ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

News

ಎಸಿ,ಎಸ್ ಟಿ ಮೀಸಲಾತಿ ಶ್ರೀಗಳ ಹೋರಾಟ, 100 ನೇ ದಿನ : ವಿಜಯನಗರದಲ್ಲಿ ಅರೆಬೆತ್ತಲೆ ಪ್ರತಿಭಟನೆ

ವಿಜಯನಗರ,ಹೊಸಪೇಟೆ ಮೇ20: ವಾಲ್ಮೀಕಿ ಶ್ರೀಗಳು ಎಸ್ಸಿ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ 100ನೇ ದಿನಕ್ಕೆ ಕಾಲಿಟ್ಟದ್ದು ವಿಜಯನಗರ ದಲ್ಲಿಯೂ ಅರೆಬೆತ್ತಲೆ ಮೇರವಣಿಗೆ ಮೂಲಕ ಪ್ರತಿಭಟಿಸಲಾಯಿತು. ನಗರದ ವಾಲ್ಮೀಕಿ ವೃತ್ತದಿಂದ ನಗರದ ಪ್ರಮುಖ ವೃತ್ತಗಳ ಮೂಲಕ ಸುರಿಯುವ ಮಳೆಯನ್ನು…

Breaking Entertainment News Kannada

ಎಸ್‌ಎಸ್‌ಎಲ್‌ಸಿಯಲ್ಲಿ 625 ಕ್ಕೆ 619 ಅಂಕ ಗಳಿಸಿ ಉತ್ತೀರ್ಣಳಾದ ಗಟ್ಟಿಮೇಳ ಧಾರಾವಾಹಿ ನಟಿ !!

ಕಿರುತೆರೆಯ ಗಟ್ಟಿಮೇಳ ಸೀರಿಯಲ್ ಹಾಗೂ ‘ಡ್ರಾಮಾ ಜ್ಯೂನಿಯರ್ಸ್’ ಮೂಲಕ ಗುರುತಿಸಿಕೊಂಡಿರುವ ಮಹತಿ ವೈಷ್ಣವಿ ಭಟ್ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.99.04 ಅಂಕ ಪಡೆದು ಪಾಸ್ ಆಗಿದ್ದು, ಈ ಕುರಿತು ಮಹತಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಖಾಸಗಿ ವಾಹಿನಿ…

latest

ಮೋಟಾರ್ ಬೈಕಿನ ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು: ವಿಡಿಯೋ ಹಂಚಿ ಎಚ್ಚರಿಕೆ ಸಂದೇಶ ನೀಡಿದ ಸಾರಿಗೆ ನಿಗಮ

ಮೋಟರ್ ಬೈಕ್‌ನಲ್ಲಿ ಚಲಿಸುತ್ತಿರುವಾಗ ಹಿಂಬದಿ ಚಕ್ರಕ್ಕೆ ಯುವತಿಯೋರ್ವಳ ಬುರ್ಖಾ ಸಿಲುಕಿ, ಕೆಳಗೆ ಬಿದ್ದು ಸಾವಿಗೀಡಾದ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. 18 ವರ್ಷದ ಯುವತಿ ಸಾವಿಗೀಡಾಗಿದ್ದಾಳೆ. ಸೋದರನೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿಯ ಬುರ್ಖಾ ಹಿಂಬದಿಯ ಚಕ್ರಕ್ಕೆ ಸುತ್ತಿಕೊಂಡಿದ್ದು,…

latest

ಇವರೇ ನೋಡಿ ಪಾರ್ಟ್ನರ್ಸ್ ಇನ್ ಕ್ರೈಂ !! | ನಾಯಿಯ ಬೆನ್ನ ಮೇಲೆ ಕೂತು ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಹೊರಟ ಮಂಗ | ಈ ಕುಚುಕು ಗೆಳೆಯರ ವಿಡಿಯೋ ವೈರಲ್

ಪರಿಶುದ್ಧ ಸ್ನೇಹಕ್ಕೆ ಬಣ್ಣ, ಆಕಾರ, ಆಸ್ತಿ ಬೇಕಾಗಿಲ್ಲ. ಬದಲಿಗೆ ಒಳ್ಳೆಯ ಮನಸ್ಸಿನಿಂದ ಕಷ್ಟ-ಸುಖದಲ್ಲಿ ಕೈ ಹಿಡಿಯುವಂತಹ ಗುಣ. ಈ ಪ್ರಪಂಚದಲ್ಲಿರುವ ಅಮೂಲ್ಯವಾದ ವಸ್ತುವನ್ನು ಸ್ನೇಹವೆಂದೇ ಹೇಳಬಹುದು. ಸಾಮಾನ್ಯವಾಗಿ ನಾವೆಲ್ಲರೂ ಫ್ರೆಂಡ್ ಶಿಪ್ ಅನ್ನು ಮನುಷ್ಯರಲ್ಲಿ ಕಾಣಿರುತ್ತೇವೆ. ಆದರೆ ಇದಕ್ಕಿಂತ…

Technology

ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಹೊರ ಬರುವುದು ಹೇಗೆ !??

