ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

Interesting

ವಾಹನದ ನಂಬರ್ ಪ್ಲೇಟ್ ಮೇಲೆ ಹೆಸರು, ಲಾಂಛನ, ಚಿಹ್ನೆಗಳಿಗೆ ಬ್ರೇಕ್ | ರಾಜ್ಯ ಸರಕಾರ ಖಡಕ್ ಸೂಚನೆ

ವಾಹನದ ನಂಬರ್‌ಪ್ಲೇಟ್ ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುವ ಯಾವುದೇ ಹೆಸರು, ಹುದ್ದೆಯ ನಾಮಫಲಕ ಹಾಕುವಂತಿಲ್ಲ. ಇಂತಹ ಫಲಕ ತೆರವು ಗೊಳಿಸದಿದ್ರೆ ಅಂತಹ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ‌ ಹೊರಡಿಸಿದ್ದಾರೆ.…

latest

ನನ್ನನ್ನು ಆಕೆ ಬೆತ್ತಲೆ ನೋಡಿದ್ದೇ ಹಾಗಿದ್ದರೆ, ನನ್ನ ಖಾಸಗಿ ಅಂಗದ ಕಲೆಯ, ಅಥವಾ ಗುರುತಿನ ಬಗ್ಗೆ ಉತ್ತರಿಸಲಿ ನೋಡೋಣ: ಎಲಾನ್ ಮಸ್ಕ್ ಡೈರೆಕ್ಟ್ ಚಾಲೆಂಜ್!

ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಮೇಲೆಖಾಸಗಿ ಜೆಟ್ ಒಂದರಲ್ಲಿ ಪ್ರಯಾಣಿಸುವಾಗ ವಿಮಾನದ ಸಹಾಯಕಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪವೊಂದು ಬಂದಿದೆ. ಎಕ್ಸ್ ಕಾರ್ಪೊರೇಟ್ ಫ್ಲೈಟ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯು ಈ ಆರೋಪ ಮಾಡಿದ್ದಾಳೆ. ವರದಿಯ…

News

ಭಾರತೀಯ ವಾಯು ಸೇನೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 20

ಭಾರತೀಯ ವಾಯು ಸೇನೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ, ಖಾಲಿ ಇರುವ ಲೋವರ್​ ಡಿವಿಷನ್​ ಕ್ಲರ್ಕ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯ ಹೆಸರು : ಇಂಡಿಯನ್ ಏರ್…

ದಕ್ಷಿಣ ಕನ್ನಡ

ಬಂಟ್ವಾಳ : ಕಳ್ಳರ ಕೈಚಳಕ- 8 ಗೋಣಿ ಅಡಿಕೆ ಕಳವು!

ಬಂಟ್ವಾಳ : ಇಲ್ಲಿನ ಸಂಗಬೆಟ್ಟು ಎಂಬಲ್ಲಿ ಮೊಹಮ್ಮದ್ ತೌಸೀಫ್ ಎಂಬವರ ಮನೆಯಿಂದ ಒಣ ಅಡಿಕೆ ಕಳವು ಆಗಿದೆ. ಕಾರು ಪಾರ್ಕಿಂಗ್ ನಲ್ಲಿ ದಾಸ್ತಾನು ಇರಿಸಿದ್ದ ರೂ 1 ಲಕ್ಷ ಮೌಲ್ಯದ ಒಣ ಅರಿಕೆ ಕಳವು ಮಾಡಲಾಗಿದೆ’ ಎಂದು ಗ್ರಾಮಾಂತರ…

Latest Health Updates Kannada

ಮಹಿಳೆಯರೇ! ಮುಖದ ಮೇಲಿನ ಅನಗತ್ಯ ಕೂದಲಿನಿಂದ ಬೇಸತ್ತಿದ್ದೀರಾ? ಇಲ್ಲಿದೆ ಕೆಲವು ಸುಲಭ ವಿಧಾನ!!!

ಎಲ್ಲಾ ಯುವತಿ/ಮಹಿಳೆಯರಿಗೂ ಸುಂದರಿಯಾಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ. ಹಾಗಾಗಿ ಹಲವಾರು ಸೌಂದರ್ಯವರ್ಧಕ ವಸ್ತುಗಳನ್ನು ಬಳಸುತ್ತಾರೆ. ಈ ಸೌಂದರ್ಯದ ವಿಷಯ ಬಂದಾಗ ಮೊದಲಿಗೆ ಮುಖದ ಮೇಲಿನ ಬೇಡದ ಕೂದಲ ಬಗ್ಗೆ ಮಾತಾಡಲೇಬೇಕು. ಹೌದು, ಅನೇಕ ಯುವತಿ/ ಮಹಿಳೆಯರಿಗೆ ಇದೊಂದು…

Interesting

ಟಾಟಾ ಸ್ಟೀಲ್ ಕಂಪನಿಯಿಂದ ಉದ್ಯೋಗಿಗಳಿಗೆ ಹೊಸ ಆಫರ್ | ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ರೆ ನಿಮ್ಮ ಮಕ್ಕಳಿಗೆ ಉದ್ಯೋಗ ವರ್ಗಾವಣೆ ಮಾಡಲು ನಿಮಗಿದೆ ಅವಕಾಶ!

