ಮಂಗಳೂರು : ಎಸ್ ಎಸ್ ಎಲ್ ಸಿ ಬಾಲಕಿಯ ಕಿಡ್ನಿ ವೈಫಲ್ಯ; ಬೆಂಗಳೂರಿಗೆ ಒಯ್ಯುತ್ತಿದ್ದ ವೇಳೆ ನೆಲ್ಯಾಡಿಯಲ್ಲಿ ಸಾವು !
ಮಂಗಳೂರು : ಎರಡೂ ಕಿಡ್ನಿ ವಿಫಲಗೊಂಡ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೋರ್ವಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಒಯ್ಯಲಾಗುತ್ತಿದ್ದ ಸಂದರ್ಭ ಆರೋಗ್ಯ ಹದಗೆಟ್ಟು ಸಾವಿಗೀಡಾದ ಘಟನೆಯೊಂದು ನಡೆದಿದೆ. ಸೇವಂತಿಗುಡ್ಡೆಯ ತೇಜಸ್ವಿನಿ(15) ಎಂಬಾಕೆಯೇ ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ…