ಈಗಿನ ಕಾಲದಲ್ಲಿ ಜನಪ್ರಿಯ ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ ಬಳಕೆ ಮಾಡದೆ ಇರುವವರು ಯಾರೂ ಇಲ್ಲ. ಅದಲ್ಲದೆ ಈ ಆ್ಯಪ್ ತಿಂಗಳಿಗೊಮ್ಮೆ ಅಪ್ಡೇಟ್ ಆಗುತ್ತಾ ಇರುತ್ತದೆ. ಅದೇ ರೀತಿ ಮತ್ತೆ ವಾಟ್ಸಾಪ್ ಅಪ್ಡೇಟ್ ಆಗಿದ್ದು, ಈ ಬಾರಿ ಹೊಸ ವೈಶಿಷ್ಟ್ಯದೊಂದಿಗೆ…

latest

ಬಂಟ್ವಾಳ : ಎಸ್ ವಿಎಸ್ ಕಾಲೇಜ್ ನಲ್ಲಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ | ಸಂಚಾಲಕ ಹಾಗೂ ಪ್ರಾಂಶುಪಾಲರನ್ನು ಎತ್ತಂಗಡಿ ಮಾಡಬೇಕು ಎಂದು ಒತ್ತಾಯ

ಬಂಟ್ವಾಳ : ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ಕಾಲೇಜಿನ ಅವ್ಯವಸ್ಥೆ ಹಾಗೂ ಆಡಳಿತ ಮಂಡಳಿಯ ವಿರುದ್ಧ ಬಂಟ್ವಾಳದ ಎಸ್‌ ವಿಎಸ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಮಹಿಳಾ ಪ್ರಾಧ್ಯಾಪಕಿಗೆ ಕಿರುಕುಳ ಕೊಟ್ಟು ಬಂಧನಕ್ಕೊಳಗಾಗಿದ್ದ ಎಸ್…

News

ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ !! | ವಿವಾದಿತ ಹೇಳಿಕೆ ನೀಡಿದ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ

ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗದ ಕುರಿತಾಗಿ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದೀಗ ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಮೊಟ್ಟಮೊದಲಿಗೆ ಹೇಳುವುದಾದರೆ ಹಿಂದೂ…

latest

ವಾಟ್ಸಾಪ್‌ನಲ್ಲಿ ಪ್ರಿಯಕರ ನಂಬರ್ ಬ್ಲಾಕ್ ಮಾಡಿದ್ದಕ್ಕೆ ನೇಣಿಗೆ ಶರಣಾದ ಯುವತಿ!

ಹದಿಹರೆಯದ ಪ್ರೀತಿ ಅಂದರೆ ಹೀಗೆ. ಭವಿಷ್ಯದ ಚಿಂತೆ ಇರಲ್ಲ. ತಂದೆ ತಾಯಿ ನೆನಪಿಗೆ ಬರಲ್ಲ. ಕಣ್ಣಲ್ಲಿ, ಮನಸ್ಸಲ್ಲಿ ಕೇವಲ ಪ್ರೀತಿ ಮಾತ್ರ ಕಾಣುತ್ತೆ. ಆತ/ ಆಕೆ ಮಾತ್ರ ಇಲ್ಲಿ ಮುಖ್ಯ. ಈ ಹದಿಹರೆಯದ ಪ್ರೀತಿಯಲ್ಲಿ ಫೋನ್ ಕೂಡಾ ಮುಖ್ಯ…

latest

ಕಡಬ : ಓದು ನಿಲ್ಲಿಸಿದ 18 ವರ್ಷದ ಬಳಿಕ SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ಯುವತಿ

ಕಡಬ: ಮನಸಿದ್ದರೆ ಮಾರ್ಗ ಎಂಬ ಮಾತಿಗೆ ನಿದರ್ಶನವಾಗಿದ್ದಾರೆ ಈ ಯುವತಿ. ಹೌದು. ಬದುಕಿನಲ್ಲಿ ಛಲವೊಂದಿದ್ದರೆ ಎಂತಹ ಮಹಾಕಾರ್ಯವನ್ನು ಸಹ ಒಳ್ಳೆಯ ಮನಸ್ಸಿನಿಂದ ಗೆಲ್ಲಬಹುದು. ಬಡತನದಲ್ಲಿ ಬೆಳೆದಿದ್ದ ಯುವತಿಯೊಬ್ಬರು ಶಾಲೆ ಬಿಟ್ಟು ಬರೋಬ್ಬರಿ 18 ವರ್ಷದ ಬಳಿಕ ಎಸ್ಸೆಸೆಲ್ಸಿ ಪರೀಕ್ಷೆ…

ದಕ್ಷಿಣ ಕನ್ನಡ

ಬೆಳ್ತಂಗಡಿ : ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಜಪ್ತಿಗೆ ತಡೆಯಾಜ್ಞೆ!!!

ಬೆಳ್ತಂಗಡಿ: ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಜಪ್ತಿಗೆ ಸಾಲ ವಸೂಲಾತಿ ಪ್ರಾಧಿಕಾರ ಒಂದು ತಿಂಗಳ ಕಾಲಾವಕಾಶ ನೀಡಿರುವುದರಿಂದ ಕಾಂಪ್ಲೆಕ್ಸ್ ನಲ್ಲಿದ್ದ ಬಾಡಿಗೆದಾರರು ಕೊಂಚ ನಿರಾಳರಾಗಿದ್ದಾರೆ. ಕಟ್ಟಡ ನಿರ್ಮಾಣ ಮಾಡಲು ಮುಂಬಯಿ ಮೂಲದಬ್ಯಾಂಕ್ ನಿಂದ ಪಡೆದ ಸಾಲವನ್ನು ಮರುಪಾವತಿಸದೇ ಇದ್ದುದರಿಂದ ಕಟ್ಟಡವನ್ನು…