ಪ್ರತಿಯೊಂದು ಕಂಪನಿಯು ಇನ್ನೊಂದು ಕಂಪನಿಗಿಂತ ವಿಭಿನ್ನವಾಗಿ ಇರಲು ಬಯಸುತ್ತದೆ. ಹೀಗಾಗಿ ಉದ್ಯೋಗಿಗಳಿಗೆ ಹೊಸ ಹೊಸ ಆಫರ್ ಗಳನ್ನು ನೀಡುವ ಮೂಲಕ ತನ್ನತ್ತ ಸೆಳೆಯುತ್ತದೆ. ಇದೀಗ ಟಾಟಾ ಸ್ಟೀಲ್ ಕಂಪನಿಯು ಉದ್ಯೋಗಿಗಳಿಗೆ ಆರಂಭಿಕ ಬೇರ್ಪಡಿಕೆ ಮತ್ತು ಜಾಬ್ ಫಾರ್ ಜಾಬ್…

Latest Health Updates Kannada

20 ಕೆಜಿ ತೂಕದ ಗ್ಲಾಸ್ ಬಟ್ಟೆ ಹಾಕಿಕೊಂಡು ಪಾರ್ಟಿ ಮಾಡಿದ ಉರ್ಫಿ | ಎಲ್ಲಾ ಪೀಸ್ ಪೀಸ್ ಎಂದ ನೆಟ್ಟಿಗರು

ತನ್ನ ವಿಚಿತ್ರ ಸ್ಟೈಲಿಶ್ ಬಟ್ಟೆಗಳಿಂದಲೇ ಭಾರೀ ಸಂಚಲನವನ್ನು ಮೂಡಿಸುವ ಉರ್ಫಿ ಜಾವೇದ್, ಇದೀಗ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಸ್ ಬಟ್ಟೆ ಧರಿಸಿಕೊಂಡು ಇನ್ಸ್ಟಾಗ್ರಾಂ ನಲ್ಲಿ 3 ಮಿಲಿಯನ್ ಫಾಲೋವರ್ಸ್ ಪಡೆದ ಖುಷಿಯಲ್ಲಿ ಉರ್ಫಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಮುಂಬೈನ…

ದಕ್ಷಿಣ ಕನ್ನಡ

ಮಂಗಳೂರು : ಹಳದಿ ರೋಗ ಬಾಧಿತ ಅಡಿಕೆ ತೋಟಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ₹ 3.25 ಕೋಟಿ ಪ್ಯಾಕೇಜ್!!!

ಮಂಗಳೂರು: ದ.ಕ.ಜಿಲ್ಲೆಯ ಹಳದಿ ರೋಗಬಾಧಿತ ಅಡಿಕೆ ತೋಟಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ಮತ್ತು ರೋಗ ನಿಯಂತ್ರಣಕ್ಕೆ ಸಂಶೋಧನೆ ನಡೆಸಲು ರಾಜ್ಯ ಸರ್ಕಾರ ರೂ.3.25 ಕೋಟಿ ಮೊತ್ತದ ಪ್ಯಾಕೇಜ್ ಮಂಜೂರುಗೊಳಿಸಿದೆ. ಹಳದಿ ರೋಗ ಬಾಧಿತ ಸುಳ್ಯ ತಾಲ್ಲೂಕಿನ 10 ಗ್ರಾಮ…

Interesting

‘ಹನಿ’ ಯ ಆಸೆಗಾಗಿ ಪಾಕಿಸ್ತಾನದ ಸುಂದರ ಹುಡುಗಿಗೆ ಮಿಲಿಟರಿಯ ಗೌಪ್ಯ ಮಾಹಿತಿ ಕೊಟ್ಟ ಯೋಧ ಅರೆಸ್ಟ್

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಭಾರತೀಯ ಸೇನಾ ಸಿಬ್ಬಂದಿ ಪ್ರದೀಪ್ ಕುಮಾರ್‌ನನ್ನು ರಾಜಸ್ಥಾನ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಮೂರು ವರ್ಷಗಳ ಹಿಂದೆ ನೇಮಕಗೊಂಡಿದ್ದ ಮತ್ತು ಅತ್ಯಂತ ಸೂಕ್ಷ್ಮವಾದ ಜೋಧ್‌ಪುರ ರೆಜಿಮೆಂಟ್‌ನಲ್ಲಿ ನೇಮಕಗೊಂಡ ಕುಮಾರ್,…

latest

ಪೆಟ್ರೋಲ್ ಡೀಸೆಲ್ ಮತ್ತಷ್ಟು ಅಗ್ಗ ?! ರಾಜ್ಯ ಸುಂಕ ಇಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಸುಳಿವು

ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕ ಭಾನುವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ದೇಶಾದ್ಯಂತ ಇಳಿಕೆಯಾಗಲಿದೆ. ಅಬಕಾರಿ ಸುಂಕವು ಪೆಟ್ರೋಲ್ ದರದ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರದ ಪ್ರತಿ…