ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

Interesting

ಈ ಶಾಲೆಯ ಪ್ರಿನ್ಸಿಪಾಲರಿಂದ ಹಿಡಿದು ವಿದ್ಯಾರ್ಥಿನಿಯವರೆಗೆ ಎಲ್ಲಾರಿಗೂ ಒಬ್ಬನೇ ಗಂಡ !!

ಇಲ್ಲೊಬ್ಬ ಮಹಾಶಯ ಒಂದಲ್ಲ, ಎರಡಲ್ಲ, ಮೂರು ಕೂಡಾ ಅಲ್ಲ, ಒಟ್ಟು ನಾಲ್ಕ್ ಮದುವೆಯಾಗಿದ್ದಾನೆ. ಇಂತಹ ಹಲವು ಮದುವೆಯಾದ ಸಾಧಕರ (!) ಬಗ್ಗೆ ಆಗಿಂದಾಗ್ಗೆ ನಾವು ಅಲ್ಲಲ್ಲಿ ಓದುತ್ತಲೇ ಇದ್ದೇವೆ. ಆದ್ರೇ ಈತ ಸಾಧನೆಯಲ್ಲೂ ಒಳಸಾಧನೆ ಬರೆದ ಮನುಷ್ಯ !!!…

ದಕ್ಷಿಣ ಕನ್ನಡ

ಡಾ. ಯಶೋವರ್ಮ ಅವರ ಪಾರ್ಥಿವ ಶರೀರದ ನಿರೀಕ್ಷೆಯಲ್ಲಿ ಬೆಳ್ತಂಗಡಿ ಜನತೆ | ಚಾರ್ಮಾಡಿ ತಲುಪಲು ಕ್ಷಣಗಣನೆ ಆರಂಭ

SDM ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳು, ದಕ್ಷ ಆಡಳಿತಗಾರ, ಆತ್ಮೀಯರಾದ ಡಾ.ಯಶೋವರ್ಮ ಅವರ ನಿಧನದ ಸುದ್ದಿ ಅತೀವ ದುಃಖವನ್ನು ತಂದಿದೆ. ಮೇ 22ರಂದು ಸಿಂಗಾಪೂರದಲ್ಲಿ ನಿಧನರಾದ ಯಶೋವರ್ಮರವರ ಪಾರ್ಥಿವ ಶರೀರದ ಕಾನೂನು ಪ್ರಕ್ರಿಯೆ ಮೇ.23 ಮಧ್ಯಾಹ್ನ ಮುಗಿದಿದ್ದು, ರಾತ್ರಿ 12…

Interesting

ಮಂಗಳೂರು : ಎರಡು ತಿಂಗಳುಗಳ ಕಾಲ ತಾತ್ಕಾಲಿಕವಾಗಿ ಮೀನುಗಾರಿಕೆ ನಿಷೇಧ!

ಮಂಗಳೂರು : ಮೀನುಗಾರರ ಹಿತದೃಷ್ಟಿಯಿಂದ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಜೂನ್ 1ರಿಂದ ಜುಲೈ 31ರ ವರೆಗೆ ಅಂದರೆ ಎರಡು ತಿಂಗಳುಗಳ ಕಾಲ ತಾತ್ಕಾಲಿಕವಾಗಿ ಮೀನುಗಾರಿಕೆಯನ್ನು ನಿಷೇಧಿಸಲಾಗುವುದು ಎಂದು ಮೀನುಗಾರಕಾ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಜಿಲ್ಲೆಯಲ್ಲಿ ಬಲೆ, ಮೀನುಗಾರಿಕಾ…

ಉಡುಪಿ

ಬ್ರಹ್ಮಾವರ:ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಜೋಡಿ ಆತ್ಮಹತ್ಯೆ ಪ್ರಕರಣ!! ಮಂಗಳೂರಿನಿಂದ ಕಾರನ್ನು ಹಿಂಬಾಲಿಸಿತ್ತೇ ಅಪರಿಚಿತ ವಾಹನ!??

ಉಡುಪಿಯ ಬ್ರಹ್ಮಾವರದಲ್ಲಿ ಮೇ 22 ರ ಮುಂಜಾನೆಯ ಹೊತ್ತಿನಲ್ಲಿ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಕಾರಿನಲ್ಲಿ ಯುವ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಿದ್ದು, ಉಡುಪಿ ಜಿಲ್ಲಾ ಪೊಲೀಸರ ತನಿಖೆ ತೀವ್ರಗೊಂಡ ಬೆನ್ನಲ್ಲೇ ಸಾವಿನ ಸುತ್ತ…

Interesting

ಮತ್ತೆ ಗ್ರಾಹಕರ ಕೈ ತಲುಪಲು ಹಾತೊರೆಯುತ್ತಿದೆ ನೋಕಿಯಾ ಬೇಸಿಕ್ ಸೆಟ್ !! | Nokia 8110 ಫೋನ್ ಕೊಳ್ಳಲು ನಿಮಗಿದೆ ಒಂದು ಉತ್ತಮ ಅವಕಾಶ

