ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

ದಕ್ಷಿಣ ಕನ್ನಡ

ಕಡಬ:ಪೆರಾಬೆ ಗ್ರಾ.ಪಂನಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಾಣೆಗೆ ತಜ್ಞರ ಗೈರು!! ಕಾದು ಕಾದು ಸುಸ್ತಾಗಿ ಮನೆ ದಾರಿ ಹಿಡಿದ ಸಾರ್ವಜನಿಕರು

ಕಡಬ: ತಾಲೂಕಿನ ಪೆರಾಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂನ್ 02ರಂದು ಕಾರ್ಮಿಕ ಇಲಾಖೆ, ಪೆರಾಬೆ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಿದ್ದು, ತಪಾಸಣೆಗೆ ಆಗಮಿಸಿದ್ದ ಸಾರ್ವಜನಿಕರು ವೈದ್ಯರನ್ನು…

ದಕ್ಷಿಣ ಕನ್ನಡ

ಜೆಸಿಐ ಸುಳ್ಯ ಸಿಟಿ ಮಡಿಲಿಗೆ ಹಲವು ಪ್ರಶಸ್ತಿಗಳು

ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ನಡೆದ ವಲಯದ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಸುಳ್ಯ ಸಿಟಿಯು ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು ಜೆಸಿಐ ವಲಯ 15ರ ಅಧ್ಯಕ್ಷ ರಾಯನ್ ಉದಯ್ ಕ್ರಾಸ್ತ ವಲಯದ ಪ್ರಥಮ ಮಹಿಳೆ ಮಾರಿಯಾ ರೋಯನ್ ಉಪಾಧ್ಯಕ್ಷರಾದ ರವಿಚಂದ್ರ ಪಾಟಾಳಿ,ದೀಪಕ್…

ದಕ್ಷಿಣ ಕನ್ನಡ

ಸುಳ್ಯ : ಮನೆಯೊಂದರಲ್ಲಿ ವ್ಯಕ್ತಿಯ ಶವ ಪತ್ತೆ | ಕಾರಣ ನಿಗೂಢ

ಸುಳ್ಯ : ಕೂತ್ಕುಂಜ ಗ್ರಾಮದ ನಿವಾಸಿಯೋರ್ವರು ಅವರ ಮನೆಯೊಳಗೆ ಶವವಾಗಿ ಪತ್ತೆಯಾದ ಘಟನೆಯೊಂದು ನಡದಿದೆ. ಪುತ್ಯ ದಿ.ಶಿವಪ್ಪ ಗೌಡ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರ ತಿರುಮಲೇಶ್ವರ ( 42) ಎಂಬುವವರ ಮೃತದೇಹ ಪತ್ತೆಯಾಗಿದೆ. ತಿರುಮಲೇಶ್ವರರು ಕೆಲವು ವರ್ಷಗಳಿಂದ…

latest

ಕಲಬುರಗಿ: ಹೊರವಲಯದ ಚಾರ್ ಕಮಾನ್ ಬಳಿ ಆರೆಂಜ್‌ ಸಂಸ್ಥೆಯ ಬಸ್ ಮತ್ತು ಟೆಂಪೊ ಮಧ್ಯೆ ಡಿಕ್ಕಿ ಸಂಭವಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಏಳು ಜನ ಪ್ರಯಾಣಿಕರು ಬಸ್‌ನ ಒಳಗೆ ಸಿಲುಕಿ, ಸಜೀವ ದಹನವಾಗಿದ್ದಾರೆ.

ಹೈದ್ರಾಬಾದ್ ನಿಂದ ಗೋವಾಕ್ಕೆ ಹೋಗುತ್ತಿದ್ದ ಬಸನಲ್ಲಿ 29 ಜನ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಮರಳುವಾಗ ಅಪಘಾತ ಸಂಭವಿಸಿದೆ. 22 ಜನರನ್ನು ಬಸ್‌ನಿಂದ ಹೊರ ಬಂದಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಟೆಂಪೊ ಚಾಲಕನ ಎರಡು ಕಾಲುಗಳು…

ದಕ್ಷಿಣ ಕನ್ನಡ

ಬೆಳ್ತಂಗಡಿ: ಹಿಂದೂ ಯುವತಿಯೊಂದಿಗೆ “ಮೈ ಗರ್ಲ್” ಎಂದು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿದ ಉಜಿರೆಯ‌ ಮುಸ್ಲಿಂ ಯುವಕ

ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಇತ್ತೀಚೆಗಷ್ಟೇ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ಲವ್ ಜಿಹಾದ್ ಪ್ರಕರಣ ಮಾಸುವ ಮುನ್ನವೇ ಉಜಿರೆಯ ಮುಸ್ಲಿಂ ಯುವಕ ಹಿಂದೂ ಯುವತಿಯೊಂದಿಗೆ ಸುತ್ತಾಡುತ್ತಿರುವ ಫೋಟೋವನ್ನು ವೈರಲ್ ಆಗಿದೆ. ಉಜಿರೆಯ ಬಾತಿಷ್ ಎಂಬ ಜಿಹಾದಿಯ ಬಣ್ಣ ಇದೀಗ ಬಯಲಾಗಿದೆ.…

latest

ಹೆದ್ದಾರಿಯಲ್ಲಿ ಅಪಘಾತ ನಾಲ್ವರ ಸಾವು

ಬಾಗಲಕೋಟೆ: ಬೀಳಗಿ ತಾಲ್ಲೂಕಿನ ಬಾಡಗಂಡಿ ಗ್ರಾಮದ ಬಳಿ ಗುರುವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಪಂಕ್ಚರ್ ತಿದ್ದಲು ಕ್ಯಾಂಟರ್ ವಾಹನ ನಿಲ್ಲಿಸಿದ್ದಾಗ ವಾಹನವೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೀಳಗಿ ಮೂಲದ ರಜಾಕ್ ತಾಂಬೊಳೆ, ನಾಸೀರ್…

latest

ಕಾಲೇಜಿನಲ್ಲಿ ಸಲಿಂಗಿಗಳ ಚುಂಬನ, ಮೈಮರೆತ ಜೋಡಿ ಹಕ್ಕಿಗಳು

ದೆಹಲಿ ವಿಶ್ವವಿದ್ಯಾಲಯದಲ್ಲಿ ನ್ಯೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ‘ಪ್ರೈಡ್ ಪರೇಡ್’ ನಲ್ಲಿ ಲೆಸ್ಬಿಯನ್ ಮತ್ತು ಸಲಿಂಗ ಜೋಡಿಗಳು ಕುಣಿದು ಕುಪ್ಪಳಿಸಿ ತಮಗಿಷ್ಟವಾದವರಿಗೆ ಚುಂಬಿಸಿ ಸಂಭ್ರಮಿಸಿದ್ದಾರೆ. ‘ಲವ್ ಈಸ್ ಲವ್’, ‘ನಾವು ಭಯದಿಂದ ಬದುಕುವುದಿಲ್ಲ’ ಎನ್ನುವ ಘೋಷಣೆಗಳನ್ನು ಕೂಗುವುದರೊಂದಿಗೆ…

News

ಶಾಕಿಂಗ್ ನ್ಯೂಸ್ !! | PFI ನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಕುತಂತ್ರಿ ಚೀನಾ !??

ಇತ್ತೀಚಿನ ದಿನಗಳಲ್ಲಿ ಪಿಎಫ್ಐ ಸಂಘಟನೆಯ ಒಂದೊಂದೇ ಅಕ್ರಮಗಳು ಹೊರಬರುತ್ತಿವೆ. ಮೊನ್ನೆ ತಾನೇ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಪಿಎಫ್‌ಐಗೆ ಸೇರಿದ 33 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿತ್ತು. ಇದೀಗ ಪಿಎಫ್‌ಐಗೆ ಸಂಬಂಧಿಸಿದ ಮತ್ತಷ್ಟು ಸ್ಫೋಟಕ ವಿಚಾರಗಳು…

Education

ಶ್ರೀಧರಗಡ್ಡೆ ಗ್ರಾಮಕ್ಕೆ ಮಕ್ಕಳ ರಕ್ಷಣಾಆಯೋಗಭೇಟಿ ಪರಿಶೀಲನೆ

ಸಿರುಗುಪ್ಪ :ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಮೇ.೩೦ ರಂದು ಬಟ್ಟೆ ತೊಳೆಯಲು ಹೋಗಿ ಕೆರೆಯಲ್ಲಿ ಕಾಲು ಜಾರಿಬಿದ್ದುಇಬ್ಬರು ಬಾಲಕಿಯರು ಮೃತಪಟ್ಟಘಟನಾ ಸ್ಥಳಕ್ಕೆ ಮೇ.೩೧ರಂದು ಮಕ್ಕಳ ಹಕ್ಕುಗಳ ರಕ್ಷಣಾಆಯೋಗದ ಸದಸ್ಯ ಹೆಚ್.ಸಿ.ರಾಘವೇಂದ್ರ ಅವರು ಭೇಟಿ ನೀಡಿ ಪರಿಶೀಲಿಸಿದರು. ನಂತರ ಮೃತರಕುಟುಂಬಕ್ಕೆ ತೆರಳಿ…

latest

ಸ್ವಚ್ಛತೆ ಹಾಗೂ ಹಸಿರೀಕರಣ ಸಪ್ತಾಹಕ್ಕೆ ಚಾಲನೆ

ವಿಶ್ವ ಪರಿಸರದ ದಿನದ ಅಂಗವಾಗಿ ಅರಣ್ಯ ಇಲಾಖೆಯಿಂದ ಅಭಿಯಾನಹೊಸಪೇಟೆ ಜೂ೨: ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಇದು £ತ್ಯದ ಕಾಯಕವಾಗಿಸಬೇಕು ಎಂದು ಸದುದ್ದೇಶದಿಂದ ಹೊಸಪೇಟೆಯ ಅರಣ್ಯ ಇಲಾಖೆ ವಿಭಿನ್ನವಾಗಿ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದೆ ಎಂದು…