ಆಂಟಿ ಪ್ರೀತ್ಸೆ ! ವಿಧವೆ ಮೋಹಕ್ಕೆ ಸಿಲುಕಿ, ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯ ಪಾಲಿಗೆ ವಿಲನ್ ಆದ ಪಾಪಿ ಗಂಡ
ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆಕೆಗೆ ದೈಹಿಕ ನ್ಯೂನ್ಯತೆ ಇದ್ದರೂ ಹುಡುಗ ಅದನ್ನು ಲೆಕ್ಕಿಸದೇ, ಪ್ರೀತಿ ಮಾಡಿದ. ಹುಡುಗಿಗೆ ಆಕೆಯ ಪೋಷಕರು ಮದುವೆಯಾಗಬೇಡ, ಆತ ಸರಿಯಿಲ್ಲ ಎಂದರೂ ಪಟ್ಟು ಬಿಡದೇ ಮದುವೆಯಾಗಿದ್ದಳು. ಇವರಿಬ್ಬರ ಸಂಸಾರಕ್ಕೆ ಸಾಕ್ಷಿ ಎಂಬಂತೆ ಮಕ್ಕಳೂ ಆದವು.…