ಕಾಲ ಬದಲಾಗುತ್ತಾ ಬಂದಂತೆ ಜನರು ಬಳಸುವಂತಹ ವಸ್ತುಗಳಿಂದ ಹಿಡಿದು ಎಲ್ಲವೂ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಆದರೆ, ಇತ್ತೀಚೆಗೆ ಪುರಾತನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳು ಟ್ರೆಂಡ್ ಆಗಿದೆ ಅಂದರೆ ತಪ್ಪಾಗಲ್ಲ. ಸಾಮಾನ್ಯವಾಗಿ ನಾವು ಬಟ್ಟೆಗಳನ್ನೇ ಗಮನಿಸಬಹುದು. ಹಿಂದೆ ಇದ್ದಂತಹ ಕೆಲವು…

News

ಸದ್ದಿಲ್ಲದೆ ನಡೆದೇ ಹೋಯಿತು ಕುತುಬ್ ಮಿನಾರ್ ಆವರಣ ಸಮೀಕ್ಷೆ | ಹಿಂದೂ ಹಾಗೂ ಜೈನ ದೇವರುಗಳ ಅನೇಕ ವಿಗ್ರಹಗಳು ಪತ್ತೆ !!

ವಾರಣಾಸಿಯ ಜ್ಞಾನವಾಪಿ ಸರ್ವೇ ವಿವಾದ ಇನ್ನೂ ಕೂಡ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವಾಗ ಇದರ ನಡುವೆ ಮತ್ತೊಂದು ವಿವಾದ ತೆರೆ ಮೇಲೆ ಬಂದಿದೆ. ಹೌದು. ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಕುತುಬ್ ಮಿನಾರ್ ಬಳಿ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ…

latest

4 ಮಕ್ಕಳ ಹೆತ್ತಳಾ ಮಹಾತಾಯಿ | 2 ಹೆಣ್ಣು, 2 ಗಂಡು- ಅಮ್ಮ ಮಗು ಆರೋಗ್ಯ – ಡಾಕ್ಟರ್ ಹೇಳಿಕೆ

ಶಿವಮೊಗ್ಗದಲ್ಲಿ ಮಹಿಳೆಯೋರ್ವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ. ಸರ್ಜಿ ಆಸ್ಪತ್ರೆಯಲ್ಲಿ ನಿನ್ನೆ ಬೆಳಗ್ಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು, ನಾಲ್ಕು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಭದ್ರಾವತಿ ತಾಲೂಕು ತಡಸಾ…

Karnataka State Politics Updates

RSS ನ್ನು ಹಾಡಿಹೊಗಳಿದ ನೆಹರು |’ಖಾಕಿ ಚಡ್ಡಿ, ಕಪ್ಪು ಟೋಪಿ, ಕೈಯಲ್ಲೊಂದು ದೊಣ್ಣೆ ಹಿಡಿಯುವವರಿಂದ ದೇಶದ ರಕ್ಷಣೆ ಮಾಡಲು ಸಾಧ್ಯವಿಲ್ಲ’ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಕೋಟಾ ಶ್ರೀನಿವಾಸ ಪೂಜಾರಿ|

‘ಖಾಕಿ ಚಡ್ಡಿ, ಕಪ್ಪು ಟೋಪಿ, ಕೈಯಲ್ಲೊಂದು ದೊಣ್ಣೆ ಹಿಡಿಯುವವರಿಂದ ದೇಶದ ರಕ್ಷಣೆ ಮಾಡಲು ಸಾಧ್ಯವಿಲ್ಲ’ ಎಂಬ ಬಿ.ಕೆ.ಹರಿಪ್ರಸಾದರವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ. ಅವರು ಸೋಮವಾರದಂದು ಭಟ್ಕಳದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ…

News

ಸಾವಿನ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ !! | ಬಸ್-ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 7 ಮಂದಿ ಸ್ಥಳದಲ್ಲೇ ಸಾವು, 26 ಜನರಿಗೆ ಗಂಭೀರ ಗಾಯ

ಮಧ್ಯರಾತ್ರಿ ಹುಬ್ಬಳ್ಳಿ ಹೊರವಲಯದ ತಾರಿಹಾಳದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ಬಸ್-ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಲಾರಿ ಚಾಲಕ, ಕ್ಲೀನರ್ ಸೇರಿದಂತೆ 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 26 ಜನರಿಗೆ ಗಂಭೀರ ಗಾಯಗಳಾಗಿವೆ. ಹಲವರ ಸ್ಥಿತಿ…

Breaking Entertainment News Kannada

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ‘ಬೊಂಬೆಯಾಟ’ ಸಿನಿಮಾ ನಿರ್ದೇಶಕ, ವನ್ಯಜೀವಿ ಛಾಯಾಗ್ರಾಹಕ ಇನ್ನಿಲ್ಲ!!

ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ, ನಿರ್ದೇಶಕ ಕಿರುತೆರೆಯ ನಿರೂಪಕ ಕೆ ಎನ್ ಮೋಹನ್ ಕುಮಾರ್ (56) ಹೃದಯಾಘಾತದಿಂದ ಸೋಮವಾರ ನಿಧನರಾದರು. ಮೊದಲಿಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ‘ಜಾನಪದ’ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಪ್ರವೇಶ ಪಡೆದ ಮೋಹನ್ ಇಂಜಿನಿಯರ್ ಆಗಿ…