಬಲಮುಕ್ಕಿನಲ್ಲಿರುವ ಸ್ಯಾನಿಟರಿ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದ…